ಸದಸ್ಯ:Sukruthi pn/sandbox
Sukruthi pn/sandbox | |
---|---|
ಜನನ
ಬದಲಾಯಿಸಿಕಾಜಲ್ ಅಗರ್ವಾಲ್ ಜೂನ್ ೧೯೮೫, ೧೯ ರಂದು ಜನಿಸಿದರು.ವಿನಯ್ ಅಗರ್ವಾಲ್ ಮತ್ತು ಸುಮನ್ ಅಗರ್ವಾಲ್ ಮಗಳಾದ ಕಾಜಲ್ ಅಗರ್ವಾಲ್ ಮುಂಬೈನಲ್ಲಿ ಜನಿಸಿದರು
ವೃತ್ತಿಯ ಸಾಧೆನೆಗಳು
ಬದಲಾಯಿಸಿಆಕೆ ಒಬ್ಬ ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಷಿ. ಜನಪ್ರಿಯ ಭಾರತೀಯ ಹೆಸರಾಂತ ಒಂದು , ಅವರು ತೆಲುಗು ಮತ್ತು ತಮಿಳು ಚಿತ್ರೋದ್ಯಮದಿಂದ ವೃತ್ತಿಯನ್ನು ಸ್ಥಾಪಿಸಿದೆ ಮತ್ತು ನಾಲ್ಕು ಫಿಲ್ಮ್ಫೆರ್ ಪ್ರಶ್ಸ್ತಿಗಳು ನಾಮಿನಿರ್ದೇಶನ ಮಾಡಲಾಗಿದೆ . ಕಾಜಲ್ ಅಗರ್ವಾಲ್ ನಟನೆಯ ಜೊತೆಗೆ,ಕಾಜಲ್ ಪ್ರದರ್ಶನಗಳಿಗಾಗಿ ಭಾಗವಹಿಸುತ್ತರೆ. ಅಗರ್ವಾಲ್ ತನ್ನ ೨೦೦೪ ರಲ್ಲಿ ಬಾಲಿವುಡ್ ಚಿತ್ರ ಕ್ಯೂ ಹೋಗಯಾ ನಾ.... ಜೊತೆ ನಟನೆಗೆ ಪಾದಾರ್ಪಣೆಯನ್ನು ಮಾಡಿದರು. ಕ್ಯೂ ಹೋಗಯಾ ನಾ... ಮತ್ತು ೨೦೦೭ ರಲ್ಲಿ ಲಕ್ಷ್ಮಿ ಕಲ್ಯಾಣಂ ತನ್ನ ಮೊದಲ ತೆಲುಗು ಚಿತ್ರ ಬಿಡುಗಡೆ ಕಂಡಿತು . ==ಆರಂಭೀಕ ಜೀವನ ಮತ್ತು ಕುಟುಂಬ== ಕಾಜಲ್ ಅಗರ್ವಾಲ್ ತಂಗಿಯಾದ ನಿಶಾ ಅಗರ್ವಾಲ್ ಕೆಲವು ತೆಲುಗು ಮತ್ತು ತಮಿಳು ಚಿತ್ರದಲ್ಲಿ ನಟಿಸಿದರು. ಮುಂಬೈಯಲ್ಲಿದ್ದ ಸೇಂಟ್ ಅನ್ನಿ ಕೊಲಬ್ಬ ಶಾಲೆಯಲ್ಲಿ ಮತ್ತು ಜೈ ಹಿಂದ್ ಕಾಲೆಜ್ ನಲ್ಲಿ ಓದಿ ಕೆ.ಸಿ ಪದವಿ ಕಾಲೇಜ್, ಜಾಹಿರಾತು ವಿಶೇಷ ಸಮೂಹ ಮಾಧ್ಯಮ ಪದಿಯೊಂದಿಗೆ ಕಾಲೆಜಿನ ತನ್ನ ಅಂತಿಮ ವರ್ಷ ಅವರು ಇಂಟರ್ನ್ಶಿಪ್ ಮಾಡಿ ತನ್ನ ಮಾಡೆಲಿಂಗ್ ವೃತ್ತಿಜೀವನವನ್ನು ಆರಂಭಿಸಿದರು.ಕಾಜಲ್ ಅಗರ್ವಾಲ್ ತನ್ನ ಮೊದಲ ಚಿತ್ರದಲ್ಲಿ ಕಲ್ಯಾಣ್ ರಾಮ್ ಜೊತೆ ೨೦೦೭ರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಆ ಚಿತ್ರ ಯಶಸ್ಸುಗಳಿಸಲಿಲ್ಲ.ಆಕೆಗೆ ಚಂದಮಾಮ ಚಿತ್ರಕ್ಕೆ ಒಳ್ಳೆಯ ನಟಿಎಂದು ಹೆಸರುಗಳಿಸಿದರು. ಅದೇ ಆಕೆಯ ಮೊದಲ ಪ್ರಮುಖ ಯಶಸ್ವಿ ಚಿತ್ರ ಕೃಷ್ಣ ವಂಶಿ ನಿರ್ದೇಶನದ ಚಂದಮಾಮ ಚಿತ್ರ. ೨೦೦೮ ರಲ್ಲಿ ಕಾಜಲ್ ಮೊದಲ ತಮಿಳು ಚಿತ್ರ ಬಿಡುಗಡೆಯಾಯಿತು.ಆ ಚಿತ್ರದಲ್ಲಿ ಭರತ್ ಎನ್ನುವ ತಮೆಳಿನ ಹೆಸರಾಂತ ನಾಯಕನ ಜೊತೆ ನಟಿಸಿದರು. ನಂತರ ಅದೇ ವರ್ಷದಲ್ಲಿ ೨ ತಮಿಳು ಸಿನಿಮಾದಲ್ಲಿ ನಟಿಸಿದರು, ಆ ೨ ಸಿನಿಮಾದಲ್ಲೂ ಆಕೆ ಅತಿಥಿ ಪಾತ್ರವನ್ನು ಮಾಡಿದರು.ಆಕೆ ತೆಲುಗು ಚಿತ್ರದಲ್ಲಿ ಸುಮಂತ್ ಮತ್ತು ನಿತಿನ್ ನಟಿಸಿದರು ಆದರೆ ಅನುಕ್ರಮವಾಗಿ ಧನಾತ್ಮಕ ವಿಮರ್ಶೆಗಳನ್ನು ಗಳಿಸಲಿಲ್ಲ.
ಯಶ್ಸವಿ ಚಿತ್ರಗಳು
ಬದಲಾಯಿಸಿಕಾಜಲ್ ಅಗರ್ವಾಲ್ ಚಂದಮಾಮ ಎಂಬ ಚಿತ್ರದಲ್ಲಿ ನಟಿಸಿ ಹಿಟ್ ಪಡೆದರು . ೨೦೦೯ ರಲ್ಲಿ ಐತಿಹಾಸಿಕ ವಿಜ್ಗ್ನಾನ ತೆಲುಗು ಚಿತ್ರ ಮಗಧೀರ ಅವರಿಗೆ ನಿಮರ್ಶಾತ್ಮಕ ಪ್ರಶಂಸೆಯನ್ನು ಗಳಿಸಿ ತನ್ನ ವೃತ್ತಿಜೀವನದಲ್ಲಿ ಒಂದು ತಿರುವಿನ ಬಿಂದುವಾಯಿತು . ಇದು ಸಾರ್ವಕಾಲಿಕ ಅತ್ಯಾಧಿಕ ಗಳಿಕೆಯ ತೆಲುಗು ಚಿತ್ರಗಳಲ್ಲಿ ಪೈಕಿಸ್ಥಾನ ಪಡೆದರು ಮತ್ತು ಫಿಲ್ಮ್ಫೇರ್ ಸೇರಿದಂತೆ ಅನೇಕ ಪ್ರಶಸ್ತಿ ಸಮಾರಂಭಗಳಲ್ಲಿ ತನ್ನ ಶ್ರೇಷ್ಟ ನಟಿ ನಾಮನಿರ್ದೇಶನವನ್ನು ಗಳಿಸಿದರು. ಆನಂತರ ಕಾಜಲ್ ಅಗರ್ವಾಲ್ ೨೦೧೦ ರಲ್ಲಿ ಡಾರ್ಲಿಂಗ್,ಬೃಂದಾವನಂ ಮತ್ತು ೨೦೧೧ ರಲ್ಲಿ ಮಿಸ್ತರ್ ಪರ್ಫೆಕ್ಟ್,೨೦೧೨ ರಲ್ಲಿ ಬುಸಿನೆಸ್ ಮ್ಯಾನ್, ೨೦೧೩ ರಲ್ಲಿ ನಾಯಕ್ ಮತ್ತು ಬಾದ್ಷ, ೨೦೧೪ ರಲ್ಲಿ ಗೋವಿಂದುಡು ಅಂದರಿವಾಡೆಲೆ ಹೀಗೆ ಅನೇಕ ವಿಮರ್ಶಾತ್ಮಕ ಮತ್ತು ವಾಣಿಜ್ಯ ಯಶಸ್ಸು ತೆಲುಗು ಚಿತ್ರಗಳಲ್ಲಿ ನಟಿಸಿ ಪ್ರಸಿದ್ದಿಗೆ ಒಂದರು. ೨೦೧೫ ರಲ್ಲಿ ಟೆಂಪರ್ ಮತ್ತು ಬಾಲಿವುಡ್ ಪ್ರಮುಖ ಮತ್ತು ಅತಿ ಹೆಚ್ಚ ಸಂಭಾವನೆ ಪಡೆಯುವ ನಟಿಯಾದರು. ಕಾಜಲ್ ಉನ್ನತ ಪ್ರೊಫೈಲ್ ತಮಿಳು ಪಾತ್ರದಲ್ಲಿ ಎಂದು ಹೇಳುವುದರಿಂದ ಮತ್ತಷ್ಟು ಮನ್ನತೆ ಪಡೆದರು ಯೋಜನೆಗಳು ನಾನ್ ಮಹಾನ್ ಅಲ್ಲಾ ೨೦೧೦ ರಲ್ಲಿ, ೨೦೧೨ ರಲ್ಲಿ ಮಾಟ್ಟ್ರನ್ ಮತ್ತು ತುಪ್ಪಾಕಿ,೨೦೧೪ ರಲ್ಲಿ ಜಿಲ್ಲಾ,೨೦೧೫ ರಲ್ಲಿ ಮಾರಿ ಚಿತ್ರದಲ್ಲಿ ಪ್ರಮುಖ ತಾರೆಯಲ್ಲಿ ಹೊರಹೊಮ್ಮಿದರು. ಕಾಲಿವುಡ್ ಅಲ್ಲದೆ ಕಾಜಲ್ ಅಗರ್ವಾಲ್ ಪುನಾ ೨೦೧೧ ರಲ್ಲಿ ಬಾಲಿವುಡ್ ನಲ್ಲಿ ಸಿಂಗಮ್ ಎನ್ನುವ ಚಿತ್ರದಲ್ಲಿ ನಟಿಸಿ ಬ್ಲಾಕ್ಬಸ್ಟರ್ ಪಡೆದರು.ಸಿಂಗಮ್ ಅಲ್ಲದೆ ೨೦೧೨ ರಲ್ಲಿ ಸ್ಪೆಷಲ್೨೬ ಚಿತ್ರದಲ್ಲಿ ನಟಿಸಿ ಯಶಸ್ಸು ಪಡೆದರು.[೧]
ಫ್ಯಾಷನ್ ಬ್ರ್ಯಾಂಡ್ ಆದ್ಯತೆ
ಬದಲಾಯಿಸಿಚಿತ್ರನಟರಿಗೆ ಎಲ್ಲ ಬ್ರ್ಯಾಂಡೆದಡ್ ಬಟ್ಟೆಗಳೂ ಇಷ್ಟವಾಗಬೇಕು ಒಂದೇ ಬ್ರಾಂಡ್ಗೆ ಅಂಟಿಕೊಂಡಿರಬಾರದು ಎನ್ನುವುದು ಕಾಜಲ್ ಅಗರ್ವಾಲ್ ಅವರ ಮಾತು.'ನಾನಂತೂ ನನಗೆ ಇಷ್ಟವಾದ ಡ್ರೆಸ್ ಧರಿಸುತ್ತೇನೆ.ಒಂದು ಡ್ರೆಸ್ ಇಷ್ಟವಾಯಿತು ಎಂದರೆ ಅದು ಯಾವ ಬ್ರ್ಯಾಂಡ್, ಯಾವ ಕಂಪನಿಗೆ ಸೇರಿದ್ದು ಎಂಬುದನೆಲ್ಲಾ ನೋಡಲು ಹೋಗುವುದಿಲ್ಲ.ಒಂದು ವೇಳೆ ಬ್ರ್ಯಾಂಡೆಡ್ ಟಾಪ್ ತೆಗೆದುಕೊಂಡರೆ ಅದಕ್ಕೆ ಸರಿ ಹೊಂದುವಂಥ ಪ್ಯಾಂಟ್ ಅನ್ನು ಬೀದಿಬದಿ ಯಲ್ಲಾದರೂ ತೆಗೆದುಕೊಳ್ಳೂತ್ತೇನೆ.ಒಟ್ಟಿನಲ್ಲಿ ಅದು ಚೆಂದ ಕಾಣಬೇಕು ಅಷ್ಟೇ' ಎಂದಿದ್ದಾರೆ.ಫ್ಯಾಷನ್ ಪ್ರಜ್ನೆಗೆ ಹೆಸರುವಾಸಿಯಾಗಿರುವ ಕಾಜಲ್ ಬಟ್ಟೆ ಮಳಿಗೆಯನ್ನು ಉದ್ಘಾಟಿಸಲು ಬಂದಾಗ ಹೀಗೆ ಹೇಳಿದರು.'ಬಟ್ಟೆಯ ಆಯ್ಕೆ ಎನ್ನುವುದೂ ತಿಂಡಿಯ ಹಾಗೆ.ಒಂದು ತಿಂಡಿ ಇಷ್ಟವಾಯಿತು ಎಂದರೆ ಅದನ್ನೇ ತಿನ್ನೋಣ ಎನಿಸುತ್ತದೆ.ಹಾಗೆಯೇ ಒಂದು ಬ್ರ್ಯಾಂಡ್ ಕಂಪನಿಯ ಬಟ್ಟೆ ಇಷ್ಟಾವಾಯಿತು ಎಂದರೆ ಬೇರೆ ಹಿಡಿಸುವುದೇ ಇಲ್ಲ.ಆದರೆ ಯಾರೇ ಆದರೂ ಒಂದಕ್ಕೇ ಒಗ್ಗಿಕೊಳ್ಳುವುದು ಅಷ್ಟಲ್ಲ ಸರಿಯಲ್ಲ ಎಂದೇ ನನ್ನ ಭಾವನೆ' ಎಂದರು.
ಚಿತ್ರ ವೃತ್ತಿಜೀವನದ ಸೋಲು ಗೆಲುವುಗಳು
ಬದಲಾಯಿಸಿತೆರೆಕಂಡ ತೆಲುಗು ಚಿತ್ರ 'ಸರ್ದಾರ್ ಗಬ್ಬರ್ ಸಿಂಗ್' ಯಶಸ್ಸು ಕಾಣಲಿಲ್ಲ.ಅದಕ್ಕೆ ಕಾಜಲ್ ಅಗರ್ವಾಲ್ ಅದಕ್ಕೆ 'ನಾನು ಮಾಡಿರುವ ಎಲ್ಲ ಚಿತ್ರಗಳೂ ಯಶಸ್ವಿ ಅಗಲೇಬೇಕೆಂದೇನೂ ಇಲ್ಲ.ಜೀವನದ ಹಾಗೆ ಇಲ್ಲಿಯೂ ಏಳುಬೀಳುಗಳು ಸಹಜವೇ.ಆದರೆ ನಟರಾದವರು ಎರಡನ್ನೂ ಸಮನಾಗಿ ಸ್ವೀಕರೆಸಬೇಕು. ನಾನು ಅಷ್ಟೇ. ಹೀಗೆ ಮಾಡಿದ ರೇನೇ ಚಿತ್ರದಲ್ಲಿ ಮುಂದುವರಿಯಲು ಸಾಧ್ಯ.ಸೋತದ್ದನ್ನೇನೆನೆಸುತ್ತಾ ಕುಳಿತುಕೊಂಡರೆ ಮುಂದೆ ಹೋಗಲು ಆಗದು' ಎಂದರು.೨೦೧೫ ರಲ್ಲಿ ಬಿಡುಗಡೆ ಆದ ಕಾಜಲ್ ಅಗರ್ವಾಲ್ ಅವರ ಚಿತ್ರ ಟ್ಂಪರ್.ಒಳ್ಳೆಯ ಹೆಸರನ್ನು ಪಡೆದಿರುವ ಪೂರಿ ಜಗನ್ನತ್ ಈ ಚಿತ್ರಕ್ಕೆ ನಿರ್ಮಾಪಕ.ಈ ಚಿತ್ರ ವಿಮರ್ಷಾತ್ಮಕ ಯಶಸ್ಸು ಪಡೆಯಿತು.ಈ ಚಿತ್ರದಲ್ಲಿ ಕಾಜಲ್ ಅಗರ್ವಾಲ್ ಪ್ರಾಣಿಯ ಪ್ರೇಮೆಯಾಗಿ ನಟಿಸಿ ಒಳ್ಳೆಯ ನಟಿ ಎಂದು ಹೆಸರು ಪಡೆದರು.ಆಕೆ ೨೦೧೪ ರಲ್ಲಿ ಜಿಲ್ಲ ಎಂಬ ಚಿತ್ರದಲ್ಲಿ ಪೋಲಿಸ್ ಅಧಿಕರಿಯಾಗಿ ನಟೆಸಿದರು.ನಂತರ ಅದೇ ವರ್ಷದಲ್ಲಿ ಯೆವಡು ಎಂಬ ತೆಲುಗು ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದರು.ಅವರ ಮುಂದಿನ ಬಿಡುಗಡೆ ಗೊವಿಂದುಡು ಅಂದರಿವಾಡೆಲೆ ಎಂಬ ಚಿತ್ರ ಚದಲ್ಲಿ ರಾಮ್ ಚೆರಣ್ ಜೊತೆ ನಟಿಸಿ ಒಳ್ಳೆಯ ಹೆಸರನ್ನು ಪಡೆದರು.[೨]
ಉಲ್ಲೇಖನಗಳು
ಬದಲಾಯಿಸಿ