https://en.wikipedia.org/wiki/Jasminum_sambac

ದುಂಡು ಮಲ್ಲಿಗೆ

ಬದಲಾಯಿಸಿ

ಪೀಠಿಕೆ

ಬದಲಾಯಿಸಿ

ದುಂಡು ಮಲ್ಲಿಗೆಯು ಮಲ್ಲಿಗೆಯ ಒಂದು ಜಾತಿ, ಇದು ಬೂತಾನ್ ಉತ್ತರ ಹಿಮಾಲಯ ,ಭಾರತ ಮತ್ತು ಪಕಿಸ್ತನದ ನೆರೆಹೊರೆ ಕಂಡು ಬರುತ್ತದೆ.ಇದರ ಉಳುಮೆ ಹೆಚ್ಚಾಗಿ ದಕ್ಷಿಣ ಮತ್ತು ದಕ್ಷಿಣ ಎಷ್ಯಾದಲ್ಲಿ ಮಾಡುತ್ತರೆ.ಇದು ಮೋಟು ಗಿಡ ಸುಮಾರು ೦.೫ ಮೀಟರ ಇಂದ ೩ ಮೀಟರ ಉದ್ದ ಬೆಳಿಯುತ್ತದೆ. ಇದ್ದನ್ನು ಬೆಳೆಯುವುದು ಹೆಚ್ಚಾಗಿ ಅದರ ಪರಿಮಳಕ್ಕೇ ಈ ಹೂವನ್ನು ಸುಗಂದ ತೈಲ ತಯಾರಿಸಲು ಬಲಸುತ್ತಾರೆ.ಇದು ಪಿಲಿಪ್ಯೆನ್ ದೇಶದನ ರಾಷ್ಟ್ರದ ಹೂ ಆಗಿದೆ.ಇದನ್ನು ಸಂಪಗಿತ ಎಂದು ಕರೆಯುತ್ತಾರೆ ,ಇಂಡೋನೇಶಿಯಾದ ಮೂರು ರಾಷ್ಟ್ರ ಹೂಗಳಲ್ಲಿ ಒಂದಾಗಿದ,.ಮೇಲಾಟಿಪುಟಿಚ್ ಎಂದು ಕರೆಯುತ್ತಾರೆ. ಪಯರ್ ಯ:ಜಾಸ್ಮಿನಮ್ ಬೈಕೊರೊಲಟಮ್,ಜಾಸ್ಮಿನಮ್ ಬ್ಲನಕೊಯೆ,ಜಾಸ್ಮ್ ಒಬರಾಟಂ,ಡ್ಯುಪ್ ಲೆಕಸ್ಸ,ಕೆರಿಯಾನಂ,ಮೋಗರಿಯಂ,ಉನಡುಲಾಟಂ,

ಮುನ್ನುಡಿ

ಬದಲಾಯಿಸಿ

ಇದರ ಪುನರುತ್ತಪಾದನೆ ಕಟಾವು,ವರಸೆ,ಮುತ್ತದ ಕ್ರಮದಿಂದ ಆಗುತ್ತದೆ.ಇದರ ಎಲೆಗಳು ೪-೧೨.೫ ಸೆಂಟಿಮೀಟರ ಉದ್ದ ಮತ್ತು ೨-೭.೫ ಅಗಳ ಇರುತ್ತದೆ .ಹೂಗಳು ಮ್ರುದುವಾಗಿರುತ್ತದೆ ವಷರ್ವಿಡಿ ಅರಳುತ್ತದೆ ಇದು ಗೊಂಚಲಲ್ಲಿ ೩-೧೨ ರಂತೆ ಒಟ್ಟಿಗೆ ಬೆಳೆಯುತ್ತದೆ. ಸಂಜೆ ಸುಮಾರು ೬-೮ ರ ಸಮಯದಲ್ಲಿ ಅರಳುತ್ತದೆ,ಮತ್ತು ಇದರ ಆಯಸ್ಸು ೧೨-೨೦ ಗಂಟೆಕಾಲ ಮಾತ್ರಾ .ಇದನ್ನು ಬೆಳೆಯುವ ರೀತಿ ಬೇರೆ,ಒಂದೊಂದು ದೇಶದಲ್ಲಿ ಒಂದೊಂದು ರೀತಿ ಕರೆಯುತ್ತರೆ ಮತ್ತು ಅದರ ಮಹತವ್ವವು ಕೂಡ ಬೇರೆ. ಸಾಮಾನ್ಯ ಹೆಸರುಗಳು:ಬಂಗಾಳಿ-ಬೆಲೆ,ಆಂಗ್ಲ-ಅರೆಬಿಯನ್ ಜಾಸಮೀನ್,ಗುಜರಾತಿ-ಮೊಗ್ರ,ಹಿಂದಿ ಮತ್ತು ಮರಾಟೆ-ಮೊಘ್ರ,ಕನ್ನಡ-ದುಂಡು ಮಲ್ಲಿಗೆ,ಕೊಂಕ್ಕಣಿ-ಮೊಗರ,ಸಂಸ್ಕೃತ-ಮಲತಿ ಇತ್ಯಾದಿ.

ಮಲ್ಲಿಗೆ ಯನ್ನು ಕಟ್ಟಡ ದೊಳಗೆ ಆಥವ ಹೊರಗೆ ಭೂಮಿಯ ಮೇಲೆ ಎರಡೂ ಕಡೆ ಬೆಳೆಯಬಹುದು.ಮಲ್ಲಿಗೆ ಗೆ ಸೂಯರ್ನ ಕಿರಣ ಕನಿಷ್ಠ ೬ ಗಂಟೆ ಬೇಕು.ರಾತ್ರಿ ೦ ಡಿಗ್ರಿ ತಾಪಮಾನದಲ್ಲಿ ಬೆಳೆಯುತ್ತದೆ.ರಾಸಾಯನಿಕ ಗೊಬ್ಬರ ಅಗತ್ಯ ವಿಲ್ಲಾ.  ಇದುರ ಅಮಲಿನ ಸುಗಂದ ಪ್ರಾದಾನ ಲಕ್ಷಣವಾಗಿದೆ.ಇದು ವ್ಯಾಪಕವಾಗಿ ಅಲಂಕಾರ ಸಸ್ಯವಾಗಿ ಆಜ್ನೇಯ ಎಷ್ಯ,ಫೆಸಿಫಿಕ್ ದೀಪಗಳು ಉಷ್ಣವಲಯದಲ್ಲಿ ಬೆಳೆಯುತ್ತಾರೆ.ಹಲವು ಪ್ರಭೇದಗಳು ಪ್ರಸ್ತುತ ಇವೆ.ಸಾಮಾನ್ಯವಾಗಿ ಬೆಳಗಿನ ಸಮಯದಲ್ಲಿ ಮೊಗ್ಗುಗಳನ್ನು ಕೊಯ್ಲಿ ಮಾಡಲಾಗುತ್ತದೆ.ಹೂವಿನ ಮೊಗ್ಗುಗಳ ಗ್ರಾತ್ರಾ ಮತ್ತು ಭ್ರದ್ರತೆ ಹವಾಮಾನ ಅವಲಂಬಿಸಿ ಬದಲಾಗುತ್ತದೆ.ಬಣ್ಣದ ಆದಾರದಲ್ಲಿ ಕಟಾವು ಮಾಡಲಾಗುತ್ತದೆ.ಹೂವು ಬಿಳಿ ಬಣ್ಣವಾಗಿರ ಬೇಹಕು ಹಸಿರಾಗಿದ್ದರೆ ಸುವಾಸನೆ  ಬೀರುವುದಿಲ್ಲಾ.ಅರಳಿರುವ ಹೂಗಳನ್ನು ಸುಗಂದ ತೈಲ ತಯಾರಿಸಲು ಬಳಸುವುದಿಲ್ಲಾ ಏಕೆಂದರೆ ಅವುಗಳು ಸುಗಂದ ಬೀರುವುದಿಲ್ಲಾ.  

ಅಬಿದಾನ-ಜಾಸ್ಮಿನ್ ಸಾಬಾಕ್ ಬುಡಕಟ್ಟು ಜಾಸ್ಮಿನ್ ಅಡಿಯ ಜಾಸ್ಮಿಯಾ ಅಡಿಯಲ್ಲಿ ವಗೀರ್ ಕರಿಸಲಾಗಿದೆ.ಇದು "ಒಲೀವ್ ಫ್ಯ್ಮಿಲಿಗೇ " ಸೇರಿದ್ದು.'ಅರೇಬಿಯನ್ ಜಾಸ್ಮಿನ್' ಎಂದು ಇಂಗ್ಲಿಷ್ ನಲ್ಲಿ ಕರೆದರು ಇದರ ಮೂಲ ಅರೇಬಿಯಾ ಅಲ್ಲಾ,ಇದರ ಮೂಲ ಪೂವರ್ ದಕ್ಷಿಣ ಎಶ್ಯ,ಆಜ್ನೇಯ ಎಶ್ಯ,ಎಂದು ಆರಂಬಿಕ ಚೀನಿ ದಾಕಲೆಗಳಲ್ಲಿವೆ.ಸಾಬಾಕ್ ಉಷ್ಣವಲಯದಲ್ಲಿ ಬೆಳೆಯುತ್ತದೆ ಮತ್ತು ಮದ್ಯಪ್ರಾಚ್ಯದ ಶುಷ್ಕ ವಾತಾವರಣ ಗಳನ್ನು ಬೆಂಬಲಿಸುವುದಿಲ್ಲಾ. ಜಾಸ್ಮಿನನ್ನು ಅರೇಬಿಯ ಮತ್ತು ಪಚಿರ್ ಯಾದಲ್ಲಿ ಒಬ್ಬ ವ್ಯಕ್ತಿ ಪರಿಚಯಿಸಿದ.ಅಲ್ಲಿ ಅವರು ತೋಟ ಮಾಡಿ ಬೆಳೆಯುತ್ತಿದರು,ಅಲ್ಲಿಂದ ಯೂರೋಪ್ ಗೆ ಪರಿಚಯಿಸಲಾಯಿತು ಅಲ್ಲಿ ಅವರು ಅಲಂಕಾರಕ್ಕಾಗಿ ಬೆಳೆಯುತ್ತಿದ್ದರು,೧೮ನೇ ಶತಮಾನದಲ್ಲಿ"ಸಾಬಾಕಾ" ಎಂದು ಸಾಮಾನ್ಯ ಹೆಸರಿನಲ್ಲಿ ಕರೆಯಲಾಗಿತ್ತು.ಮಧ್ಯಕಾಲೀನ ಅರೇಬಿಕ್ "ಸನ್ಬಜ್" ಮಲ್ಲಿಗೆ ಹೂವಿನ ಎಣ್ಣೆ ಯಾವುದೇ ಜಾತಿಯ ಮಲ್ಲಿಯದ್ದಾಗಲಿ ಎಂದಥರ್.ಇದು ನಂತರ ಲಾಟಿನ್ ಭಾಷೆಗೆ ಪ್ರಾವೇಶವಾಯಿತು "ಸಾಂಬಾಕಸ್" ಮತ್ತು"ಸಾಬ್ಬಾಕಾ" ಎಂದು.ಅರೆಬಿಕ್ ಅಥರ್ ದ್ ರೀತಿ.ಸಾಬಾಕಾ ಗುಂಪು ಎಂದು ಹೆಸರಿಸಲಾಯಿತು.ಜೆ ಸಂಬಾಕಾ ಗುಂಪು ಹೆಚ್ಚು ಸುಗಂದ ಬೀರುವುದರಿಂದ ತೈಲ ತಯಾರಿಸಲು ಬಳಸುತ್ತಾರೆ. ಈ ಇದರ ಕ್ರುಷಿ ಮಾಡುವುದು ದ್ರವ್ಯ ತಯಾರಿಸಲು.ಜಾಸ್ಮಿನ್ ನ್ ಅಫೆಲೋ ಜಾತಿಯ ಕ್ರುಷಿ ಇದೇ ಉದ್ದೇಶ ವಾಗಿದೆ.೧೭೫೩ ರಲ್ಲಿ ಕಾಲರ್ ಲಿನೆಯಸ್ ತನ್ನ ಪುಸ್ತಕ ಸಿಸ್ಟೆಮ್ ನ್ಯಾಚುರ ಮೊದಲ ಆವ್ರುತ್ತಿಯಲ್ಲಿ ನ್ಯಕಟಾಸಿ ಸಮಬಾಕ್ ಸಸ್ಯ ವಿವರಿಸಲಾಗಿದೆ.೧೭೮೯ ರಲ್ಲಿ ರಿಲಿಯನ್ ಐಟನ್ ಮಲ್ಲಿಗೆ ಜಾತಿಯನ್ನು ಮರು ವಿಂಗಡಿಸಿದ ಅವನೂ ಸಹ ಇಂಗ್ಲಿಶ್ ನ "ಅರೇಬಿಯನ್ ಜಾಸ್ಮಿನ್" ಎಂದೇ ಹೆಸರಿಸಿದ.

ಔಷದೀಯ ಉಪಯೋಗಗಳು

ಬದಲಾಯಿಸಿ

ಇದು ಕಾಮಾಲೆ ಮತ್ತು ಜ್ಯೆವಿಕ ಚಿಕಿತ್ಸೆಗೆ ಪರಿಣಾಮಕಾರಿಯಾಗಿದೆ.ಹುಣ್ಣು,ಕೋಶಕಗಳು,ಚಮರ್ ರೋಗಗಳಿಗೆ ಹೂವಿನ ಮೊಗ್ಗುಗಳು ಸಹಾಯಕ.ಮಲ್ಲಿಗೆಯ ರಸ ಕುಡಿಯುವುದರಿಂದ ಕ್ಯನ್ಸರ ಗುಣವಾಗುತ್ತದೆ.ಎಲೆಗಳು ಸ್ತನ ಗೆಡ್ಡೆಗಳಿಗೆ ಪರಿಣಾಮಕಾರಿ.ಇದರ ತ್ಯಲ ವಿಶ್ರಾತಿಗೆ ಪರಿಣಾಮಕಾರಿ. ಚಹ ಮತ್ತು ಕಪ್ಪು ಚಹದಲ್ಲಿ ಬಳಸುತ್ತಾರೆ

ಪಿಲಿಪ್ಯನ್ಸ್

ಬದಲಾಯಿಸಿ

ದುಂಡುಮಲ್ಲಿಗೆ ಯನ್ನು ಪಿಲಿಪ್ಯನ್ ದೇಶದ ರಾಷ್ಟ್ರದ ಹೂ ಎಂದು ಫೆಭ್ರವರಿ ೧ ೧೯೩೪ ರಂದು ಅಂಗೀಕರಿಸಲಾಯಿತು.ಹೂವಿನ ಮಾಲೆಯನ್ನು ಧಮರ್ ದ ಪೋಟೊಗಳಿಗೆ ಇಡಲಾಗುತ್ತದೆ,ಇದಲ್ಲದೆ ಕೆಲವೊಮ್ಮೆ ಗೌರವ ಮತ್ತು ಪುರಸ್ಕದ ರೂಪದಲ್ಲಿ ವಿದ್ಯಾಥಿರ್ ಗಳಿಗೆ ನಿಡುತ್ತಾರೆ.ಮತ್ತು ಮದುವೆ ಸಮಾರಂಬಗಳಲ್ಲಿ ಬಳಸುತ್ತರೆ.

ಇಂಡೋನೇಷಿಯಾ

ಬದಲಾಯಿಸಿ

ಮಲ್ಲಿಗೆ ಈ ದೇಷದ ೩ ರಾಷ್ಟ್ರ ಹೂಗಳಲ್ಲಿ ಒಂದಾಗಿದೆ ಮೋನೊಚಿರ್ಡ್ ಮತ್ತು ಗೈನ್ವ್ ಪಾಂಡ ಮತ್ತೆರಡು ರಾಷ್ಟ್ರ ಹೂಗಳಾಗಿವೆ.ಇದು ಪರಿಶುದ್ಢತೆ,ಪಾವಿತ್ರ್ಯತೆ,ಸರಳತೆ ಮತ್ತು ಪ್ರಾಮಾಣಿಕತೆ ಸಂಕೇತಿಸುತ್ತದೆ ಎಂದು ಇಂಡೋನೇಷಿಯನ್ ಸಂಪ್ರದಾಯದಲ್ಲಿ ಪರಿಗಣನೆಯಾಗಿದೆ.ಮದುವೆಗಳಲ್ಲಿ ಈ ಹೂ ಸಾಂಪ್ರದಾಯಿಕ ವಾಗಿದೆ,ವಿಷೇಶವಾಗಿ ಜಾವಾ ದ್ವೀಪದಲ್ಲಿ.ಸಂಪೂಣರ್ ವಾಗಿ ಅರಳದ ಮೊಗ್ಗುಗಳನ್ನು ಮಾಲೆಯಾಗಿ ಬಳಸುತ್ತಾರೆ.ಇನ್ನು ಕೆಲವೊಮ್ಮೆ ಆತ್ಮ ಮತ್ತು ಸಾವಿಗೆ ಸಂಭಂದಿಸಿದೆ.

ಕಾಂಬೋಡಿಯಾ

ಬದಲಾಯಿಸಿ

ಮಲ್ಲಿಗೆ ಹೂವನ್ನು ಬುದ್ದನ ಅಪರ್ ಣೆಗೆ ಬಳಸುತ್ತಾರೆ.ಜೂನ್ ಆರಂಭದ ಋತುವಿನ ಸಮಯದಲ್ಲಿ ಮರದ ಸೂಜಿಯಮೇಲೆ ಹೂಗಳನ್ನು ಇಟ್ಟು ಬುದ್ದನಿಗೆ ಅಪಿರ್ ಸುತ್ತಾರೆ. ಚೀನಾ:ಮಲ್ಲಿಗೆ ಚಹವನ್ನು ಪ್ರದಾನವಾಗಿ ಬಳಸುತ್ತರೆ.ಚೀನಾದ ಜಾನಪದ ಹಾಡು ಮೊ ಲಿ ಹುವಾ ಹಾಡಿಗೂ ಒಳಪಡುತ್ತದೆ. ==ಹಾವಿನ್ಮ==ಲ್ಲಿಗೆ ಯನ್ನು ಇಲ್ಲಿ ಪಿಕಕೆ ಎಂದು ಕರೆಯುತ್ತಾರೆ,ಪರಿಮಳಯುಕ್ತ ಲೆಇಸ್ ತಯಾರಿಸಲು ಬಳಸುತ್ತಾರೆ.

ಇಂಡಿಯಾ,ಮಾಕಿಸ್ತನ ಮತ್ತು ಮಧ್ಯ ಪೂವರ್

ಬದಲಾಯಿಸಿ
ಇಂಡಿಯಾ,ಮಾಕಿಸ್ತನ ಮತ್ತು ಬಾಗ್ಲದೇಶದ ದೇಶಿಯ ಹೂವಾಗಿದೆ.ಮೊಗ್ಗಿನ ಜಡೆ ಮಾಡಲು ಬಳಸುತ್ತಾರೆ.ಮಲ್ಲಿಗೆ ಮೊಗ್ಗು ಮಗುವಿನ ಮೊದಲ ಹುಟ್ಟು ಹಬ್ಬದಲ್ಲಿ ಪ್ರಾಮುಖ್ಯತೆ ಹೊಂದಿದೆ ಆದಿನ ಮಗುವಿನ ತಲೆಯಮೇಲೆ ಹೂಗಳನ್ನು ಚುಮುಕಿಸುತ್ತಾರೆ 

ಶ್ರೀಲಂಕ

ಬದಲಾಯಿಸಿ

ಮಲ್ಲಿಗೆ ಯನ್ನು ಪಿಚ್ಚ,ಗಯಿತಪಿಚ್ಚ ಎಂದು ಕರೆಯುತ್ತಾರೆ,ಸಿತಾಪುಷ್ಪಾ,ಕತರೋಲು ಎಂದು ಕೂಡ ಹಳೆಯ ಪುಸ್ತಕಗಳ್ಳಿ ಉಲ್ಲೇಖವಿದೆ.ಮುಖ್ಯವಾಗಿ ಬುದ್ದ ದೇವಾಲಯಗಳ್ಳಿ ಬಳಸುತ್ತಾರೆ ಮತ್ತು ಇನ್ನಿತರ ಸಮಾರಂಬಗಳ್ಳಿ ಬಳಸುತ್ತಾರೆ. ಓಲಿರ್ ಯನ್ನ:ಇದು ಒಂದು ಪದರದಲ್ಲಿ ಏದು ಮತ್ತು ಹೆಚ್ಚು ಎಲೆಗಳು ಅಂಡಾಕಾರದಲ್ಲಿರುತ್ತದೆ ಇದು ಸಂಪಾ ಎಚ್ಚರಿಕೆ:ಈ ಪ್ರಭೇದಗಳು,ಅದರಲ್ಲು ಅದರ []

  1. http://www.mykitchengarden.info/2014/06/how-to-grow-and-care-jasmine-plant.html