ಶ್ರಿಕಂಠೇಶ್ವರ
sree photo at christ university
ರಾಷ್ಟ್ರೀಯತೆಭಾರತ
ವಿದ್ಯಾಭ್ಯಾಸಬಿ.ಕಾಮ್
ವೃತ್ತಿವಿಧ್ಯಾಭ್ಯಾಸ

=ಹೆಸರು=

ನನ್ನ ಹೆಸರು ಶ್ರಿಕಂ‍ಠೇಶ್ವರ

ನಾನು ಹುಟ್ಟಿದ್ದು ಡಿಸೆಂಬರ್ ೫ ೧೯೯೭ರಂದು ಬೆಂಗಳೂರುನ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ.

ವಿಧ್ಯಾಭ್ಯಾಸ

ಬದಲಾಯಿಸಿ

ನಾನು ಕ್ರೈಸ್ಟ್ ಯೂನಿವರ್ಸಿಟಿನಲ್ಲಿ ಬಿಕಾಮ್ ಮಾಡುತ್ತಿದ್ದೆನೆ. ನಾನು ನನ್ನ ಶಾಲೆಯ ವಿಧ್ಯಾಭ್ಯಾಸವನ್ನು ವಿಜಯ ಹೈಸ್ಕೂಲ್ ನಲ್ಲಿ ಮುಗಿಸಿದೆ.ನಂತರ ನಾನು ನನ್ನ ಪಿ.ಯು.ಸಿಯನ್ನು ಸದ್ಗುರು ಸಾಯಿನಾತ್ ಕಾಲೇಜಿನಲ್ಲಿ ಮುಗಿಸಿದೆ.

ವ್ಯಕ್ತಿತ್ವ

ಬದಲಾಯಿಸಿ

ನನ್ನ ವ್ಯಕ್ತಿತ್ವ ಬಗ್ಗೆ ಮಾತನಾಡಬೇಕೆಂದರೆ ನಾನು ಎಲ್ಲಾರ ಜೊತೆಗೂ ಖುಷಿಯಾಗಿ ಇರುತ್ತೇನೆ,ಅಕ್ಕ-ಪಕ್ಕದವರನ್ನು ಖುಷಿಯಾಗಿ ಇರಿಸುತ್ತೇನೆ,ಕೋಪ ಕಡಿಮೆ.ನನ್ನ ಬಗ್ಗೆ ಹೇಳಬೇಕೆಂದರೆ ನಾನು ಎಲ್ಲಾರ ಜೊತೆಗು ಮಾತಾಡುತ್ತಿನಿ ಯಾರನ್ನು ದೂರ ಮಾಡಲ್ಲ,ಇನ್ನು ಕಾಲೆಜು ರಜ ಕೊಟ್ಟರೆ ಅಜ್ಜಿ ತಾತ ಮನೆಗೆ ಹೊಗೊದು ಅಲ್ಲಿ ಎಲ್ಲರ್ ಜೊತೆಗೆ ಕುಳಿತು ಊಟ ಮಾಡೋದು ಎಲ್ಲರು ಜೊತೆಗೆ ಕುಳಿತು ಅವರವರ ಅನಿಸಿಕೆಯನ್ನು ಹಂಚಿಕೊಳ್ಳೊದು, ರಾತ್ರಿ ಎಲ್ಲರು ಒಟ್ಟಿಗೆ ಮಲುಗುವುದು,ನನಗೆ ಹಳ್ಳಿ ಕಡೇಯ ಜೀವನ ತುಂಬಾ ಆಸಕ್ತಿ

ಹವ್ಯಾಸ

ಬದಲಾಯಿಸಿ

ನನ್ನ ದಿನನಿತ್ಯದ ಚಟುವಟಿಕೆಗಳೆಂದರೆ ನನ್ನ ಸ್ನೇಹಿತರ ಜೊತೆ ಸುತ್ತಾಡುವುದು,ತರಗತಿಗೆ ರಜ ಹಾಕಿ ಮನೆಲ್ಲಿ ನಿದ್ದೇ ಮಾಡುವುದು,ಟಿ.ವಿ.ನೋಡುವುದು ಮುಂತಾದುವು.

ಆಸಕ್ತಿ

ಬದಲಾಯಿಸಿ

ನನ್ನ ಆಸಕ್ತಿಯೆಂದರೆ ಕ್ರಿಕೆಟ್ ಆಡೋದು,ಸ್ನೇಹಿತರ ಜೊತೆಗೆ ಟೂರ್ ಗೆ ಹೋಗೋದು ,ಹೊಸ ಹೊಸ ಸ್ಥಳಗಳಿಗೆ ಸುತ್ತಾಡಬೇಕಂದರೆ, ಪುಸ್ತಕಗಳನ್ನು ಓದಬೇಕೆಂದರೆ,ನನಗೆ ತುಂಬಾ ಆಸಕ್ತಿ.ದಿನಾ ಟಿ.ವಿ. ನೋಡಬೇಂದರೆ ಆಸಕ್ತಿ.ಏನದ್ರು ಪೋಜೆಕ್ಟ್ ಗಳನ್ನು ಮಾಡಬೇಂದರೆ ತುಂಬಾ ಆಸಕ್ತಿ.ನನಗೆ ವಾಟ್ ಸಾಪ್ನಲ್ಲಿ, ಫೇಸ್ ಬುಕ್ ನಲ್ಲಿ ಸ್ನೇಹಿತರ ಜೊತೆ ಮಾತಾಡೊದೆಂದರೆ ಆಸಕ್ತಿ.ಇನ್ನು ನನ್ನ ಹವ್ಯಾಸಗಳೆಂದರೆ ದಿನಾ ತಿನ್ನು ಮಲ್ಕೊ ಇನ್ನೆನು ಮಾಡಕ್ಕೆ ಆಗಲ್ಲ.ಇನ್ನು ಸಿನಿಮಾ ನೋಡಬೇಕೆಂದರೆ ಸ್ನೆಹಿತರ ಜೊತೆಗೆ , ಹಾಗು ತರಗತಿನ ಬಿಟ್ಟು ಅಚೆ ಹೊಗಿ ಮಜಾ ಮಾಡಬೇಕೆಂದರೆ ,ಇನ್ನು ನನಗೆ ನಾಯಕನಾಗಿ ಕೆಲಸ ಮಾಡಬೇಕೆಂದರೆ ಆಸಕ್ತಿ,ಇನ್ನು ನನಗೆ ರಾಜಕೀಯದಲ್ಲಿ ಕೆಲಸ ಮಾಡಬೇಕಂದರೆ ಹೆಚ್ಚು ಆಸಕ್ತಿ.ಇನ್ನು ನನಗೆ ಹಾಡು ಕೇಳಬೇಕೆಂದರೆ ಆಸಕ್ತಿ,ಇನ್ನು ಚಿತ್ರಕಲೆ ಎಂದರೆ ಆಸಕ್ತಿ, ಹೊಲದ ಕೆಲಸ ಮಾಡಬೇಕೆಂದರೆ ತುಂಬಾ ಆಸಕ್ತಿ. ಪ್ರಾಣಿಗಳನ್ನು ಸಾಕ ಬೇಕೆಂದರೆ ಆಸಕ್ತಿ.ಇನ್ನು ಅಮ್ಮ ಜೊತೆಗೆ ಅಡಿಗೆ ಮಾಡಬೇಕೆಂದರೆ ಆಸಕ್ತಿ.ಇನ್ನು ಉದ್ಯಾನವನಕ್ಕೆ ಹೋಗಬೇಕೆಂದರೆ ಆಸಕ್ತಿ.

ವಿಕಿಸೋರ್ಸ್

ಬದಲಾಯಿಸಿ

ಇನ್ನು ವಿಕಿಸೋರ್ಸ್ ನನಗೆ ತುಂಬಾನೆ ಸಹಾಯಕವಾಗಿದೆ.ಕನ್ನಡ ಹೇಗೆ ಟೈಪ್ ಮಡುವುದು ಎಂದು ಹೇಳಿಕೊಟ್ಟಿದ್ದೆ.ಅನೇಕ ಕವಿಗಳ,ಲೇಖಕರ ಪರಿಚಯಮಾಡಿಕೊಟ್ಟಿದ್ದೆ.ಮುಂದಕ್ಕು ಇ ವಿಕಿಸೋರ್ಸ್ ನನಗೆ ಸಹಾಯಕವಾಹುವುದು ಎಂದು ಬಾವಿಸುತ್ತಿದ್ದೆನೆ.ನಾನು ನನ್ನ ಆಸಕ್ತಿಗಳನ್ನು,ನನ್ನ ಸಾಮಾಜಿಕ ಧಾರ್ಮಿಕ ಚಟುವಟಿಕೆಗಳನ್ನು ಇ ಮಾಧ್ಯಮದ ಜೊತೆಗೆ ಹಂಚಿಕೊಳ್ಳುತ್ತೇನೆ.