christ

ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ವಿಕಿಪೀಡಿಯ ಕೆಲಸ ಮೊದಲು ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಗಣಿತ ಮತ್ತು ಹಿಂದೀ ಭಾಷೆಗಳಲ್ಲಿ ವಿಕಿಪೀಡಿಯದ ಕೆಲಸ ಇತ್ತು ಆದರೆ ಈಗ ಎಲ್ಲ ಭಾಷೆಗಳಲ್ಲಿ ಇದೆ. ಕ್ರೈಸ್ಟ್ ಯೂನಿವರ್ಸಿಟಿಯು ಸೆಂಟರ್ ಆಫ್ ಇಂಟರ್ನೆಟ್ ಸೊಸೈಟಿ ಬ್ಯಾಂಗಲೋರ್ ನಾ ಜೊತೆ ಒಪ್ಪಂದ ಮಾಡಿಕೊಂಡಿತು .ಈ ಒಪ್ಪಂದದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಭಾಷಯಲ್ಲಿ ವಿಕಿಪೀಡಿಯದಲ್ಲಿ ವಿಷಯದ ಬಗ್ಗೆ ಬರಿಯುವಹಾಗೆ ಒಪ್ಪಂದ ಮಾಡಿಕೊಂಡಿತು. ಕನ್ನಡ,ಹಿಂದಿ, ಸಂಸ್ಕೃತ, ಉರ್ದು ಮುಂತಾದ ಭಾಷಗಳಲ್ಲಿ ಹಲವಾರು ವಿಶೇಷದ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುತಿದರೆ. 2007 ಫಾದರ್ ಜೋಸೆಫ್ ವರ್ಗ್ಸ್ ರವರು ವಿಕಿಪೀಡಿಯ ಪ್ರೊಜೆಕ್ಟ್ ಆರಂಭಿಸಿದರು.2006 ರಲ್ಲಿ ವಿಕ್ರಂ ವಿನಸೆಂಟ್ ರವರು B.ED. ವಿದ್ಯಾರ್ಥಿಗಳಿಗೆ ವಿಕಿಪೀಡಿಯದಲ್ಲಿ ವಿಶೇಷ ಬರೆಯುವಂತೆ ಹೇಳಿದರು. ಇವರಿಬ್ಬರ ಪಾತ್ರ ಪ್ರಮುಖವಾದದು. ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ವಿಕಿಪೀಡಿಯ ಕೆಲಸ ಮೊದಲು ಕ್ರೈಸ್ಟ್ ಯೂನಿವರ್ಸಿಟಿ ನಲ್ಲಿ ಗಣಿತ ಮತ್ತು ಹಿಂದೀ ಭಾಷೆಗಳಲ್ಲಿ ವಿಕಿಪೀಡಿಯದ ಕೆಲಸ ಇತ್ತು ಆದರೆ ಈಗ ಎಲ್ಲ ಭಾಷೆಗಳಲ್ಲಿ ಇದೆ. ಕ್ರೈಸ್ಟ್ ಯೂನಿವರ್ಸಿಟಿಯು ಸೆಂಟರ್ ಆಫ್ ಇಂಟರ್ನೆಟ್ ಸೊಸೈಟಿ ಬ್ಯಾಂಗಲೋರ್ ನಾ ಜೊತೆ ಒಪ್ಪಂದ ಮಾಡಿಕೊಂಡಿತು .ಈ ಒಪ್ಪಂದದಲ್ಲಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಭಾಷಯಲ್ಲಿ ವಿಕಿಪೀಡಿಯದಲ್ಲಿ ವಿಷಯದ ಬಗ್ಗೆ ಬರಿಯುವಹಾಗೆ ಒಪ್ಪಂದ ಮಾಡಿಕೊಂಡಿತು. ಕನ್ನಡ,ಹಿಂದಿ, ಸಂಸ್ಕೃತ, ಉರ್ದು ಮುಂತಾದ ಭಾಷಗಳಲ್ಲಿ ಹಲವಾರು ವಿಶೇಷದ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುತಿದರೆ. 2007 ಫಾದರ್ ಜೋಸೆಫ್ ವರ್ಗ್ಸ್ ರವರು ವಿಕಿಪೀಡಿಯ ಪ್ರೊಜೆಕ್ಟ್ ಆರಂಭಿಸಿದರು.2006 ರಲ್ಲಿ ವಿಕ್ರಂ ವಿನಸೆಂಟ್ ರವರು B.ED. ವಿದ್ಯಾರ್ಥಿಗಳಿಗೆ ವಿಕಿಪೀಡಿಯದಲ್ಲಿ ವಿಶೇಷ ಬರೆಯುವಂತೆ ಹೇಳಿದರು. ಇವರಿಬ್ಬರ ಪಾತ್ರ ಪ್ರಮುಖವಾದದು.