ಸದಸ್ಯ:Vaishnavi A B,1530383,Vaishnavi A B

ವೈಶ್ಣವಿ ಎ ಬಿ

ನಾನು ದುಬೈಯಲ್ಲಿ ಕಳೆದ ದಿನಗಳು

ಬದಲಾಯಿಸಿ

ನಮಸ್ಕಾರ ದುಬೈ!

ಬದಲಾಯಿಸಿ

ಎಪ್ರಿಲ್ ತಿ೦ಗಳಲ್ಲಿ ನಾನು ನನ್ನ ತಾಯಿ ಅಣ್ಣ ಹಾಗು ಮಾವನ ಜೊತೆಗೆ ದುಬೈಗೆ ಹೊದೆ. ಅಲ್ಲಿನ ಐರ್ಪೊರ್ಟ್ ನೋಡಿ ನಾನು ಮುಗ್ದನಾದೆ. ದುಬೈಯಿನ ಐರ್ಪೊರ್ಟ್ ಬ೦ದು ಅತಿ ಡೊಡ್ಡದು ಹಾಗು ವಿಶಾಲವದದ್ದು. ಒನ್ದು ಟರ್ಮಿನಲ್ ಇ೦ದ ಮತ್ತೊ೦ದು ತರ್ಮಿನಲ್ಲಿಗೆ ಹೋಗಲು ಬೆ೦ಗಳೂರಿನಲ್ಲಿ ಬಸ್ಸನ್ನು ಬಳಿಸಿದರೆ ದುಬೈಇನಲ್ಲಿ ಟ್ರೈಗಳನ್ನು ಉಪಯೊಗಿಸುತ್ತಾರೆ.

ಆ ವಿಶಾಲವಾದ ಐರ್ಪೊರ್ಟನ್ನು ತಯಾರಿಸಲು ಬಹಳಶ್ಟು ದುಡ್ಡನ್ನು ಅಲ್ಲಿನ ಶೆಖ ಖರ್ಛು ಮಾಡಿದ ಎ೦ದು ಅಲ್ಲಿ ಒಬ್ಬರು ನನಗೆ ಹೆಳಿದರು. ಐರ್ಪೊರ್ಟಿನಿ೦ದ ನಾವು ಸೀದ ಹೊಟೆಲ್ಲಿಗೆ ಹೊದೆವು. ಹೊಟೆಲ್ಲಿಗೆ ಹೊಗುವಾಗ ನಗರದ ಯೆಲ್ಲ ಕಟ್ಟಡಗಳನ್ನು ನಾನು ಕ೦ಡೆನು. ದೊಡ್ಡ ದೊಡ್ದ ಕಟ್ಟಡಗಳನ್ನು ನೊ೦ಡಿ ನನಗೆ ಬಹಳ ಸ೦ತೋಶವಾಯಿತು. ಈ ಕಟ್ಟಡಗಳನ್ನು ಕಟ್ಟಿಸಲು ಅಮೆರಿಕಾ ದೇಶದಿ೦ದ ಆರ್ಛಿಟೆಕ್ಖನ್ನು ಕರೆದರ೦ತೆ. ರಸ್ತೆಗಳು ಸಹ ಬಹಳ ಶುದ್ಧವಾಗಿತ್ತು. ಇದನ್ನು ನೊಡಿ ನನಗೆ ಬಹಳ ದುಖವಾಯಿತು. ನಮ್ಮ ದೆಶದಲ್ಲಿ ಇಲ್ಲದ ದೇಶಪ್ರೇಮ ಯಾಕೋ ನಮ್ಮ ದೇಶದಲ್ಲಿ ಇಲ್ಲದೆ ಹೋಯಿತು. ಅಲ್ಲಿನ ಜನರು ಮಹಿಳೆಯರಿಗೆ ಬಹಳ ಮರಿಯಾದೆ ನೀಡುತ್ತಾರೆ.

ಒಲ್ಲೆಯ ದಿನಗಳು

ಬದಲಾಯಿಸಿ

ದುಬೈಯಿನಲ್ಲಿ ಎಲ್ಲಾ ಕಡೆ ತಿರುಗಬೇಕೆ೦ದರೇ ನಾವು ಕೂಡ ನಮ್ಮ ದೇಹವನ್ನು ತು೦ಬ ತೋರಿಸದ ಬಟ್ಟೆಯನ್ನು ಹಾಕಬೇಕು. ಅಲ್ಲಿಯ ವಾತಾವರಣ ಅ೦ತದು. ಅಲ್ಲಿ ನನಗೆ ಕ್ಶಣ ಕ್ಶಣಕ್ಕೂ ದಾಹವಾಗುತ್ತಿತು ಏಕೆ೦ದರೆ ಅಲ್ಲಿ ತು೦ಬ ಬಿಸಿಲು. ಅಲ್ಲಿ ಚಳಿಗಾಲ್ಲದಲ್ಲಿ ಹೋದರೂ ಬಿಸಿಲೇ. ಎ ಸಿ ಇಲ್ಲದೆ ಹೋದರೆ ಅಲ್ಲಿ ಬದುಕಲು ಅಸಾಧ್ಯ.. ದುಬೈನಲ್ಲಿ ನಾನು ಬುರ್ಜ್ ಖಲೀಫ಼ವನ್ನು ನೋಡಿದೆ. ಅದು ನಗರದ ಮಧ್ಯದಲ್ಲಿ ಇರುವ ಒ೦ದು ಎತ್ತರವಾದ ಕಟ್ಟಡ. ಆ ಕಟ್ಟಡದಲ್ಲಿ ೩೫೦ ಫ್ಲೂರ್ಸ್ ಇದೆ. ನಾನು ಮತ್ತು ನನ್ನ ಕುಟು೦ಬದವರು ೧೭೫ ಫ್ಲೂರ್ ವರೆಗು ಹೋದೆವು. ಅಲ್ಲಿಯ ವ್ಯೂ ತುಂಬಾ ಚನ್ನಾಗಿ ಇತ್ತು. ಅದರ ಮೇಲೆ ರಾತ್ರಿಯಲ್ಲಿ ಹೋಗಿರುವ ಕಾರಣದಿಂದ ಬೇರೆ ಎಲ್ಲ ಕಟ್ಟಡಗಳಿಂದ ಬರುತ್ತಿದ ಬೆಳಕು ಮಿನುಗುವ ತಾರೆಗಳಂತೆ ಕಾಣುತ್ತಿದವು. ಒಟ್ಟಾರೆ ನಾನು ದುಬೈಯಿನಲ್ಲಿ ಕಳೆದ ಎಲ್ಲ ದಿನಗಳು ಬ್ರಮ್ಹಾಂಡವಗಿತ್ತು. ನಮ್ಮ ದೇಶದಲ್ಲಿಯೂ ಸಹ ಇಂಥಹ ಒಳ್ಳೆಯ ಕಟ್ಟಡಗಳನ್ನು ಹಾಗು ರಸ್ತೆಗಳನ್ನು ಕಟ್ಟಬೇಕೆ೦ಬುದು ನನ್ನ ಆಸೆ . ಭಾರತ ಕೂಡ ಬೇರೆ ದೇಶಗಳಂತೆ ಬೆಳಿಯಬೇಕು.

ನಮ್ಮ ಸಮಾಜಕೂಡ ದುಬೈಯನ್ನು ಉದಾಹರಣೆಯಾಗಿ ಸ್ವೀಕರಿಸಿ ನಮ್ಮ ಮಹಿಳೆಯರಿಗೆ ಮರಿಯಾದೆಯನ್ನು ಕೊಡಬೇಕು. ನಾನು ಮತ್ತೊಮ್ಮೆ ದುಬೈಗೆ ಹೋಗೇ ಹೋಗುತ್ತೇನೆ!