ಇಂಗ್ಲೆಂಡಿನ ಸಂಶೋಧಕರಾಗಿದ್ದ ಅಬ್ರಹಾಂ ಡರ್ಬಿಯವರು ೧೬೭೮ರ ಏಪ್ರಿಲ್ ೧೪ರಂದು ಜನಿಸಿದರು. ಡರ್ಬಿಯವರು ಇದ್ದಲಿನ ಬದಲಾಗಿ ಕಲ್ಲಿದ್ದಲಿನ ಕಿಟ್ಟವನ್ನು (coke) ಇಂಧನವಾಗಿ ಉಪಯೋಗಿಸಿಕೊಂಡು ತಾಂಡವಾಳವನ್ನು (pig iron) ತಯಾರಿಸುವ ವಿಧಾನದ ಊದು ಕುಲುಮೆಯನ್ನು (blast furnace) ಡರ್ಬಿಯವರು ಅಭಿವೃದ್ಧಿಪಡಿಸಿದರು. ಅಂತಹ ವಿಧಾನ ಕೈಗಾರಿಕಾ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿತು. ಡರ್ಬಿಯವರು ೧೭೧೭ರ ಮಾರ್ಚ್ ೮ರಂದು ನಿಧನರಾದರು.[]

ಉಲ್ಲೇಖಗಳು

ಬದಲಾಯಿಸಿ
  1. R J Sinclair, The Extractive Metallurgy of Lead (The Australasian Institute of Mining and Metallurgy: Melbourne, 2009), 9–12.