ಸದಸ್ಯ:THUNGA B N/sandbox
ನನ್ನ ಹೆಸರು ತುಂಗಾ ಬಿ ಎನ್. ನಾನು ಚಿಕ್ಕಮಂಗಳೂರು ಜಿಲ್ಲೆಯವಳು. ಆದರೆ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಓದುತ್ತಿದ್ದೆನೆ. ನಾನು ಈಗ ದ್ವಿತೀಯ ಬಿ. ಕಾಂ. ಓದುತ್ತಿದ್ದೇನೆ. ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಸಂತ ಎನ್ಸ್ ಶಾಲೆಯಲ್ಲಿ ಮುಗಿಸಿದ್ದೇನೆ. ನನ್ನ ತಂದೆ ಕಾಪಿ ಮತ್ತು ಅಡಿಕೆ ಬೆಳೆ ಬೆಳೆಸುತ್ತಾರೆ. ಮತ್ತೆ ತಾಯಿ ಚಿಕ್ಕಮಂಗಳೊರಿನ ಜೆಲ್ಲಾ ಪಂಚಾಯತಿ ಸದಸ್ಯರಾಗಿದ್ದಾರೆ. ನನ್ನ ಹವ್ಯಾಸಗಳು ನೃತ್ಯ, ಪುಸ್ತಕಗಳನ್ನು ಓದುವುದು ಮತ್ತೆ ಚಿತ್ರ ಬಿಡಿಸುವುದು. ನಾನು ಅಂತರ ಕಾಲೇಜು ನೃತ್ಯ ಸ್ವದ್ದೆಗಳಲ್ಲಿ ಭಾಗವಹಿಸಿದ್ದೇನೆ. ಅಲ್ಲಿ ತುಂಬಾ ಬಹುಮಾನಗಳನ್ನು ಪಡೆದಿದ್ದೇನೆ. ನಾನು ಮುಂದೆ ಎಮ್. ಬಿ. ಎ. ಮಾಡಿ ಒಳ್ಳೆಯ ಕೆಲಸಕ್ಕೆ ಸೇರಿ ಅಪ್ಪ ಅಮ್ಮನನ್ನು ಸಂತೋಷವಾಗಿ ಇಡುತ್ತೇನೆ.