ನನ್ನ ಹೆಸರು ರೀಚಾ. ನಾನು ಸಂತ ಅಲೋಶಿಯಸ್ ಕಾಲೇಜ್ನಲ್ಲಿ ಕಲಿಯುತ್ತಿದ್ದೇನೆ. ನಾನು ಸುರತ್ಕಲ್ ನಿವಾಸಿ, ನನ್ನ ಮನೆಯಲ್ಲಿ ನಾನು, ನನ್ನ ಅಮ್ಮ, ತಂಗಿ, ಅಜ್ಜಿ ಮತ್ತು ಮಾವ ಇದ್ದೇವೆ. ನನ್ನ ಅಮ್ಮನ ಹೆಸರು ರೀಮಾ, ನನ್ನ ತಂದೆಯ ಹೆಸರು ಪೀಟರ್, ನನ್ನ ತಂಗಿಯ ಹೆಸರು ರೈಮ.
ನಾನು ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಮಹಾಲಿಂಗೇಶ್ವರ ಅಂಗ್ಲ ಮಾಧ್ಯಮ ಶಾಲೆ, ಸುರತ್ಕಲ್, ಮಂಗಳೂರು ಇಲ್ಲಿ ಪೊರೈಸಿದ್ಧೇನೆ. ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಶಾರದಾ ಕಾಲೇಜು, ಕೊಡಿಯಾಲ್ ಬೈಲು ಇಲ್ಲಿ ಮುಗಿಸಿರುತ್ತೇನೆ. ನಾನು ದ್ವಿತೀಯ ಪಿಯಸಿಯಲ್ಲಿ ಶೇಕಡಾ 85 ಅಂಕಗಳನ್ನು ಪಡೆದು ಉತ್ತೀರ್ಣಳಾಗಿರುತ್ತೇನೆ.
ಈಗಿನ ನನ್ನ ಕಾಲೇಜು ಶಿಕ್ಷಣವು ಉತ್ತಮವಾಗಿ ನಡೆಯುತ್ತಿದೆ. ಒಳ್ಳೆಯ ಅಂಕಗಳನ್ನು ಗಳಿಸುವ ಪ್ರಯತ್ನದಲ್ಲಿದ್ದೇನೆ.