ರಾಮ್ ಚರಣ್ ತೇಜಾ ತೆಲುಗು ಚಿತ್ರರಂಗದಲ್ಲಿ ಹೆಸರುವಾಸಿಯಾದಾ ಒಬ್ಬ ಭಾರತೀಯ ನಟ ಆಗಿದಾನೆ. ಇವರನ್ನು ತಮ್ಮ ಅಭಿಮಾನಿಗಳು ಚೆರ್ರಿ ಎನ್ದು ಕರೆಯುತ್ತಾರೆ.. ರಾಮ್ ಚರಣ್ ಪದ್ಮಾ ಶೇಷಾದ್ರಿ ಬಾಲಭವನ ಸ್ಕೂಲ್, ಚೆನೈಯಲ್ಲಿ ತಮ್ಮ ವಿಧ್ಮಯಭ್ಯಸವನ್ನು ಮಾದಿ ಮುಗಿಸಿದರು ಇವರು ಮರ್ಚ್ ೨೭ರಂದು ಹೈದರಾಬಾದ್ನಲ್ಲಿ ಜನಿಸಿದರು. ಅವರು ಪ್ರಸಿದ್ದ ನಟ ಮೆಗಾ ಸ್ಟಾರ್ ಚಿರಂಜೀವಿ ಮತ್ತು ಸುರೆಖ ದಮ್ಪತಿಗಳ ಎಕೈಕ ಪುತ್ರ.ಇವರಿಗೆ ಇಬ್ಬರು ಸಹೊದರಿಯರು. ಅವರು ತೆಲುಗು ಚಲನಚಿತ್ರೋದ್ಯಮದಲ್ಲಿ ಡಾನ್ಸ್ ಗಾಗಿ ಪ್ರಸ್ಸಿಧನಾಗಿದ್ದಾನೆ..ಅವರು ಎರಡು ಆಂಧ್ರಪ್ರದೇಶ ರಾಜ್ಯದ ನಂದಿ ಪ್ರಶಸ್ತಿಗಳು, ಎರಡು ದಕ್ಷಿಣ ಫಿಲ್ಮ್ಫೇರ್ ಪ್ರಶಸ್ತಿಗಳು, ಎರಡು cinemaa ಪ್ರಶಸ್ತಿಗಳು, ಮತ್ತು ಒಂದು ಸಂತೋಷಮ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 2011 ರಲ್ಲಿ ಅವರು ಚಿತ್ರಗಳಲ್ಲಿ ಜೊತೆಗೆ ಉತ್ತರ ಅಮೆರಿಕನ್ ತೆಲುಗು ಸಮಾಜ (NAT) ಮೂಲಕ ಯೂತ್ ಐಕಾನ್ ಪ್ರಶಸ್ತಿ ಪಡೆದಿದ್ದಾರೆ. ಅವರು ಕೆಲವು ಕಾಲ ಪೆಪ್ಸಿ ಮತ್ತು ಏರ್ಟೆಲ್ ಬ್ರ್ಯಾಂಡ್ಗೆ ಕೆಲಸ ಮಾಡಿದರು. ಪ್ರಸ್ತುತ ಅವರು ಆಂಧ್ರಪ್ರದೇಶ ಪ್ರದೇಶಕ್ಕಾಗಿ ಟಾಟಾ ಡೊಕೊಮೋ ಬ್ರಾಂಡ್ ರಾಯಭಾರಿ. ಅವರೂ ಪೋಲೊ ತಂಡದಾ ಹೆಸರೂ 'ರಾಮ್ ಚರಣ್ ಹೈದರಾಬಾದ್ ಪೋಲೊ ರೈಡಿಂಗ್ ಕ್ಲಬ್ (HPRC)'. ಅವರು ಒಬ್ಬ ಉದ್ಯಮಿ ಹಾಗೂ ಆಂಧ್ರಜ್ಯೋತಿ ಟಿವಿ ನಿರ್ದೇಶಕರ ಮಂಡಳಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವೃತ್ತಿ 2007 ರಲ್ಲಿ, ರಾಮ್ ಚರಣ್ ಪುರಿ ಜಗನ್ನಾಥ್ ನಿರ್ದೇಶಿಸಿದ ಚಿತ್ರ "ಚಿರುತಾ" ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದಾರೆ.ಇದನ್ನು ನೊದಿದವರು "ತಂದೆಯನ್ನು ಮೀರಿದ ತನಯಾ" ಎಂದು ಹೀಳಿದರು. ಅವರ ಚೊಚ್ಚಲ ಚಿತ್ರದ ಪ್ರದರ್ಶನ ನಿಸ್ಸಂದೇಹವಾಗಿ ತೆಲುಗು ಚಲನಚಿತ್ರೋದ್ಯಮದಲ್ಲಿ ಅತ್ಯುತ್ತಮ ಎನಿಸಿದೆ. ರಾಮ್ ಚರಣ್ ತೇಜಾ ಮುಂದಿನ ಮೆಗಾ ಸ್ಟಾರ್ ಆಗಲು ಎಲ್ಲಾ ಗುಣಗಳನ್ನು ಹೊಂದಿದಾರೆ ಎಂದು ನಿರುಪಿಸಿದಾರೆ. ರಾಮ್ ಚರಣ್ ನ ಅಭಿನಯ ಸಾಕಷ್ಟು ಆಶಾದಾಯಕವಾಗಿದೆ. ಅವರು ಬಹಳ ಆಕರ್ಷಕವಾಗಿ ನೃತ್ಯಗಳನ್ನಾಡಿದ್ದಾರೆ. ಚಿತ್ರದಲ್ಲಿನ ನಿರ್ವಹಣೆಗಾಗಿ ಅವರಿಗೆ ಫಿಲ್ಮ್ಫೇರ್ ಅತ್ಯುತ್ತಮ ದಕ್ಷಿಣ ಹೊಸನಟಿ ಪ್ರಶಸ್ತಿ ಮತ್ತು ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿ ಗಳಿಸಿದ್ದಾರೆ. ತನ್ನ ಎರಡನೆಯ ಚಿತ್ರ "ಮಗಧೀರಾ" ಸೂಪರ್ಹಿಟ್ ಚಲನಚಿತ್ರವಾಇತು. ಅವರು ತೆಲುಗು ಸಿನಿಮಾ ಉದ್ಯಮದಲ್ಲಿ ಪ್ರಮುಖ ಚಲನಚಿತ್ರ ನಟ ಎನಿಸಿಕೊಂದರು.. ಈ ಚಿತ್ರದಲ್ಲಿ ಒಂದು ಡ್ಯುಯಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. 17 ನೇ ಶತಮಾನದಲ್ಲಿ ರಾಜಸ್ಥಾನದ ಸೈನಿಕನಾಗಿ ಅಭಿನಯಿಸಿದ್ದಾನೆ. ಇದರಲ್ಲಿ ಒಂದು ರಾಜಕುಮಾರಿಯನ್ನು ಪ್ರೀತಿಸುತ್ತಾನೆ ಆದರೆ ಅವಲಳನ್ನು ಕಳೆದುಕೊಳ್ಳುತ್ತಾನೆ ಮರು ಅವತಾರದಲ್ಲಿ ಅವನು ಒಬ್ಬ ಬೈಕು ರೇಸರಾಗಿ ಒನ್ದು ಹುದುಗಿಯನ್ನು ಪ್ರೀತಿಸುತ್ತಾನೆ. ಆ ಹುದುಗಿ ರಾಜಕುಮಾರಿ ಮರು ಅವತಾರ. ಅವರಿಬ್ಬರಿಗು. ಇದರಲ್ಲಿ ಅವನು ತನ್ನ ನ್ರಿತ್ಯ ಹಾಗು ಕುದುರೆ ಓದಿಸುವ ಕಲೆಯನ್ನು ಪ್ರದರ್ಶಿದಸಿದ್ದಾನೆ. ತನ್ನ ಪಾತ್ರಗಲಿಗೆ ಉತ್ತಮವಾಗಿ ನ್ಯಾಯ ಮಾಡಿದ್ದಾನೆ ಎಂದು ಎಲ್ಲರು ಪ್ರಶಂಸೆ ನೀದಿದರು. ಅವರು ಅನೇಕ ಸ್ಥಳಗಳಲ್ಲಿ ತನ್ನ ತಂದೆಯನ್ನು ಬಿಂಬಿಸಿದನು. ಎಸ್ಎಸ್ ರಾಜಮೌಳಿ ನಿರ್ಮಿಸಿದ ಈ ಚಿತ್ರಕ್ಕೆ, ಫಿಲ್ಮ್ ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಸೇರಿದಂತೆ ಆರು ಫಿಲ್ಮ್ ಫೇರ್ ಅವಾರ್ಡ್ಸ್ ಸ್ವೀಕರಿಸಿದ. ನಂದಿ ತೀರ್ಪುಗಾರರ ವಿಶೇಷ ಪ್ರಶಸ್ತಿಕೂಡ ಚರಣ್ ಗೆ ಲಭಿಸಿದೆ. ಮಗಧೀರ ಚಿತ್ರದ ಯಶಸ್ಸಿನ ನಂತರ, ಚರಣ್ 2010 ರಲ್ಲಿ ಬೊಮ್ಮರಿಲ್ಲು ಭಾಸ್ಕರ್ ನಿರ್ದೆಶಿಸಿದ "ಒರೆಂಜ್" ಚಿತ್ರದಲ್ಲಿ ರಾಮ್ ಎಂಬ ಪಾತ್ರದಲ್ಲಿ ನಟಿಸಿದ್ದರು. ಈ ರಾಮ್ ಆಸ್ಟ್ರೇಲಿಯಾದಾ ಒಂದು ಎನ್ನಾರೈ. ಇವನಿಗೆ ಸದಾಕಾಲ ಪ್ರೀತಿಸುವ ಬಗ್ಗೆ ವಿಶ್ವಾಸ ಇರಲಿಲ್ಲ . ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೆಟ್ಟುಹೋಯಿತು, ಆದರೂ ಹ್ಯಾರಿಸ್ ಜಯರಾಜ್ರವರ ಸಾಧನೆಯ ಮೂಲಕ ಈ ಚಿತ್ರದ ಸಂಗೀತಗಳು ಪ್ರಶಂಸೆ ಪಡೆದಿದೆ.ಅವರ ನೃತ್ಯಗಳಲ್ಲಿ ಜೀವವಿದೀಂದು ಟೈಮ್ಸ್ ಆಫ್ ಇಂಡಿಯಾ ಪರತ್ರಿಕೆಯಲ್ಲಿ ಬಹಿರಂಗಪಡಿಸಿದ್ದಾರೆ. ತಮ್ಮ ಮುಂದಿನ ಚಿತ್ರ "ರಚ್ಚಾ" ಸಂಪತ್ ನಂದಿ ನಿರ್ದೇಶಿಸಿದರು.ಈ ಚಿತ್ರದಲ್ಲಿ ಬೆಟ್ಟಿಂಗ್ ರಾಜ್ ಅವರ ಪಾತ್ರದ ಹೆಸರು. ಈ ಚಿತ್ರ 5 ಏಪ್ರಿಲ್ 2012 ರಂದು ಬಿಡುಗಡೆಯಾಯ್ತು ಹಾಗು ವಾಣಿಜ್ಯ ಯಶಸ್ಸು ದೊರೆಯಿತು. 2013 ರಲ್ಲಿ ಅವರ ಮೊದಲ ಚಿತ್ರ ನ"ನಾಯಕ್" ವಿ.ವಿ.ವಿನಾಯಕ್ ನಿರ್ದೆಸಿಸಿದ್ದಾರೆ. ಅವರು ಮತ್ತೊಂದು ದ್ವಿಪಾತ್ರ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೋಲ್ಕತಾದ ಒಂದು ಮಾಫಿಯಾ ನಾಯಕ ಮತ್ತು ಹೈದರಾಬಾದ್ ಇತರ ಸರಳ ಸಾಫ್ಟ್ವೇರ್ ಉದ್ಯೋಗಿಯಾಹಗಿ ಅಭಿನಯಿಸಿದ್ದಾರೆ. ರಾಮ್ ಚರಣ್ ಬಹಳ ಉತ್ತಮವಾದ ಕೆಲಸ ಮಾಡಿದರೆ ಹಾಗು ಅವರ ಧ್ವನಿ ಸಮನ್ವಯತೆ ಬಹಳ ಚೆನ್ನಗಿ ಮೂದಿಬಂದಿದೆ ಎಂದು ಪತ್ರಿಕೆಗಳು ಬರೆದಿದ್ದರು. ಆತನ ಬಹುತೇಕ ಚಲನಚಿತ್ರಗಳು ತಮಿಳು ಮತ್ತು ಮಲಯಾಳಂ ಮುಂತಾದ ಪ್ರಾದೇಶಿಕ ಭಾಷೆಗಳ ಡಬ್ ಮಾದಲಾಗಿದೆ.. ಇದರಿಂದ ನೆರೆಯ ರಾಜ್ಯಗಳಲ್ಲಿ ಚರಣ್ ಜನಪ್ರಿಯಗೊಂಡಿದ್ದಾನೆ. ರಾಮ್ ಚರಣ್ 'ಜ಼ನ್ಜೀರ್ ' ಎಂಬ ಚಿತದಿಂದ ಬಾಲಿವುಡ್ ಗೆ ಪ್ರದಿರ್ಸಿದರು. ಅಮಿತಾಭ್ ಬಚ್ಚನ್ ನಟಿಸಿದ ಅದೇ ಹೆಸರಿನ 1973 ಚಿತ್ರದ ರಿಮೇಕ್ ಈ ಚಿತ್ರ ಇದರಲ್ಲಿ ಪ್ರಿಯಾಂಕ ಚೊಪ್ರ ನಟೆಸಿದ್ದಾಳೆ.ಇದೇ ಚಿತ್ರ ತೆಲುಗಿನಲ್ಲಿ 'ತೂಫ಼ಾನ್' ಎಂಬ ಹೆಸರಿನಲ್ಲಿ ಬಿಡುಗಡೆ ಮಾದಲಾಯಿತು. ಅದರ ನಂತರ 'ಯೆವಡು' ಚಿತ್ರದಲ್ಲಿ ಅಲ್ಲು ಅರ್ಜುನ್ ನ ಜೊತೆ ರಾಮ್ ನಟೆಸಿದನು.

ವೈಯಕ್ತಿಕ ಜೀವನ: ರಾಮ್ ಚರಣ್ ಚಿರಂಜೀವಿ ಮಗ, ಅಲ್ಲು ರಾಮಲಿಂಗಯ್ಯ , ನಾಗೇಂದ್ರ ಬಾಬು ಗೆ ಸೋದರಳಿಯ, ಪವನ್ ಕಲ್ಯಾಣ್, ರೇಣು ದೇಸಾಯಿ, ಮತ್ತು ಅಲ್ಲು ಅರವಿಂದ್ ಮತ್ತು ಅಲ್ಲು ಅರ್ಜುನ್, ಅಲ್ಲು ಸಿರೀಶ್ಃ, ವರುಣ್ ತೇಜ ಮತ್ತು ಸಾಯಿ ಧರಮ್ ತೇಜ್ ಗೆ ಸೋದರಸಂಬಂಧಿ ಮೊಮ್ಮಗ ಚರಣ್ ಡಿಸೆಂಬರ್ 2011 1 ರಂದು ಹೈದರಾಬಾದ್ ನಲ್ಲಿ, ಉಪಾಸನಾ ಕಾಮಿನೇನಿ-ಅಪೋಲೋ ಚಾರಿಟಿ ಉಪಾಧ್ಯಕ್ಷ ಮತ್ತು ಬಿ ಪೊಸಿಟಿವ್ ಪತ್ರಿಕೆಯ ಮುಖ್ಯ ಸಂಪಾದಕಿಯನ್ನು ನಿಶ್ಚಿತಾರ್ಥ ಮಾದಿಕೊಂದಿದ್ದಾನೆ

LINC http://en.wikipedia.org/wiki/Ram_Charan