ಸದಸ್ಯ:Swetha thippeswamy/ನನ್ನ ಪ್ರಯೋಗಪುಟ

ರೀಟಾ ವಮಾ ಒಬ್ಬ ಭಾರತೀಯ ಜನತಾ ಪಕ್ಷದ ಸದಸ್ಯೆ. ಅವರು ಭಾರತ ಸಕಾರದ ಮಾಜಿ ಗಣಿ ಮತ್ತು ಖನಿಜಗಳ ರಾಜ್ಯ ಸಚಿವೆಯಾಗಿದ್ದಾರೆ. ಅವರು ಇತಿಹಾಸದ ವಿಷಯದಲ್ಲಿ ಧನ್ಬಾದ್‌ ನ ಎಸೆ ಎಸ್‌ ಎಲ್‌ ಎನ್‌ ಟಿ ಮಹಿಳಾ ಅ‍ಧ್ಯಾಪಕರ ಸದಸ್ಯರಾಗಿದ್ದಾರೆ.

     ವಮಾ ಪಾಟ್ನಾ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಿದರು ಮತ್ತು ರಾಂಚಿ ವಿಶ್ವವಿದ್ಯಾನಿಲಯದಲ್ಲಿ ಇತಿಹಾಸವನ್ನು ಕಲಿಸಿದರು. ಅವರು ಬಿಹಾರದ ಧನ್ಬಾಗ್‌ ಕ್ಷೇತ್ರದಿಂದ ೧೯೯೧ ರಲ್ಲಿ ೧೦ನೇ ಲೋಕಸಭೆಗೆ ಆಯ್ಕೆಯಾದರು ಹಾಗೂ ಅದೇ ಕ್ಷೇತ್ರದಿಂದ ೧೯೯೬, ೧೯೯೮ ಮತ್ತು ೧೯೯೯ರಲ್ಲಿ ಲೋಕಸಭೆಗೆ ಮರು ಆಯ್ಕೆಯಾದರು.
     ಅವರು ದಿವಂಗತ ರಣಧೀರ್‌ ಪ್ರಸಾದ್‌ ವಮಾ ಅವರ ಪತ್ನಿಯಾಗಿದ್ದರು. ರಣಧೀರ್‌ ಪ್ರಸಾದ್‌ ವಮ ಅವರು ೧೯೭೪ರ ಬ್ಯಾಚನ ಬಿಹಾರ್‌ ಕೇಡರ್‌ನ ಐಪಿ ಎಸ್‌ ಆಗಿದ್ದು ಪೋಲೀಸ್‌ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಧನ್‌ ಬಾದ್‌ ನಲ್ಲಿ ಬ್ಯಾಂಕ್‌ ದರೋಡೆಯ ಯತ್ನವನ್ನು ವಿಫಲಗೊಳಿಸುವ ಸಂದಭ ದಲ್ಲಿ ಪ್ರಾಣ ತ್ಯಾಗ ಮಾಡಿದ್ದಾರೆ.