ಸದಸ್ಯ:Sujaappu/ನನ್ನ ಪ್ರಯೋಗಪುಟ

ಬ್ಯಾಡರಹಳ್ಳಿ ಮಾಹಿತಿ

ಬದಲಾಯಿಸಿ

ಬ್ಯಾಡರಹಳ್ಳಿ ಗ್ರಾಮವು ಚಿಕ್ಕಮಗಳೂರು ಜಿಲ್ಲೆಯ, ಕಡೂರು ತಾಲೂಕಿನ ಪುಟ್ಟ ಗ್ರಾಮ.ಭಾರತ ದೇಶವು ಮುಂದುವರಿಯುತ್ತಿರುವ ರಾಷ್ಟ್ರ ವಾಗಿದ್ದು, ವಿಜ್ಞಾನ -ತಂತ್ರಜ್ಞಾನದಲ್ಲಿ ಮುಂದುವರೆದ ರಾಷ್ಟ್ರವಾಗಿದೆ. ಇಂತಹ ರಾಷ್ಟ್ರ ಹಳ್ಳಿಗಳ ದೇಶವೆಂದೇ ಪ್ರಸಿದ್ದಿ ಪಡೆದಿದೆ. ಗಾಂಧೀಜಿಯವರು ಹೇಳಿದಂತೆ ಭಾರತ ದೇಶವು ಮುಂದುವರೆದ ದೇಶದ ಸಾಲಿಗೆ ಸೇರಲು ಮೊದಲು ಹಳ್ಳಿಗಳು ಉದ್ದಾರವಾಗಬೇಕು ಎಂದು ತಿಳಿಸುತ್ತಾರೆ, ಅದಕ್ಕಾಗಿ ಕಲ್ಯಾಣ ರಾಜ್ಯದ ಪರಿಕಲ್ಪನೆಯನ್ನು ಗಾಂಧೀಜಿ ಪರಿಚಯಿಸಿದರು. ಇಂತಹ ಮಹಾನ್ ವ್ಯಕ್ತಿಗಳು ಕಟ್ಟಿದ ಕನಸು ಇಂದಿಗೂ ಕೂಡ ಕನಸಾಗಿಯೇ ಉಳಿದಿದೆ ಎಂದು ಅನಿಸುತ್ತದೆ. ಅದಕ್ಕೆ ಮುಖ್ಯ ಕಾರಣ ಉದಾಹರಣೆಯಾಗಿ ಚಿಕ್ಕಮಗಳೂರು ಜಿಲ್ಲೆಯ ಬರಪೀಡಿತ ತಾಲೋಕು ಎಂದೇ ಘೋಷಣೆಯಾಗಿರುವ ಕಡೂರು ತಾಲೂಕಿನ ಬ್ಯಾಡರಹಳ್ಳಿ ಗ್ರಾಮವು ಇಂದಿಗೂ ವಿಜ್ಞಾನ -ತಂತ್ರಜ್ಞಾನ ವಿಷಯದಲ್ಲಿ ಹಿಂದುಳಿದಿದೆಈ ಹಳ್ಳಿಗೆ ಒಂದೇ KSRTC ಬಸ್ ಬರುತ್ತದೆ. ಈ ಊರಲ್ಲಿ ಒಂದೇ ಅಂಗಡಿ ಇದೆ ಬರುವಂತಹ ರಾಜಕಾರಣಿಗಳು ಈ ಹಳ್ಳಿಯ ಬಗೆಗೆ ಗಮನಹರಿಸಿದರೆ ಈ ಹಳ್ಳಿ ಎಲ್ಲಾ ಹಳ್ಳಿಗಳ ರೀತಿ ಮುಂದುವರಿಯುವುದು. ಈ ತರ ಎಷ್ಟೋ ಹಳ್ಳಿಗಳು ಎಲೆಮರೆಕಾಯಿ ರೀತಿ ಇವೆ ಇವುಗಳ ಬಗೆಗೆ ಗಮನ ಹರಿಸಿದರೆಕಲ್ಯಾಣ ರಾಜ್ಯದ ಕಲ್ಪನೆ ನನಸಾಗುವುದು

ಭೌಗೋಳಿಕ ಹಿನ್ನಲೆ.      ಬ್ಯಾಡರಹಳ್ಳಿ  ಮಲೆನಾಡು ಪ್ರದೇಶವಾಗಿದೆ, ಇಲ್ಲಿನ ಕೃಷಿ ಚಟುವಟಿಕೆಗಳು ಮಳೆಯನ್ನು ಅವಲಂಬಿಸಿವೆ. 
ಇಲ್ಲಿನ ಪ್ರಮುಖ ಬೆಳೆಗಳೆಂದರೆ 
1. ಕಾಫಿ 
2. ಮೆಣಸು 
3. ಅಡಿಕೆ 
4. ಏಲಕ್ಕಿ  
ಜನಸಂಖ್ಯೆ    ಸುಮಾರು 200 ಮನೆಗಳಿದ್ದು 2000ಕ್ಕಿಂತ  ಹೆಚ್ಚು ಜನಸಂಖ್ಯೆ ಹೊಂದಿದೆ. 1500ರ ಕ್ಕಿಂತ ಮತಗಳನ್ನು  ಹೊಂದಿದೆ. 
  ಊರಿನ ಪ್ರಮುಖ ದೇವಾಲಯಗಳು 
 1. ಆಂಜೆನೇಯ ದೇವಾಲಯ 
2. ಕರಿಯಮ್ಮ ದೇವಾಲಯ 
3. ದುರ್ಗಮ್ಮ ದೇವಾಲಯ 
4.ನರಸಿಂಹ ದೇವಾಲಯ 
5.ಬಸವಣ್ಣ ದೇವಾಲಯ.