ಸದಸ್ಯ:Tejashwini T S/ನನ್ನ ಪ್ರಯೋಗಪುಟ

Tulu Wikipedia editathon Mangaluru Dec 07-08 2019 01

ನನ್ನ ಹೆಸರು ತೇಜಶ್ವಿನಿ.ಟಿ.ಎಸ್.

ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಸಿ.ಎ ಓದುತ್ತಿದ್ದೇನೆ. ಕನ್ನಡವೆನೆ ಕುಣಿದಾಡುವುದೆನ್ನೆದೆ -ಹೀಗೆ ಹೇಳಿದವರು ಕುವೆಂಪು. ದ.ರಾ.ಬೇಂದ್ರೆಯವರ ಕಾದಂಬರಿಗಳು ನನಗೆ ಪ್ರಿಯವಾದದು. ನನಗೆ ಕಾದಂಬರಿ ಓದುವುದೆಂದರೆ ಬಹಳ ಅಸಕ್ತಿ.