ಸದಸ್ಯ:Suhas181/ನನ್ನ ಪ್ರಯೋಗಪುಟ


ಪರಿಚಯ :

ನನ್ನ ಹೆಸರು ಸುಹಾಸ್. ಹುಟ್ಟಿದ್ದು ಚಿಂತಾಮಣಿ ತಾಲೂಕಿನಲ್ಲಿ .ಹುಟ್ಟಿದ ದಿನಾಂಕ ೦೮/೦೨/೧೯೯೯ ,ಸೋಮವಾರ. ನಮ್ಮ ತಂದೆ ಹೆಸರು ಕೆ.ಶಶಿಕುಮಾರ್ , ತಾಯಿ ಹೆಸರು ಕೆ.ಎಸ್.ಸರಿತಾ . ಇಬ್ಬರು ತಮ್ಮ ಡಿಗ್ರಿ ಮುಗಿಸಿದ್ದಾರೆ . ನನಗೆ ನನ್ನ ತಂದೆ ತಾಯಿ ಎಂದರೆ ಬಹಳ ಪ್ರೀತಿ. ಅವರ ಸಂತೋಷವೇ ನನ್ನ ಸಂತೋಷ. ಅವರು ನನ್ನನ್ನು ಬಹಳ ಪ್ರೀತಿಯಿಂದ ಬೆಳೆಸಿದ್ದಾರೆ .

ಅಧ್ಯಯನ ಮಾಡಿದ ಸ್ಥಳ ಹಾಗು ಅನುಭವ : ನಾನು ಮೊದಲು ನರ್ಸರಿ (ಕಿಂಡರ್ ಗಾರ್ಡನ್) ಓದಿದ್ದು ತುಮಕೂರಿನಲ್ಲಿ ಇರುವ ವಿದ್ಯಾನಿಕೇತನ ಶಾಲೆ. ಇಲ್ಲಿ ನಾನು ೬ನೇ ತರಗತಿ ವರೆಗು ಓದಿದೆ . ಇಲ್ಲಿ ನಾನು ಹಲವಾರು ಕಾರ್ಯಕ್ರಮಗಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆದ್ದಿದ್ದೇನೆ . ನಮ್ಮ ಉಪಾದ್ಯಾಯರು ನನಗೆ ತುಂಬಾ ಸಹಾಯ ಮಾಡಿದ್ದಾರೆ .ನನಗೆ ಓದುವುದರಲ್ಲಿ ಹಾಗು ಆಡುವುದರಲ್ಲಿ ನನ್ನ ಉಪಾದ್ಯಾಯರು ಸ್ಫೂತಿಯಾಗಿದ್ದರೆ .ಒಳ್ಳೆಯ ವಿಧ್ಯಾಭ್ಯಾಸವನ್ನು ಕೊಟ್ಟು ಒಳ್ಳೆಯ ಭಾರತೀಯನನ್ನಾಗಿ ಮಾಡಿದ್ದಾರೆ . ನನ್ನ ಉಪಾಧ್ಯಾಯರಲ್ಲದೆ ನನ್ನ ಗೆಳೆಯೆರು ಕೂಡ ನನಗೆ ಸಹಾಯ ಮಾಡಿದ್ದಾರೆ. ನನಗೆ ಗೆಳೆಯರೆಂದರೆ ಭಾಳ ಪ್ರೀತಿ . ಅವರೊಂದಿಗೆ ಚೆನ್ನಾಗಿ ಹೊಂದಿಕೊಂಡಿದ್ದೆ . ಎಲ್ಲರೂ ಸಂತೋಷದಿಂದ ಕುಣಿದು ಕುಪ್ಪಳಿಸುತಿದ್ದೆವು .ಆ ಎಲ್ಲ ನೆನಪುಗಲ್ಲುನ್ನು ಮರೆಯಲು ಸಾಧ್ಯವಿಲ್ಲ . ನಂತರ ನಮ್ಮ ತಂದೆ ಬ್ಯಾಂಕ್ನಲ್ಲಿ ಕೆಲಸ ಮಾಡುವುದರ ಮುಲಕ ಅವರಿಗೆ ವರ್ಗಾವಣೆ ಬಂದಿತು.ತುಮಕೂರಿನಲ್ಲಿರುವ ನಾವು ಮಹಾರಾಷ್ಟ್ರದಲ್ಲಿರುವ ಔರಂಗಾಬಾದ್ ಎಂಬ ಊರಿಗೆ ಹೋಗಬೇಕಾಗಿ ಬಂತು .ಆದ್ಧರಿಂದ ನಾನು ಮದನಪಲ್ಲೆಯಲ್ಲಿರುವ ವಿದ್ಯಾರ್ಥಿ ನಿಲಯದಲ್ಲಿ ಓದಬೇಕಾಗಿಬಂತು . ಇದು ನನ್ನ ಕನಸಿನಲ್ಲಿಯೂ ಊಹಿಸಿರಲಿಲ್ಲ .ಆದರೆ ಸಮಯಕ್ಕೆ ನಾವು ಬದಲಾಗ ಬೇಕು .೧೦ನೇ ತರಗತಿಯ ವರೆಗೂ ಅಲ್ಲಿ ಓದಿದೆ. ಶಾಲೆಯ ಸಮಯದಲ್ಲಿ ಕನ್ನಡ ಪಠಣ, ಆಂಗ್ಲ ಪಠಣ ಹೇಗೆ ಹಲವಾರು ಪಂದ್ಯಾವಳಿಗಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದೆ .ನಾನು ಓದಿದ ವಿದ್ಯಾರ್ಥಿ ನಿಲಯದ ಹೆಸರು ವಸಿಷ್ಠ ಶಾಲೆ . ಇಲ್ಲಿ ನಾನು ICSE ಪಠ್ಯಕ್ರಮ ಓದಬೇಕಾಗಿತು .ಹೀಗಾಗಿ ಸ್ವಲ್ಪ ಕಷ್ಟವಾಗಿತು ,ಆದರೆ ಹಾಗೆ ಕಷ್ಟ ಪಟ್ಟಿ ಓದಿ ಯಲ್ಲವು ಸುಲಭವಾಗುವಂತೆ ಮಾಡಿಕೊಂಡು ಓದಿದೆ.ಇಲ್ಲನ ಉಪಾಧ್ಯಯರು ಯಾವಾಗಲೂ ಸಹಾಯಿಸಲು ಸಹಕರಿಸುತಿದ್ದರು .ಹಾಗೆಯೇ volley ball ಆಟದಲ್ಲಿ ತರಬೇತಿ ತೆಗೆದುಕೊಂಡು ರಾಜ್ಯಮಟ್ಟದ ಪಂದ್ಯಾವಳಿಗಳಲ್ಲಿ ಭಾಗವಹಿಸಿದೆ .ವಿದ್ಯಾರ್ಥಿ ನಿಲಯದಲ್ಲಿ ಇರುವುದು ಹೊಸದಾಗಿತ್ತು .ತಂದೆ ತಾಯಿಯರಿಂದ ದೂರವಿರುವುದೆಂದರೆ ಬಹಳ ಕಷ್ಟ .ಮೊದಲು ದಿವಸಗಳಲ್ಲಿ ನಾನು ಅಥ ಕ್ಷಣಗಳಿವೆ .ಆದರೆ ದಿನಗಳು ಕಳೆದ ನಂತರ ಅಭ್ಯಾಸವಾಯಿತು .ರಜೆ ಅಂದರೆ ಸಾಕು ತುಂಬ ಸಂತೋಷ . ಏಕೆಂದರೆ ಎಲ್ಲರೂ ತಮ್ಮ ಊರಿಗೆ ಹೂಗಬೀಕು ,ತಮ್ಮ ಪೋಷಕರನ್ನು ನೋಡಬೇಕು ಎಂಬ ಹಂಬಲ ಬಹಳ ಇರುತದೆ . ನಂತರ ೧೦ನೇ ತರಗತಿ ಮುಗಿದನಂತರ ನಾವು ಬೆಂಗಳೂರಿಗೆ ಬಂದೆವು . ಟ್ರಾನ್ಸ್೦ಡ ಕಾಲೇಜ್ನಲ್ಲಿ 1st PUC ಹಾಗು 2nd PUC ಮಾಡಿದೆ. ಇಲ್ಲಿಯೂ ಹಲವಾರು ಬಗೆಯ ವಿದ್ಯಾಭ್ಯಾಸ ಪಡೆದೆ .ಹಾಗು ಹಲವಾರು ವಿವಿಧ ಪ್ರಾಂತಗಳಲ್ಲಿ ನನ್ನ ಬುದ್ಧಿ ಹೆಚ್ಚಿಸಿಕೊಂಡೆ .ಕೊನೆಗೂ ಚೆನ್ನಾಗಿ ಓದಿ ೯೩.೪% ಗಳಿಸಿದೆ.

ಹವ್ಯಾಸಗಳು : ನನ್ನ ಹವ್ಯಾಸಗಳೆಂದರೆ ಆಟವಾಡುವುದು , ಪುಸ್ತಕಗಳು ಓದುವುದು ,ಜ್ಞಾನ ಸಂಪಾದಿಸುವುದು ಹೀಗೆ ಹಲವಾರು .ಎಲ್ಲಾ ಆಟಗಳಲ್ಲಿ ಆಸಕ್ತಿಯಿದೆ . Volley Ball ಆಟದಲ್ಲಿ ನಾನು ಜಿಲ್ಲಾ ಮಟ್ಟದಲ್ಲಿ ಪ್ರತಿನಿಧಿಸುದ್ದೇನೆ . ಹೀಗೆ ಇತರ ಆಟಗಳಲ್ಲಿ ನನಗೆ ಪ್ರಮಾಣಪತ್ರ ದೊರಕಿದೆ .ಆಟವಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ .ಹಾಗೆಯೇ ಸಮಯಕೆ ಸರಿಯಾಗಿ ಸರಿಯಾದ ನಿರ್ಧಾರವು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ . ಇವುಗಳಲ್ಲದೆ ಪುಸ್ತಗಳನ್ನು ಓದುವುದೆಂದರೆ ಬಹಳ ಇಷ್ಟ . ಇವುಗಳಲ್ಲಿ ಕಾಮಿಕ್ ಪುಸ್ತಕಗಳೆಂದರೆ ತುಂಬಾ ಇಷ್ಟ.ಇವುಗಳಲ್ಲಿ ನನಗೆ ಇಷ್ಟವಾದ್ದು FLASH ಎಂಬ ಪುಸ್ತಕ . ಕಥೆಯನ್ನು ಅದ್ಭುತವಾಗಿ ವಿವರಿಸಿದ್ದಾರೆ .ಈ ಪುಸ್ತಕದ ಮುಲಕ ನಾವು ಹೇಗೆ ವಿವಿಧವಾದ ನಿರ್ಧಾರಗಳು ಪಡೆದುಕೊಳ್ಳಬಹುದು , ಹೇಗೆ ನಮ್ಮ ಕೆಲಸವನ್ನು ನಿರ್ವಹಿಸಬೇಕು ಎಂದು ಹೇಳುತಾರೆ .

ಬಹುಮಾನ ಗಳಿಸಿರುವ ಕೇಂದ್ರಗಳು : ಇತ್ತೀಚೆಗೆ ನನಗೆ 'ಪ್ರತಿಭಾ ಪುರಸ್ಕಾರ ಪ್ರಶಸ್ತಿ' ಸಿಕ್ಕಿತು . ಅಥ್ಲೆಟಿಕ್ಸ್ ನಲ್ಲಿ ಹಲವಾರು ಪ್ರಮಾಣಪತ್ರ ಹಾಗು ಚಿನ್ನದ ಪಥಕವನ್ನು ಗಳಿಸಿದ್ದೇನೆ . ಕ್ರಿಕೆಟ್ ಹಾಗು ಫುಟ್ಬಾಲ್ನಲ್ಲಿ ವಿಜೇತರಾಗಿದ್ದೇವೆ .


ಸ್ಫೂರ್ತಿದಾಯಕರು : ನಾನು ನನ್ನ ಜೀವನದಲ್ಲಿ ನನ್ನ ಪೋಷಕರನ್ನು ಬಿಟ್ಟು 'MAHATRIYA' ಗುರುಗಳನ್ನು ಅನುಸರಿಸಿ ನಡೆಯುತ್ತೆನೆ . ಇವರು ಮಾತ ನಾಡುವ ಒಂದೊಂದು ಮಾತು ನನಗೆ ಬಾಣ ಹಾಕಿದಂತಿತ್ತು . ನನ್ನ ಶಿಕ್ಷಕರಾದ ಸಿಧಾರ್ಥ್ ಸರ್ ಕೂಡ ನನಗೆ ಹಲವಾರುಸ್ಥಲಗಲ್ನ್ನು ಒಳ್ಳೆಯ ರೀತಿಯಲ್ಲಿ ತಿದ್ದಿದ್ದಾರೆ.


ಭೇಟಿ ನೀಡಿದ ಸ್ಥಳಗಳು : ಇಂದಿನವರೆಗೂ ಹಲವಾರು ಸ್ಥಳಗಳಿಗೆ ಭೇಟಿ ನೀಡಿದ್ದೇನೆ .ಅದರಲ್ಲಿ ಇಷ್ಟವಾದ್ ಸ್ಥಳವೆಂದರೆ ಶಿಮ್ಲಾ ,ಕುಲು ಮನಾಲಿ ,ಡೆಲ್ಲಿ.ಇತೀಚೆಗೆ ಮಂಗಳೂರಿಗೆ ಹೋಗಿದ್ದೆ ಎಲ್ಲ ನೀರಿನ ಆಟಗಳನ್ನು ಆಡಿದೆ .ಇನ್ನು ಇತರ ಖ್ಯಾತ ಸ್ಥಳಗಲ್ಲನ್ನು ಭೇಟಿ ನೀಡಬೇಕೆಂದು ಆಸಕ್ತಿ ಇದೆ . ಮುಂದೆ ಆ ಸ್ಥಳಗಳನ್ನು ನೋಡುತ್ತೆನೆ .ಹಾಗು ನನ್ನ ಜೀವನವನ್ನು ಸರಿಯಾದ ದಾರಿಯಲ್ಲಿ ಕರೆದೊಯ್ಯುತ್ತೆನೆ .