ಸದಸ್ಯ:Tanuja R Y/sandbox//ಕೆಂಪೇಗೌಡ ವಸ್ತು ಸಂಗ್ರಹಾಲಯ
ಮೊದಲನೆಯ ಪುಟ
ಬದಲಾಯಿಸಿ- /ಕೆಂಪೇಗೌಡ ವಸ್ತು ಸಂಗ್ರಹಾಲಯ ಸರ್ಕಾರಿ ವಸ್ತು ಸಂಗ್ರಹಾಲಯ, ಕರ್ನಾಟಕದ ಬೆಂಗಳೂರಿನಲ್ಲಿದೆ. ೨೦೧೧ರಲ್ಲಿ ಬೆಂಗಳೂರಿನ ಸಂಸ್ಥಾಪಕರಾದ ಯಲಹಂಕದ ಸೇನಾ ನಾಯಕ ಕೆಂಪೇಗೌಡ(೧೫೧೩-೧೫೬೯) ಅವರ ಜ್ಞಾಪಕಾರ್ಥದಲ್ಲಿ ಸ್ಥಾಪನೆ ಮಾಡಲಾಗಿದೆ. ಈ ವಸ್ತು ಸಂಗ್ರಹಾಲಯವು ಮೇಯೋ ಹಾಲ್ ನ ಮೊದಲನೆಯ ಮಹಡಿಯಲ್ಲಿದೆ. ವಸ್ತು ಸಂಗ್ರಹಾಲಯವು ಕೆಂಪೇಗೌಡರ ಪುತ್ತಳಿ ಮತ್ತು ಬಿತ್ತಿ ಪತ್ರಗಳು, ಕೋಟೆಗಳು, ದೇವಸ್ಠಾನಗಳು, ಜಲಾಶಯದ ಚಿತ್ರಗಳು ಹಾಗು ಶಿಲಾಶಾಸನಗಳನ್ನು ಒಳಗೊಂಡಿದೆ.
ಇತಿಹಾಸ ಕೆಂಪೇಗೌಡರು ಬೆಂಗಳೂರು ನಗರದ ಸಂಸ್ಥಾಪಕರು. ಅವರಿಗೆ ಚಿಕ್ಕರಾಯ