ಸದಸ್ಯ:Vaishnavi.C.G/sandbox
ನನ್ನ ಹೆಸರು ವೈಷ್ಣವಿ.ನನ್ನ ತಂದೆಯ ಹೆಸರು ಗೋವಿಂದ ಭಟ್ಟ.ನನ್ನ ತಾಯಿಯ ಹೆಸರು ಉಷಾ ಭಟ್ಟ.ನನ್ನ ಊರು ಸುಳ್ಯಾ.ನಾನು ನನ್ನ ಪ್ರಾಥಮಿಕ ಹಾಗು ಫ್ರೌಢ ಶಿಕ್ಷಣವನ್ನು ಸಂತ ಕುರಿಯಕೊಸರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮುಗಿಸಿದೆ. ನ೦ತರ ಪದವಿ ಪೂರ್ವ ಶಿಕ್ಷಣವನ್ನು ವಿವೇಕನಂದ ಕಾಲೇಜಿನಲ್ಲಿ ಅಭ್ಯಾಸ ಮಾದಿದೆ.ನಂತರ ಪದವಿ ಶಿಕ್ಷಣಕ್ಕಾಗಿ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿಗೆ ಸೇರಿಕೊಂಡೆ.ಕೃಷಿ ಸಂಶೋದನೆ ನನ್ನ ಆಸಕ್ತಿಯ ವಿಷಯ.ಕವನ ರಚನೆ ಶಾಸ್ತ್ರಿಯ ಸಂಗೀತ,ಭರತನಾಟ್ಯ ಎತ್ಯಾದಿ ನನ್ನ ಹವ್ಯಾಸವಾಗಿದೆ.