ಸದಸ್ಯ:V.Premsagar/sandbox
ಪ್ರೇಮ್ ಸಾಗರ್.ವಿ ದ್ವೀತಿಯ ಬಿ.ಎ. (ಇಜೆಪಿ) ಆಳ್ವಾಸ್ ಕಾಲೇಜು, ಮೂಡಬಿದಿರೆ. ನನ್ನಹವ್ಯಾಸ ;ಹಾಡುಗಾರಿಕೆ, ಚಿತ್ರಬರಹ, ಪುಸ್ತಕ ಓದುವುದು, ಭಾಷಣ, ಸಾಮಾಚಿಕ ಚಿಂತನೆ, ಸಂಘಟನೆ, ಹೋರಾಟ. ಸಾಮಾಜಿಕ ಹೋರಾಟಗಾರರ ಬಗ್ಗೆಗಿನ ಚಿಂತನೆಗಳು,ಹೋರಾಟದ ಹದಿ,ಮಾನವತವಾದದ ಚಿಂತನೆ
ಕಾರುಣ್ಯ ಸಿಂಧೂ ಶ್ರೀ ಎಲ್.ಎಸ್.
ಬದಲಾಯಿಸಿthumbnail|ಒಂದನೆ ಅಭಿನಂದನೆ ಮನವತವಾದಿಗೆ ಸಕ್ಕರೆಯ ನಾಡು ಮಂಡ್ಯ ಜಿಲ್ಲೆಯಲ್ಲಿ ತಾಯಿ ಸಿದ್ದಮ ತಂದೆ ಮಾಧಯ್ಯ ಎಂಬ ದಂಪತಿಗೆ ಜನಿಸಿದ ಪುಟ್ಟ ಬಾಲಕ ಡಾ.ಎಲ್.ಶಿವಲಿಂಗಯ್ಯನವರು.ಕಡುಬಡತನದಲ್ಲಿ ಜನಿಸಿದ ಇವರು ಚಕ್ಕವಹಿಸಿನಿಂದಲು ಓದುವುದರಲ್ಲಿ ಮುಂದು ತಮ್ಮ ಬಾಲ್ಯ ಜೀವನದ ಅದೇಷ್ಟೋ ಕಷ್ಟಗಳನ್ನು ಎದುರಿಸಿದ ಇವರು ತಮ್ಮ ವಿದ್ಯಭ್ಯಾಸಕ್ಕೆ ಕೊಂಚ ತೋಂದರೆ ಹಾಗದ ಹಾಗೇ ಓದಿಕೊಂಡು ಬಂದವರು. ಮೈಸೂರು ವಿ.ವಿ.ಯಲ್ಲಿ ಇಂಜಿನೆಯರಿಗ್ ಮುಗಿಸಿ ಕರ್ನಾಟಕದ ಮೊದಲ ಚಿಫ್ ಇಂಜಿನೆಯರ್ ಪದವಿಗೆ ಭಾಜನರಾದವರು.ಹಾಗೂ ಇವರ ಅಧಿಕಾರಅವದಿಯಲ್ಲಿ " ದಿ ಲಯ್ಯನ್ ಶಿವಲಿಂಗಯ್ಯ" ಎಂಬ ಬಿರುದಿಗೆ ಪಾತ್ರರಾದವರು ಕರ್ನಾಟಕದ ಅದೇಷ್ಟೊ ಸಕಾfರಿ ಅಸ್ಪತ್ರೆ,ಸಂಕ್ರೀಣ,ಭವನಗಳನ್ನು ಸ್ಥಪಿಸಿದ ಕೀರ್ತಿ ಅರಸುರವರ ಸಕಾfರದಲ್ಲಿ ತುಂಗಬದ್ರ ಅಣೇಕಟ್ಟು ನೀಮಿfಸಿದ ಸಾಧಕ.ಹಲಾವರು ಪುಸ್ತಗಳನ್ನು ಓದಿದ ಇವರು ತಮ್ಮ ಆದರ್ಶ ಡಾ.ಅಂಬೇಡ್ಕರ ರ ಹಲವುರು ಪುಸ್ತಕಗಗಳನ್ನು ಮುದ್ರಿಸಿ ಶಿಕ್ಷಣ ಸಂಸ್ಥೆಗಳಿಗೆ ಕೊಡುಗೆಯಾಗಿ ನೀಡಿದ್ದರೆ.