ಸದಸ್ಯ:Sushma A.N/sandbox
ಪರಿಚಯ
ನನ್ನ ಹೆಸರು ಸುಷ್ಮ ಎ.ಎನ್. ನಾನು ಅಲೋಶಿಯಸ್ ಕಾಲೇಜಿನಲ್ಲಿ ೧ನೇ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಲಿ.ನನ್ನ ತಂದೆಯ ಹೆಸರು ನಾಗಭೂಷಣ್ ಉಪಾಧ್ಯಾಯ,ಇವರು ಕೃಷಿಕರು. ನನ್ನ ತಾಯಿಯ ಹೆಸರು ಸುರೇಖ. ನಾನು ನನ್ನ ಪ್ರಾರ್ಥಮಿಕ ಹಾಗು ಪ್ರೌಢ ಶಿಕ್ಷಣವನ್ನು ನನ್ನ ಹುಟ್ಟೂರಾದ ತೀರ್ಥಹಳ್ಳಿಯ ವಾಗ್ದೇವಿ ಶಾಲೆಯಲ್ಲಿ ಮುಗಿಸಿದೆ.ನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಅಲ್ಲಿಯ ತುಂಗಾ ಕಾಲೇಜಿನಲ್ಲಿ ಮಾಡಿದೆ.