ಸದಸ್ಯ:Vaishnavi A B/ಇವಾನ್ ಪಾವ್ಲೊವ್

ಇವಾನ್ ಪಾವ್ಲೊವ್

ಬದಲಾಯಿಸಿ
 
ಇವನ್ ಪಾವ್ಲೊವ್

ಇವಾನ್ ಪಾವ್ಲೊವ್ ಅಥವ ಇವಾನ್ ಪೇಟ್ರೊವಿಛ್ ಪಾವ್ಲೊವ್ ಎನ್ನುವವರು ೨೬ ಸೆಪ್ಟೆಂಬರ್ ೧೮೪೯ರಂದು ಜನಿಸಿದರು. ಇವರು [[೧]] ದೇಶದಲ್ಲಿ ಮನಶ್ಶಾಸ್ತ್ರಜ್ಞದ ಕ್ಶೆತ್ರದಲ್ಲಿ ಖ್ಯಥರಾಗಿದ್ದರು. ಪ್ರಥಮಿಕವಾಗಿ ಇವರು ಅವರ "ಕ್ಲಸಿಕಲ್ ಕಂಡಿಶೊನಿಂಗ್" ಎಂಬ ಸಿದ್ಧಂತಕ್ಕೇ ಪ್ರಖ್ಯತಿ ಪಡೆದರು. ಚಿಕ್ಕದರಿಂದಲೇ ಇವರು ಬಹಳ ಉತ್ಸಾಹದಿಂದ ವಿಶೆಯಗಳ ಬಗ್ಗೇ ಕಲೇತರು. ಬಹಳಶ್ಟು ಸಂಶೂದನೆಗಳನ್ನು ಕೊಡಾ ಮಾಡಿದರು. ಡಿ.ಐ. ಪಿಸರೇವ್ ಎಂಬ ಒಬ್ಬ ರಶಿಯಾದ ಶ್ರೇಶ್ಟ ಸಾಹಿತ್ಯ ವಿಮರ್ಶಕರ ಕೆಲನದಿಂದ ೧೮೬೦ರಲ್ಲಿ ಸ್ಪೂತಿಗೊಂಡರು. ಪಾವ್ಲೊವ್ ಅವರ ಧಾರ್ಮಿಕ ನಂಬಿಕೆಗಳನ್ನು ಬಿಟ್ಟು ವಿಜ್ಞಾನದ ಕಡೆಗೆ ಗಮನ ಕೊಟ್ಟರು, ೧೮೭೦ರಲ್ಲಿ ಇವರು ಭೌತಶಾಸ್ತ್ರ ಹಾಗು ಗಣಿತದ ಇಲಾಖೆಗಳನ್ನು ಒದಲು ಉನಿವೆರ್ಸಿಟಿ ಒಫ಼್ ಸೇಂಟ್ ಪೀಟರ್ಸ್ಬ್ರ್ಗ್ ಗೆ ಹೋದರು. ಇವರಿಗೆ ೧೯೦೪ರಲ್ಲಿ ಫಿನಿಒಲೊಜಿ ಕ್ಶೆತ್ರದಲ್ಲಿ ನೊಬೆಲ್ ಪ್ರೈಜ಼್ ದೊರಕಿತು. ರಶ್ಯದಲ್ಲಿ ಮೊದಲಾಗಿ ನೊಬೆಲ್ ಪ್ರಿಜ಼್ ಇವರಿಗೇ ದೊರಕಿತು. ಪವ್ಲೊವರವರ ಕ್ಲಸ್ಸಿಕಲ್ ಕಂಡಿಶೊನಿಂಗ್ ತತ್ವ ತರ-ತರದ ಚಿಕಿತ್ಸಕ ವಾತಾವರಣದಲ್ಲಿ ಪ್ರಯೊಗಗಳು ಪಡೆದಿದೆ, ಶೈಕ್ಷಣಿಕ ಕೇಂದ್ರದಲ್ಲಿಯೂ ಸೇರಿದೆ.

 
ಶಾಸ್ತ್ರೀಯ ಕಂಡೀಷನಿಂಗ್

ಪವ್ಲೊವ್, ೧೧ ಮಕ್ಕಳಲ್ಲಿ ಇವರೇ ಎಲ್ಲರಿಗಿಂತ ದೊಡ್ಡವರು. ರ್ಯಜನ್ ಎಂಬುವ ಜಾಗದಲ್ಲಿ ಇವರ ಕುಟುಂಬ ವಾಸಿಸುತ್ತಿತು. ಇವರ ತಂದೆ, ಪೀಟೆರ್ ಡಿಮಿಟ್ರಿವಿಛ್ ಪವ್ಲೊವ್ ಆ ಊರಿನ ಫ಼ಾದರ್ ಆಗಿದ್ದರು. ಇವರ ತಾಯಿ ಇವನೊವ ಉಸ್ಪೆನ್ಸ್ಕಯ ಮನೆಯನ್ನು ನೋಡಿಕೊಳ್ಳುತ್ತಿದರು. ಚಿಕ್ಕದರಿಂದಲೇ ಪವ್ಲೊವ್ ಮನೆಯ ಕಾರ್ಯಗಳಲ್ಲಿ ಸಹಾಯ ಮಡ್ಡುತ್ತಿದರು. ಪತ್ರೆ ತೊಳಿಯೊದರಲ್ಲಿ, ಅಣ್ಣಾ ತಂಗಿಯರನ್ನು ನೊಡಿಕೊಳ್ಳುವುದರಲ್ಲಿಯು ಸಹಯ ಮಡುತ್ತಿದರು. ಒಂದು ದೊಡ್ಡ ಗೋಡೆಯಿಂದ ಬಿದ್ದ ಕಾರಣದಿಂದ ಇವರಿಗೆ ಗಂಭಿರ ಗಾಯಗಳಾಗಿ ಇವರು ಶ್ಯಾಲೆಗೆ ಹೋಗಲಿಕ್ಕೆ ಇವರು ೧೧ ವರುಶಗಲಾಗುವವರೆಗು ಸಧ್ಯವಾಗಲಿಲ್ಲ.

ಇವನ್ ಪವ್ಲೊವ್ ಸೇರಫಿಮ ವಸಿಲಿವ್ನ ಕರ್ಛೆವ್ಸ್ಕಯ ಎಂಬುವವರನ್ನು ೧ ಮೆ ೧೮೮೧ರಂದು ಮದುವೆಯಾದರು. ಇವರ ಹೆಂಡತಿಯನ್ನು ಸೆಂಟ್ ಪೇಟರ್ಸ್ಬರ್ಗ್ ನಲ್ಲಿ ಒದಲು ಹೋದಾಗ ಭೇಟಿಯಾದರು. ಸೆರಫಿಮಾರನ್ನು "ಸರಾ" ಎಂದು ಕರೆಯುತ್ತಿದರು. ಸರಾ ಅನಾರೊಗ್ಯದಿಂದ ೧೯೪೭ರಂದು ತೀರಿಕೊಂಡರು. ಇವರು ಮದುವೆಯಾದ ೯ ವರ್ಶಗಳು ಇವರ ಆರ್ಥಿಕ ಪರಿಸ್ತಿಥಿ ಸರಿ ಇರಲ್ಲಿಲ. ಬಹಳ ಬಾರಿ ಈ ದಂಪತಿಯು ಬೆರೆಯವರ ಮನೆಗಳಲ್ಲಿ ಇರುತ್ತಿದರು. ಗಂಡ ಹೆಂಡತಿ ಒಮ್ಮೊಮ್ಮೆ ಜೊತೆಗೆ ಒಂದೆ ಮನೆಯಲ್ಲಿ ವಾಸಿಸ್ಸುತಿರಲ್ಲಿಲ. ಹೇಗೊ ಜೀವನ ಕಳೆಯುತ್ತಿತ್ತು ಆದರೆ ಇಬ್ಬರು ಸಂತೋಶವಾಗಿಯೆ ಇದ್ದರು. ಸಾರಾಳ ಮೊದಲ ಮಗು ಗರ್ಭಪಾತದ ಬಲಿ ಆಯಿತು. ಯೆರಡನೆ ಮಗು ಹುಟ್ಟಿದಾಗ ಪವ್ಲೊವ್ ಹಾಗು ಅವರ ಹೆಂಡತಿ ಸಾರಾ ಆ ಮಗುವನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಂಡರು. ಆ ಮಗುವಿಗೆ ಮಿರ್ಛಿಕ್ ಎಂಬ ಹೆಸರು ಇಟ್ಟರು. ಈ ಮಗು ಕೂಡ ಅನಾಹುತದಿಂದ ತೇರೋದಾಗ ಸಾರಾ ಡಿಪ್ರೆಶನ್ ನಲ್ಲಿ ಹೂಗಿದಳು. ಹೇಗೊ ಇಬ್ಬರು ಈ ಕಶ್ಟಗಳಿಂದ ಪಾರಾಗಿದರು, ಅಂತ್ಯದಲ್ಲಿ ಸಾರಾಳಿಗೆ ನಾಲಕ್ಕು ಮಕ್ಕಲು ಹುಟ್ಟಿದರು.

ಡಾಕ್ಟರೆಟನ್ನು ಮುಗಿಸಿದ ನಂತರ ಪವ್ಲೊವ್ ಜೆರ್ಮನಿಗೆ ಹೋಗಿ ಲೇಪ್ಜಜಿಗ್ ಎಂಬ ಸ್ಥಳದಲ್ಲಿ ಇವರು ಕಾರ್ಲ್ ಲೂಡ್ವಿಗ್ ಹಾಗು ಈಮಿಅರ್ ಕೆಲ್ಲಿ ಎನ್ನುವವರ ಒಟ್ಟಿಗೆ ಕಲೆತರು. ಪವ್ಲೊವ್ ಹೇಡೆನ್ಹೆನ್ ರವರು ಒದುತ್ತಿದ ನಾಯಿಗಳ ಜೀರ್ಣಕ್ರಿಯೆಯ ಬಗ್ಗ ಇನ್ನು ಅವಿಶ್ಕಾರ ಮಾಡಿದರು.

ಕೋಡುಗೆ

ಬದಲಾಯಿಸಿ

ಜಗತ್ತಿನಲ್ಲಿ ಇವರ ಹೆಸರು ಇವರ ಕಂಡಿಶನ್ಡ್ ರೀಫ಼್ಲೆ‍ಕ್ಸ್ ಎಂಬುದರಿಂದ ಖ್ಯತಿಯಾಗಿದೆ. ನಾಯಿಗಳು ಹಾಗು ಅವುಗಳ ನಡುವಳಿಕೆಗಳನ್ನು ಇವರು ಗಮನಿಸಿದರು. ಒಂದು ನಾಯಿಯನ್ನು ಇವರು ಗಮನಿಸಿದರು, ಗಂಟೆಯನ್ನು ಹೊಡೆದು ಇವರು ಈ ನಾಯಿಗೆ ಊಟವನ್ನು ಹಾಕುತ್ತಿದರು. ಇದನ್ನು ಅ ನಾಯಿಗೆ ಅಭ್ಯಸ ಮಾಡಿಸಿದರು. ಊಟವನ್ನು ಕೊದುವಾಗೆಲ್ಲ ಈ ಗಂಟೆಯನ್ನು ಹೊಡೆಯುತ್ತಿದರು. ಆ ನಾಯಿಯ ಬಾಯಿಂದ ಬರುವ ಯೆಂಜಿಲ್ಲನು ಕೂಡ ಗಮನಿಸಿದರು. ನಾಯಿಯ ಯೆಂಜಿಲನ್ನು ಅಳೆಯಲು ಆರಂಬಿಸಿದರು. ಅಭ್ಯಾಸ ಆಗಿದ ಕಾರಣದಿಂದ ನಾಯಿ ಗಂಟೆಯನ್ನು ಹೊಡೆದಾಗೆಲ್ಲ ಅದರ ಬಾಯಿಂದ ಯೆಂಜಿಲು ಬರತೊಡಗಿತು. ಊಟವನ್ನು ಗಂಟೆ ಹೊಡೆದ ನಂತರ ಕೊಡದೆ ಇದ್ದರು ನಾಯಿಯ ಬಾಯಿ ಇಂದ ಯೆಂಜಿಲು ಬರುತ್ತಿತು. ಇದರಿಂದ ಪವ್ಲೊವ್ ಗಂಟೆಯ ಹೋಡೆತವನ್ನು ನಾಯಿ ಊಟಕ್ಕೆ ಸರಿಸಿತ್ತು ಎಂಬುದನ್ನು ತಿಳಿದುಕೋಂಡರು. ಇಲ್ಲಿ ಊಟವು ಬಂದು ಒಂದು "ಅನಿಯಮಾಧಿನ ಪ್ರೇರಕ" ಹಾಗು ಈ ಊಟವನ್ನು ನೋಡಿ ನಾಯಿಯ ಬಾಯಿಂದ ಬರುವ ಯೆಂಜಿಲು "ಅನಿಯಮಾಧಿನ ಪ್ರತಿಕ್ರಿಯೆ" . ನಾಯಿಗಳು ಸಾಮನ್ಯವಾಗಿ ಹೀಗೆ ವರ್ತಿಸುವುದಿಲ್ಲ. ಆದರೆ ಈ ಬದಲಾವಣೆ ನಾಯಿ ಕಲೆತಿದ್ದು. ನಾವು ಯೇನ್ನನಾದರು ಕಲೆತಾಗ ನಮ್ಮ ವರ್ತನೆಯು ಬದಲಾಗುತ್ತದೆ ಎಂದು ಪವ್ಲೊವ್ ಅವರ ಪರೀಕ್ಶೆಯಿಂದ ತಿಳಿದುಕೋಂಡರು. ಪವ್ಲೊವ್ ರವರ ಈ ಕೆಲಸ ಪಶ್ಛಿಮದಲ್ಲಿ ತುಂಬ ಹೆಸರುಗೋಂಡಿತು. ಜಾನ್ ಬಿ ವಾಟ್ಸ್ನ್ ಹಾಗು ಬಿ ಎಫ಼್ ಸ್ಕಿನ್ನರ್ ಇಬ್ಬರು ಪವ್ಲವಿನ "ಕಂಡಿಶನಿಂಗ್" ಬಗ್ಗೆ ಬರೆದರು. ಮನೋವಿಗ್ನಾನದಲ್ಲಿ ಇದು ತುಂಬ ಪ್ರಮುಖವಾಯಿತು. ವರ್ತನವಾದವನ್ನು ಕಲಿಯಲು ಸುಲಭವಾಯಿತು. ಇದರಿಂದ ಜನರು ಕೂಡ ತಮ್ಮನ್ನು ತಾವೇ ಹೇಗೆ ತಿಳಿದುಕೊಳ್ಳುತ್ತಾರೆ, ಹೇಗೆ ವರ್ತಿಸುತ್ತರೆ ಹಾಗು ಹೇಗೆ ಕಲಿಯುತ್ತಾರೆ ಎಂಬುದು ಈವತ್ತಿಗು ಸುಲಭವಾಗಿ ಕಲಿಯಬಹುದು.

ಪವ್ಲೊವ್ ಶರೀರಶಾಸ್ತ್ರಕ್ಕು ಹಾಗು ನರವಿಗ್ನಾನಕ್ಕೆ ತಮ್ಮ ಕೋಡುಗೆಯನ್ನು ನೇಡಿದರು. ಇವರು ಜಾಸ್ತಿ ಮಾಡಿದ ಕೆಲಸ ಜೀರ್ಣಕ್ರಿಯೆ , "ಕಂಡಿಶನಿಂಗ್" ಹಾಗು ಅನೈಚ್ಛಿಕ ಪ್ರತಿಫಲಿತ ಕ್ರಮದ ಬಗ್ಗೆ ಇತ್ತು. ಜೀರ್ಣಕ್ರಿಯೆಯ ಬಗ್ಗೆ ಸಂಶೋಧನೆಯನ್ನು ಮಾಡಿ "ದಿ ವರ್ಕ್ ಒಫ಼್ ದಿ ಡೈಜೆಸ್ಟಿವ್ ಗ್ಲಾಂಡ್ಸ್ ಎಂಬುದನ್ನು ೧೨ ವರ್ಶಗಳ ಸಂಶೋಧನೆಯ ನಂತರ ಪ್ರಕಟಿಸಿದರು. ಇದಕ್ಕಾಗಿಯೇ ಇವರಿಗೆ ನೋಬಲ್ ಪುರಸ್ಕಾರ ದೊರಕಿತು.

ಪವ್ಲೊವ್ ಅವರನ್ನು ಫ಼ಾರಿನ್ ಮೆಂಬರಾಗಿ ರಾಯಲ್ ಸೋಸೈಟಿಯಲ್ಲಿ ೧೯೦೭ರಲ್ಲಿ ಸೇರಿಸಿದರು. ರಾಯಲ್ ಸೋಸೈಟಿಯಲ್ಲಿ ಇವರಿಗೆ ಕೋಪ್ಲಿ ಮೇಡಲ್ ೧೯೧೪ಅಲ್ಲಿ ದೊರಕಿತು.

೧೯೦೭ಅಲ್ಲಿ ಇವರು ರಾಯಲ್ ನೆಧರ್ಲಾಂಡ್ಸ್ ಅಕಾಡಮಿ ಅಫ಼್ ಅರ್ಟ್ಸ್ ಅನ್ಡ್ ಸ್ಚಿನ್ಸ್" ಸೇರಿದರು.

ಈ ಎಲ್ಲಾ ಇವನ್ ಪವ್ಲೊವ್ ರವರು ಲೋಕಕ್ಕೆ ಕೊಟ್ಟ ಕೊಡುಗೆಗಳು. ಇವರಿಂದ ತಿಳಿದಿರುವ ಯೆಲ್ಲ ವಿಶಯಗಳು ನಾವು ಈಗಲು ಕಲೆಯುತ್ತೆವೆ. ಇದು ಅಂದಿಗು ಪ್ರಸಿದ್ಧವಾಗಿತ್ತು ಮತ್ತು ಇದು ಇಂದಿಗೂ ಪ್ರಸಿದ್ಧವಾಗಿದೆ. ಇವರ ಸಿದ್ಧಾಂತಗಳನ್ನು ಜನರು ಚಿಕಿತ್ಸೆ ಇಂದು ಬಳಸಲಾಗುತ್ತದೆ.