ಸದಸ್ಯ:Sudha b shivanna/ನನ್ನ ಪ್ರಯೋಗಪುಟ

ಕನ್ನಡ ಮಹಿಳಾ ಸಾಹಿತ್ಯದ ಬೆಳವಣಿಗೆಯನ್ನು ಕನ್ನಡ ಭಾಷೆಯ ಬೆಳವಣಿಗೆಯ ಜೊತೆಯಲ್ಲಿ ಗುರುತಿಸಬಹುದು. ಯಾವತ್ತಿನಿಂದ ಭಾಷೆ ಅಭಿವ್ಯಕ್ತಿಯ ಮಾಧ್ಯಮವಾಯಿತೋ ಅಂದಿನಿಂದ ಅದು ಹೆಣ್ಣಿನ ಸಾಹಿತ್ಯದ ಭಾಷೆ ಕೂಡ ಆಯಿತು. ಜಾನಪದ ಕಾವ್ಯ ಇದಕ್ಕೆ ಉದಾ. ಆದರೆ ಇದನ್ನು ಅಧಿಕೃತವಾಗಿ ದಾಖಲಿಸುವುದು ಕಷ್ಟ. ಅಪಾರ ಸಂಖ್ಯೆಯಲ್ಲಿರುವ ಜನಪದ ತ್ರಿಪದಿ ಸೂಕ್ಷ್ಮವಾಗಿ ಗಮನಿಸಿದರೆ ಅವು ಹೆಣ್ಣಿನಿಂದ ಸೃಷ್ಟಿಯಾದದ್ದು ಎನ್ನುವುದರಲ್ಲಿ ಸಂದೇಹವಿಲ್ಲ.

ಅಧಿಕೃತವಾಗಿ ಕನ್ನಡ ಮಹಿಳಾ ಬರವಣಿಗೆ ಮಾಹಿತಿಗಳು ದೊರೆಯುವುದು ೧೨ನೇ ಶತಮಾನದಲ್ಲಿ. ೧೨ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ನಡೆದ ವಚನಚಳುವಳಿಯಲ್ಲಿ ಅಪಾರ ಪ್ರಮಾಣದ ವಚನ ಸಾಹಿತ್ಯ ರಚನೆಯಾಯಿತು. ಅದರಲ್ಲಿ ಅನೇಕ ಮಹಿಳೆಯರು ವಚನಗಳನ್ನು ರಚಿಸಿದರು. ಆ ಮೂಲಕ ವಚನಕಾರ್ತಿಯರು ಕನ್ನಡ ಸಾಹಿತ್ಯಕ್ಕೆ ಅಧಿಕೃತವಾಗಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು.

ವಚನಕಾರ್ತಿಯರು

ಬದಲಾಯಿಸಿ

ಅಕ್ಕ_ಮಹಾದೇವಿ

ಆಯ್ದಕ್ಕಿ ಲಕ್ಕಮ್ಮ

ಬದಲಾಯಿಸಿ

ಸತ್ಯಕ್ಕ

ಬದಲಾಯಿಸಿ

ಅಕ್ಕನಾಗಮ್ಮ

ಬದಲಾಯಿಸಿ

ಸೂಳೆ ಸಂಕವ್ವೆ

ಬದಲಾಯಿಸಿ

ಲಿಂಗವ್ವ

ಬದಲಾಯಿಸಿ

ಪ್ರತಿ ವಚನಕಾರರು ತಮ್ಮದೇ ಆದ ಅಂಕಿತನಾಮಗಳನ್ನು ಹೊಂದಿದ್ದರು.[] ವಚನಗಳನ್ನು ಕನ್ನಡದ ಭಗವದ್ಗೀತೆಗಳು ಎಂದು ಕರೆಯಲಾಗುತ್ತದೆ.

Pooja Kunitha06.JPG

  1. https://spardhavani.com/vachanakararu-in-kannada/