ಉಲ್ಲಾಸ ಚಾರ್ಮಾಡಿ

ಬದಲಾಯಿಸಿ

ಉಲ್ಲಾಸ ಎಲ್ ಅಥವಾ ಉಲ್ಲಾಸ ಚಾರ್ಮಾಡಿ ಇವರು ೨ನೇ ಫೆಬ್ರವರಿ ೧೯೮೭ ರಂದು ಎಲ್. ಅಶೋಕ ಮತ್ತು ಗೀತಾ ಇವರ ಚೊಚ್ಚಲ ಮಗನಾಗಿ ಹುಟ್ಟಿದರು. ಬಂಟ್ವಾಳ ಇವರ ಹುಟ್ಟೂರು. ಪವಿತ್ರ ಎಲ್ ಮತ್ತು ಉತ್ತಮ ಎಲ್ ಇವರ ಒಡಹುಟ್ಟಿದವರು.