ಸದಸ್ಯ:Sukruthi pn/ನನ್ನ ಪ್ರಯೋಗಪುಟ

ಸ್ವಚ್ಛ ಭಾರತ್ ತೆರಿಗೆ:-
ಸ್ವಚ್ಛ ಭಾರತ ತೆರಿಗೆ ಮತ್ತು ಸ್ವಚ್ಛ ಭರತ ಅಭಿಯಾನವನ್ನು ಪ್ರದಾನ ಮಂತ್ರಿ ನರೇಂದ್ರ ಮೋದಿಯವರು ಆರಮ್ಭಿಸಿದರು. ಸ್ವಚ್ಛ ಭಾರತ ಅಭಿಯಾನ್[೧] ಮಂತ್ರಿಗಳಾದ ಮೋದಿಯವರು ಅಕ್ಟೋಬರ್ ೨,೨೦೧೪ ರಂದು ಆರಂಭಿಸಿದರು. ಸ್ವತಃ ತಾವೇ ಕಸ ಪೋರಕೆಯನ್ನು ಹಿಡಿದು ವಾಲ್ಮೀಕಿ ಬಸ್ತಿಯಲ್ಲಿ ರಸ್ತೆಯನ್ನು ಸ್ವಚ್ಛಗೊಳಿಸಿ ಮಕ್ಕಳ್ಳಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದರು.ಪ್ರತಿಯೊಬ್ಬ ನಾಗರಿಕನು ಈ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಮೋದಿ ಸರಕಾರವು ವಿವಿಧ ರಂಗಗಳಲ್ಲಿ ಖ್ಯಾತಿಯನ್ನು ಪಡೆದಿರುವ ಕೆಲವು ವ್ಯಕ್ತಿದಗಳ ಮೂಲಕ ಜಾಗೃತಿ ಅಭಿಯಾನವನ್ನು ಮುಂದುವರೆಸಿತು.ಸ್ವಚ್ಛತೆಯ ಖರ್ಚೆಯನ್ನು ತೂಗಿಸಲು ಕೇಂದ್ರ ಸರಕಾರವು ಸೇವಾ ಆಧಾರಿತ ಕ್ಷೇತ್ರಗಳ ಮೇಲೆ ವಿದಿಸಲಾಗುವ ಸೇವಾ ತೆರಿಗೆ ಜೊತೆಗೆ ವಿತ್ತ ಕಾಯ್ದೆ ೨೦೧೫ ರ ನಾಲ್ಕನೆಯ ಅಧ್ಯಾಯದ ಪ್ರಕಾರ ಸ್ವಚ್ಛ ಭಾರತ ಮೇಲ್ತಿರಿಗೆಯನ್ನು (ಎಸ್.ಬಿ.ಸಿ) ವಿಧಿಸಿತು.

ಸ್ವಚ್ಛ್ ಭಾರತ್ ತೆರಿಗೆಯ ಜಾರಿಗೆ ಬದಲಾಯಿಸಿ

ಈ ಮೇಲ್ತರಿಗೆಯು ೧೫ನೇ ನವೆಂಬರ್ ೨೦೧೫ ರಿಂದ ಜಾರಿಗೆ ತಂದಿತು. ಈ ಮೊದಲೇ ಶೇ ೧೨ ರಿಂದ ಶೇ ೧೪ ಕ್ಕೆ ಏರಿಕೆಯಾಗಿದ್ದ ಸೇವಾ ತೇರಿಗೆಯು ೦.೫ ರಷ್ಟು ಆಯಿತು. ಸೇವಾ ತೆರಿಗೆಗೆ ಒಳಪಡದ ಮತ್ತು ತೆರಿಗೆ ವಿನಾಯಿತು ಪಡೆದ ಕ್ಷೇತ್ರಗಳಲ್ಲಿ ಈ ಮೇಲ್ತರಿಗೆ ಅನ್ವಯವಾಗುವುದಿಲ್ಲ. ಸೇವಾ ತೆರಿಗೆಗೆ ಒಳಪಡುವ ಕ್ಷೇತ್ರಗಳೆಂದರೆ ಹೋಟೆಲ್, ರೆಸ್ಟೊರೆಂಟ್, ತಂಪು ಪಾನೀಯ ಸರಬರಾಜು, ಏರ ಕಂಡಿಷನಿಂಗ್, ದೂರ ಸಂಪರ್ಕ (ಮೊಬೈಲ್ ಹಾಗು ಟೆಲಿ ಪೋನ್) ಹಾಗು ಪ್ರಯಾಣ ದರಗಳು. ಸೇವಾ ತೆರಿಗೆ ಲೆಕ್ಕಾಚಾರದಂತೆ ಸ್ವಚ್ಛ ಭಾರತ ಸೆಸ್ ಲೆಕ್ಕ ಹಾಕಲಾಗುತ್ತದೆ. ಹೀಗಗಿ ಎಲ್ಲ ತೆರಿಗೆ ಯೋಗ್ಯ ಸೇವೆಗಳ ಸೇವಾ ತೆರಿಗೆ ದರವು ಶೇ ೧೪ ರಿಂದ ಶೇ ೧೪.೫ ಕ್ಕೆ ಏರೀಕೆಯಾಯಿತು. ಸ್ವಚ್ಛ ಭಾರತ ಸೆಸ್ ಸೇವಾ ತೆರಿಗೆ ಮೇಲಿನ ಸೆಸ್ ಅಲ್ಲ. ಬದಲಿಗೆ ಪ್ರತ್ಯೇಕ ಸೆಸ್ ಅಗಿದೆ.ಈ ತೆರಿಗೆಗಾಗಿ ಲೆಕ್ಕಪುಸ್ತಕನ್ಳಲ್ಲಿ (ಇನ್ವೊಇಸ್) ಪ್ರತ್ಯೇಕವಾದ ಕಾಲಂ ಅನ್ನು ಇರಿಸಬೇಕಾಗಿದೆ. ಈ ರೀತಿ ಸಂಗ್ರಹಿಸಿದ ಹಣ ೨೦೧೬ ರ ವಾರ್ಷಿಕ ಅವಧಿಯ ವರೆಗೆ ೩೯೦೧.೭೮ ಕೋಟಿಯಷ್ಟು ಸ್ವಚ್ಛಭಾರತ ಮೇಲ್ತರಿಗೆಯಿದಾಗಿ ಸಂಗ್ರಹಿಸುವ ಈ ಅದಾಯವನ್ನು ಪ್ರದಾನ ಮಂತ್ರಿ ನರೆಂದ್ರ ಮೋದಿಯವರು ಮಹಾತ್ವಾಕಾಂಕ್ಷೆ ಯೋಜನೆಯಾದ ಸ್ವಚ್ಛ ಭಾರತ ಅಭಿಯಾನಕ್ಕೆ ಆರ್ಥಿಕ ನಿಧಿಯಾಗಿ ಬಳಸಿಕೊಳ್ಳಲಾಗುತ್ತದೆ. ಈ ನಿಧಿಯಿಂದ ಬರುವ ಹಣವನ್ನು ಶೌಚಾಲ್ಯ ನಿರ್ಮಾಣಕ್ಕೆ, ನಗರ ಮತ್ತು ಹಳ್ಳಿಗಳ ಸೈರ್ಮಾಲ್ಯಕ್ಕೆ ಮತ್ತು ಸ್ವಚ್ಛತಾ ಅಭಿಯಾನಗಳಿಗೆ, ಜಾಗೃತಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತದೆ. ಈ ಅಭಿಯಾನಕ್ಕೆ ಖಾಸಾಗಿ ಕಂಪನಿಗಳು, ಖಾಸಾಗಿ ವ್ಯಕ್ತಿಗಳು, ಖಾಸಾಗಿ ಸೇವಾ ಸಂಸ್ತೆಗಳು ಸಹ ತಮ್ಮ ಕೈಯನ್ನು ಜೋಡಿಸಿವೆ. ೨೦೧೬ ನೇ ಸಾಲಿನ ಆಯವ್ಯಯ ಮುಂಗಡ ವಿಕದಲ್ಲಿ ಸರಕಾರವು ಸ್ವಚ್ಛ ಭಾರತ ಕ್ಕಾಗಿ ೯೦೦೦ ಕೋಟಿಯಷ್ಟು ಹಣವನ್ನು ನಿಗಡಿಪಡಿಸಿತ್ತು. ೧ ನೇ ಜೂನ್ ೨೦೧೬ ರಲ್ಲಿ ಸರಕಾರವು ಕೃಷಿ ಕಲ್ಯಾಣ ಮೇಲ್ತರಿಗೆಯನ್ನು ೦.೫% ರಷ್ಟನ್ನು ವಿಧಿಸಿತು. ಹಿಗಾಗಿ ಸೇವಾ ತೆರಿಗೆಯ ಶೆಕಡಾ ೧೫ ರಷ್ಟಾಯಿತು.
ಈ ಶೇಕಡಾವಾರು ಹಣವನ್ನು ಒಟ್ಟು ಮೊತ್ತದ ಶೇಕಡ ೪೦ ರಷ್ಟಕ್ಕೆ ಮಾತ್ರ ಲೆಕ್ಕಹಾಕಲಾಗುತ್ತದೆ. ಆದ್ದರಿಂದ ಒಟ್ಟು ಮೋತ್ತಕ್ಕೆ ಈ ಹಣವು ಶೇಕಡಾ ೫.೮ ರಷ್ಟಗುತ್ತದೆ. ಸರಕಾರದ ಯೋಜನೆಯ ಪ್ರಕಾರವೇ ಸ್ವಚ್ಛ ಭಾರತದ ಕೆಲಸಗಳು ಮುಂದು ವರೆದಲ್ಲಿ ೨೦೧೯ ರಲ್ಲಿ ಗಾಂಧೀಜಿಯವರ ೧೫೦ ವೇ ಜನ್ಮದಿನೋತ್ಸವವನ್ನು ಸಮುಕ್ತ ಭಾರತವನ್ನಾಗಿ ಆಚರಿಸಬಹುದು. ಗಾಂಧೀಜಿಯವರ ಈ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಪ್ರದಾನಿ ನರೇಂದ್ರ ಮೋದಿಯವರು ತಮ್ಮ ಪೂರ್ಣ ಪ್ರಯತ್ನವನ್ನು ಮೂಡಿರುವರು. ಮೋದಿಯವರ ಈ ಮಹತ್ವಾ ಕಾಂಕ್ಷೆ ಯೋಜನೆಯ ಬಗ್ಗೆ ಸ್ವತಃ ತಾವೇ ನೂಯಾರ್ಕಿನಲ್ಲಿ ಮ್ಯಾಡಿಸನ್ ಸ್ಕೈಯರ್ ನಲ್ಲಿ ನಡೆದ ತಮ್ಮ ಭಾಷಣದಲ್ಲಿ ಹೇಳಿರುವರು.ಗಾಂಧೀಜಿಯವರ ಸ್ವಚ್ಛ ಭಾರತದ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಪ್ರಧಾನಿ ಮಂತ್ರಿ ಮೋದಿಯವರು ಯೋಚಿಸಿ ಹಿಜ್ಜೆಯನ್ನಿಟ್ಟಿದ್ದರೆ. ೨೦೧೯ ರಲ್ಲಿ ಗಾಂದಿಜಿಯವರ[೨] ೧೫೦ ನೇ ಜನ್ಮ ದಿನೊತ್ಸವವನ್ನು ಕಸಮುಕ್ತ ಭಾರತವನ್ನಗಿ ಕಾಣಬೇಕೆಂಬುದು ಅವರ ಇಚ್ಛೆ ಎಂದು ಅವರ ಭಾಷಣೆ ಒಂದರಲ್ಲಿ ಹೆಳಿದ್ದಾರೆ. ಇದನ್ನು ಸರಾರ ಗೊಳಿಸಲು ಸ್ವತ್ಃ ತಾವೇ ಓಂದು ಊರಿನಲ್ಲಿ ಕಸವನ್ನು ಗೂಡಿಸಿ ಪರಿಸರ ಸ್ವಚ್ಛಗೊಳಿಸಿದರು.೨೦೧೫-೨೦೧೬ ಸಾಲಿನ ಬಡ್ಜೆಟ್ ನಲ್ಲಿ ೨.೦೯೧ ಲಕ್ಷ ಗುರಿಮುಟ್ಟಲು ಪ್ರಯತ್ನಿಸುತ್ತಿದೆ. ಸ್ವಚ್ಛ ಭಾರತ ತೆರಿಗೆ ಇಂದ ನಾನೂರು ಕೋಟಿ ಲಾಭ ತರುವ ನಿರೀಕ್ಷೆ ಇದೆ. ಈ ತೆರಿಗೆಗೆ ಮುಖ್ಯ ಕಾರಾಣ ನಮ್ಮ ದೇಶದಲ್ಲಿ ಇರುವ ೧.೩ ಬಿಲಿಯನ್ ಭಾರತಿಯ ನಾಗರಿಕರಿಗೆ, ಸರ್ಕಾರಕ್ಕೆ ಇರುವಷ್ಟು ಕಾಳಜಿ ಇರಬೆಕೆಂದು ಮೂಕ್ಯ ಆಸೆ.ನಾಗರಿಕರಲ್ಲಿ ಹಲವು ರೋಗಗಳು ಕಾಣೆಸಿಕೊಂಡು, ಅವರ ಆರೋಗ್ಯವನ್ನು ಚಿಂತಕಾರವಾಗಿಸಿದೆ.
ಈ ಸ್ವಚ್ಛ ಭಾರತದ ತೆರಿಗೆ ಇಂದ ನಾಗರಿಕರಲ್ಲಿ ಸ್ವಚ್ಛತೆಯ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ಸ್ವಚ್ಛತೆಯ ಅಗತ್ಯವನ್ನು ಅರಿತುಕೊಂಡು ಸ್ವಚ್ಛತೆಯನ್ನು ಕಾಪಾಡುವ ಮೂಲಕ ಜನರಲ್ಲಿ ಇತ್ತೀಚಿಗೆ ಅರಡುತ್ತಿರುವ ಮಾರಣಾಂತ್ರಿಕ ಕಾಯಿಲೆಗಳನ್ನು ನಿಯಂತ್ರಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಮಲೆರಿಯಾ,ಡೆಂಗ್ಯು, ಜಾಂಡಿಸ್,ಕೊಲೆರ ಇಂತಹ ಕಾಯಿಲೆಗಳು ಸ್ವಚ್ಛತೆಯನ್ನು ಕಾಪಾಡದಿದಲ್ಲಿ ಮನುಷ್ಯರ ಪ್ರಾಣದೊಂದಿಗೆ ಆಟವಾಡುತ್ತದೆ. ಪ್ರತಿ ವರ್ಷ ಭಾರತದಲ್ಲಿ ಆರು ಸಾವಿರ ಏಳು ನೂರು ಕೋಟಿ ಆರೋಗ್ಯದ ಕಾರಣದಿಂದ ಜನರು ವೆಚ ಮಾಡುತಿದ್ದಾರೆ ಅಂದರೆ ಪ್ರತಿ ಮನುಷ್ಯ ಆರು ನೂರು ರುಪಾಯಿಗಳನ್ನು ವೆಚ್ಚಮಾಡುತ್ತಿದಾನೆಂದು ಆಯಿತು.ಕಾರ್ಯಕ್ರಮವು ಹಣ ಮತ್ತು ತಾಂತ್ರಿಕ ಬೆಂಬಲ ,ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಧ್ಯಮಿಕ್ ಶಿಕ್ಷಣ ಅಭಿಯಾನ ಯೋಜನೆಯಡಿ ವಿಶ್ವ ಬ್ಯಾಂಕ್ ಸ್ವೀಕರಿಸಿದ ಸಂಸ್ಥೆಗಳು ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳು ಭಾಗವಾಗಿ, ಮತ್ತು ರಾಜ್ಯ ಸರಕಾರಗಳು ಮಾಡಿದೆ.೧೫೦೦ಜನರು ಭಾಗವಹಿಸಿದರು ಸುಮಾರು ಒಂದು ಸ್ವಚ್ ಭಾರತ್ ರನ್ ರಾಷ್ಟ್ರಪತಿ ಭವನದಲ್ಲಿ ೨ ಅಕ್ಟೋಬರ್ ೨೦೧೪ ಆಯೋಜಿಸಲಾಯಿತು ರಾಷ್ಟ್ರಪತಿ ಭವನ ಹೇಳಿಕೆ ಪ್ರಕಾರ ಮತ್ತು ಈವೆಂಟ್ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆಫ್ ಚಾಲನೆ ನೀಡಿದರು. ರನ್ ಭಾಗವಹಿಸಿದವರು ಅಧಿಕಾರಿಗಳು ಮತ್ತು ಅವರ ಕುಟುಂಬಗಳು ಒಳಗೊಂಡಿತ್ತು.

ಉಲ್ಲೇಖಗಳು: ಬದಲಾಯಿಸಿ

  1. http://www.swachhbharaturban.in/sbm/home/
  2. https://en.wikipedia.org/wiki/Mahatma_Gandhi