ಸದಸ್ಯ:Tssabs/ನನ್ನ ಪ್ರಯೋಗಪುಟ
ಬೇಳೂರು ಸುದರ್ಶನ | |
---|---|
Born | ಸುದರ್ಶನ Not recognized as a date. Years must have 4 digits (use leading zeros for years < 1000). (age Error: Need valid year, month, day) ಸಾಗರ ತಾಲ್ಲೂಕಿನ ಬೇಳೂರು |
Nationality | ಭಾರತೀಯ |
Education | ಎಂಜಿನಿಯರಿಂಗ್ ಡ್ರಾಪೌಟ್ |
Occupation(s) | ಪತ್ರಕರ್ತ, ಲೇಖಕ |
Known for | ಮುಕ್ತ ಜ್ಞಾನ, ಡಿಜಿಟಲ್ ಪತ್ರಿಕೋದ್ಯಮ |
Website | beluru |
ಬೇಳೂರು ಸುದರ್ಶನ ಅವರು ೧೪ ಜುಲೈ ೧೯೬೫ ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಬೇಳೂರಿನಲ್ಲಿ ಜನಿಸಿದರು. ಇವರ ತಂದೆ ಶ್ರೀ ಮಂಜಪ್ಪ ಹಾಗು ತಾಯಿ ಶ್ರೀಮತಿ ಸುಶೀಲಮ್ಮ. ಸುದರ್ಶನರವರು ಎಂಜಿನಿಯರಿಂಗ್ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಪತ್ರಕರ್ತರಾದರು.