ಸದಸ್ಯ:Utpal Naik/sandbox
ಯುವರಾಜ್ ಸಿಂಗ್
ಯುವರಾಜ್ ಸಿಂಗ್ ಭಾರತದ ಶ್ರೇಷ್ಠ ಕ್ರಿಕೆಟ್ ಆಟಗಾರ. ಯುವರಾಜ್ ಸಿಂಗ್ ರವರ ಜನನ ಡಿಸೆಂಬರ್ ೧೨ ೧೯೮೧, ಪಂಜಾಬ್ ರಾಷ್ಟ್ರದ ಚಂದಿಗರ್ ನಲ್ಲಿ. ಅವರು ನಮ್ಮ ದೇಶಕ್ಕೆ ಹಿರಿಮೆಯನ್ನು ತಂದುಕೊಟ್ಟಿದ್ದಾರೆ. ಅವರು ವಿಶ್ವಕಪ್ ಹಾಗೂ ಅನೇಕ ಪಂದ್ಯಗಳನ್ನು ಜಯಿಸಿಕೊಟ್ಟಿದ್ದಾರೆ.
ಯುವರಾಜ್ ಸಿಂಗ್ ೨೦೦೭ ರಲ್ಲಿ ನಡೆದ ೨೦-೨೦ ವಿಶ್ವಕಪ್ ನಲ್ಲಿ ೬ ಎಸೆತಕ್ಕ ೬ ಸಿಕ್ಸ್ ಗಳನ್ನು ಹೊಡೆದಿದ್ದಾರೆ ಹಾಗೂ ೧೮ ವರ್ಷದ ಕಿರಿಯರ ಕ್ರಿಕೆಟ್ ಪಂದ್ಯದಲ್ಲಿ ಪಂದ್ಯ ಶ್ರೇಷ್ಠ ಹಾಗೂ ಸರಣಿ ಶ್ರೇಷ್ಠ ಹಾಗೂ ವಿಶ್ವಕಪ್ ೨೦೧೧ ರಲ್ಲಿ ಭಾರತದಲ್ಲಿ ನಡೆದ ವಿಶ್ವಕಪ್ ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ. ಹಾಗೂ ಅವರ ಈ ವಿಶ್ವಕಪ್ ನಂತರ ಅವರು ಕ್ಯಾನ್ಸರಿಗೆ ತುತ್ತಾಗಿದ್ದರು.
ನಂತರ ಅವರು ಕ್ಯಾನ್ಸರಿನಿಂದ ಗೆದ್ದು ಬಂದು ಜನಸಾಮಾನ್ಯರಂತೆಯೇ ಹಾಗೂ ಅವರ ಕ್ರೀಡಾ ವೃತ್ತಿಯನ್ನು ಮುಂದುವರಿಸಿಕೊಂಡು ಹೋದರು. ಅವರು ಭಾರತ ದೇಶಕ್ಕಾಗಿ ತೋರಿದ ಗೌರವ ಹಾಗೂ ಕ್ಯಾನ್ಸರಿನಂತಹ ಮಹಾರೋಗವನ್ನು ಅವರು ಮೆಟ್ಟಿ ತಮ್ಮ ಬದುಕನ್ನು ಕ್ರಿಕೆಟಿಗಾಗಿ ತೊಡಗಿಸಿದ್ದಾರೆ.
ಅವರು "ಅರ್ಜುನ" ಪ್ರಶಸ್ತಿಯನ್ನು ಪಡೆದಿದ್ದಾರೆ. ಅವರಿಗೆ ಒಂದು ಸಲಾಮ್.