ಸದಸ್ಯ:Sudhakumarik/ನನ್ನ ಪ್ರಯೋಗಪುಟ

ಅನಂತಪುರ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಕುಂಬಳೆ ಸೀಮೆಯ ಅನಂತಪುರಯೆನ್ನುವ ಪ್ರದೇಶದಲ್ಲಿ ಸರೋವರದ ಮದ್ಯದಲ್ಲಿ ಇರುವ ಪ್ರಸಿದ್ದ ದೇವಾಲಯ ಶ್ರೀ ಅನಂತಪುರ ಪದ್ಮನಾಭ. ಇತಿಹಾಸದ ಪುಟಗಳನ್ನು ತಿರುವಿದರೆ ಕೇರಳದ ರಜದಾನಿ ತಿರುವನಂತಪುರಂನಲ್ಲಿರುವ ಅನಂತಪದ್ಮನಾಭ ದೇವಾಲಯದ ಮೂಲ ಎನ್ನುವುದಾಗಿ ಪ್ರತೀತಿ. ಕಾಸರಗೋಡಿನಿಂದಸುಮಾರು ೧೨ಕಿ,ಮಿ. ಬಂದಾಗ ಕುಂಬಳೆ ಸೀಮೆ. ಅಲ್ಲಿಂದ ಬದಿಯಡ್ಖ ಮಾರ್ಗದಲ್ಲಿ ಹೋದಾಗ ಸುಮಾರು ೪ ಕಿ.ಮಿ. ಬಂದಾಗ ನಾಯ್ಖಾಪು. ಸುಮಾರು ೧ ಪಲಾಂಗು ದೂರಲ್ಲಿ ಇರುವುದೆ ಅನಂತಪುರ.