ಸದಸ್ಯ:Tejumahesh/ನನ್ನ ಪ್ರಯೋಗಪುಟ
ಚಾಮರಾಜನಗರ
ಚಾಮರಾಜನಗರ ಜಿಲ್ಲೆಯು ಜಾನಪದ ಕಲೆಗಳ ತವರೂರು ಎಂದೇ ಪ್ರಸಿದ್ದಿಯನ್ನು ಪಡೆದಿದೆ.ಮೊದಲಿಗೆ ಮೈಸೂರು ಭಾಗವಾಗಿದ್ದ ಚಾಮರಾಜನಗರ ಈಗ ಒಂದು ಸ್ವತಂತ್ರ ಜಿಲ್ಲೆಯಾಗಿದೆ.
ಚಾಮರಾಜನಗರ ಜಿಲ್ಲೆಯ ಪ್ರಮುಖ ತಾಲೂಕುಗಳು
ಬದಲಾಯಿಸಿ- ಚಾಮರಾಜನಗರ
- ಯಳಂದೂರು
- ಗುಂಡ್ಲುಪೇಟೆ
- ಕೊಳ್ಳೇಗಾಲ
- ಹನೂರು
ಚಾಮರಾಜನಗರ ಜಿಲ್ಲೆಯ ಪ್ರವಾಸಿ ತಾಣಗಳು
ಬದಲಾಯಿಸಿ- ಚಾಮರಾಜೇಶ್ವರ ದೇವಾಲಯ
- ನರಸಮಂಗಲ
- ಮಲೆಯೂರಿನ ಕನಕಗಿರಿ
- ದಿವ್ಯಲಿಂಗೇಶ್ವರ ದೇವಾಲಯ
- ಕೆ ಗುಡಿ
- ಬಳೇ ಮಂಟಪ
- ಬಿಳಿಗಿರಿರಂಗನ ಬೆಟ್ಟ