ಸದಸ್ಯ:Sudhashree Dharmasthala/ನನ್ನ ಪ್ರಯೋಗಪುಟ

ಕೃತಕ ಎಲೆ ಹವೆಯಲ್ಲಿರುವ ಇಂಗಾಲದ ಆಮ್ಲವನ್ನು ಹೀರಿ ಇಂಧನವನ್ನಾಗಿ ಬದಲಾಯಿಸಿ, ಕೃತಕವಾದ ದ್ಯುತಿ ಸಂಶ್ಲೇಷಣೆಯ ಎಲೆಯನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿದ್ದಾರೆ. ಕ್ವಾಂಟಮ್ ಚುಕ್ಕೆಗಳನ್ನು ಈ ಕೃತಕ ಎಲೆಯು ಹೊಂದಿರುತ್ತದೆ. ಇಂಧನವಾಗಿ ಪರಿವರ್ತಿಸಲು ಕ್ವಾಂಟಮ್ ಚುಕ್ಕೆಗಳು ಇಂಗಾಲಾಮ್ಲವನ್ನು ಹೀರಿತ್ತದೆ. ಇವು ದೃಷ್ಟಿಗೋಚರ ಬೆಳಕಿನಲ್ಲಿ ಬೈ ಕಾರ್ಬೋನೇಟ್ ಆಯಾನುಗಳನ್ನು ಮಿತಗೊಳಿಸುತ್ತದೆ. ಇದರ ಕ್ಷಮತೆಯು ಶೇ. ೨೦ರಚ್ಟು ಹೆಚ್ಚಿದೆ. ಈ ಕ್ಷಮತೆಯು ನೈಸರಗಿಕ ದ್ಯುತಿ ಸಂಶ್ಲೇಷಣೆಗಿಂತ ನೂರು ಪಾಲು ಹೆಚ್ಚೆಂದು ವಿಜ್ಞಾನಿಗಳ ಅಂದಾಜು.

ಕೃತಕ ಎಲೆಯ ಪ್ರಯೋಜನಗಳು ಬದಲಾಯಿಸಿ

  1. ಸಂಪೂರ್ಣ ಜೈವಿಕ ಹೊಂದಾಣಿಕೆ
  2. ಹವೆಯಲ್ಲಿ ಸಿಗುವುದು
  3. ಹಣ ಖರ್ಚು ಮಾಡಬೇಕಾಗಿಲ್ಲ
  4. ಅಧಿಕ ಸೌರ ಮತ್ತು ರಾಸಾಯನಿಕ ಶಕ್ತಿಯಾಗಿ ಪರಿವರ್ತನೆ ಹೊಂದುವುದು
  5. ಹವೆಯಲ್ಲಿ ಲಭ್ಯ ಇರುವ ಇಂಗಾಲಾಮ್ಲವನ್ನು ಪಡೆದು ಬೆಳಕು ನೀಡುತ್ತದೆ

ಈ ರೀತಿಯ ಎಲೆಗಳನ್ನು ಇತರ ದೇಶಗಳಲ್ಲಿ ಅಭಿವೃದ್ಧಿ ಮಾಡಿದ್ದಾರೆ. ಆದರೆ ಐ.ಐ.ಎಸ್.ಸಿ ಅಭಿವೃದ್ಧಿ ಗೊಳಿಸಿದ ಕೃತಕ ಎಲೆಯು ವಿದೇಶಗಳ ಕೃತಕ ಎಲೆಗಿಂತ ಬೇರೆಯದಾಗಿದೆ. ವಿದ್ಯತ್ ಪಡೆಯುದರ ಜತೆಗೆ ಕೈಗಾರಿಕೆ ಪ್ರಯೋಜನಕ್ಕೂ ಇದರ ಶಕ್ತಿಯನ್ನು ಪಡೆಯಬಹುದಾಗಿದೆ. ಈ ತಂತ್ತಜ್ಷಾನದಲ್ಲಿ ಇಂಗಾಲಾಮ್ಲ ಮತ್ತು ದ್ಯುತಿ ವಿದ್ಯುಜ್ಜನಕ ಮಹತ್ವದವನ್ನು ಪಡೆದಿದೆ. [೧][೨]

  1. ಸ್ಪರ್ಧಾಜಗತ್ತು ೧೬೪ನೇ ಸಂಚಿಕೆ, ೨೯ನೆ ಪುಟ
  2. https://www.prajavani.net/news/article/2018/06/17/580247.html