ಸದಸ್ಯ:Suryaprakash b s/ನನ್ನ ಪ್ರಯೋಗಪುಟ

ಚಾಕನಹಳ್ಳಿ ಗ್ರಾಮ ಆಲೂರು ತಾಲೂಕು ಹಾಸನ ಜಿಲ್ಲೆ ಆಲೂರುನಿಂದ 10 ಕಿ ಮಿ ದೂರವಿರುವ ಗ್ರಾಮ

ಭೌಗೋಳಿಕ ಲಕ್ಷಣ: ಅರೆಮಲೆನಾಡು ಪ್ರದೇಶವಾಗಿದ್ದು ವಾರ್ಷಿಕ 70% ಮಳೆ ಬೀಳುವ ಪ್ರದೇಶವಾಗಿದೆ

ಧಾರ್ಮಿಕ ಹಬ್ಬಗಳು: ವಿಶೇಷವಾಗಿ ಶ್ರೀ ಮಾರಿಕಾಂಬ ದೇವಿಯ ಉತ್ಸವ ನಡೆಯುತ್ತದೆ ಪ್ರತಿ 5ವರ್ಷಕ್ಕೆ

ಮುಖ್ಯ ಕಸುಬು: ಕೃಷಿ

 ಕಾಫಿ  ಜೋಳ ಆಲೂಗಡ್ಡೆ ಭತ್ತರಾಗಿ  ತರಕಾರಿ ಬೆಳೆ ಬೆಳೆಯುತಾರೆ

ಜನಸಂಖ್ಯೆ: ಕೇವಲ 51 ಮನೆಗಳಿರುವ ಚಿಕ್ಕ ಗ್ರಾಮ 165 ಜನಸಂಖ್ಯೆ ಹೊಂದಿದ

ಧರ್ಮ: ಹಿಂದೂ ಧರ್ಮ

ನೆರೆಹೊರೆ ಊರುಗಳು: ಕರಿಗೋಡನಹಳ್ಳಿ ಹಸಗನೂರು ಮುತ್ತಿಗೆ

ವಿಶೇಷತೆ: ಗ್ರಾಮದಿಂದ 500 ಮೀಟರ್ ದೂರದಲ್ಲಿ ಯಗಚಿ ನದಿ ಹರಿಯುತ್ತದೆ ಪ್ರಾಚೀನ ಕಾಲದಲ್ಲಿ ಹೊಯ್ಸಳರ ಆಡಳಿತಕ್ಕೆಒಳಪಟ್ಟಿತ್ತು ಚೋಳರ ಕಾಲದಲ್ಲಿ 8ನೇ ಶತಮಾನದಲ್ಲಿ ನಿರ್ಮಿಸಲಾದ ಆಂಜನೇಯ ಸ್ವಾಮಿ ದೇವಸ್ಥಾನ ಇದೆ ಇಂದು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವಶಕ್ಕೆ ತೆಗೆದುಕೊಂಡಿದ್ದಾರೆ