ಸದಸ್ಯ:Sneha Kadaynar yogaraj/ನನ್ನ ಪ್ರಯೋಗಪುಟ
Insert non-formatted text hereಉಲ್ಲೇಖ ದೋಷ: Closing </ref>
missing for <ref>
tag ಎಂದು ಕರೆಯಲಾಗುತ್ತದೆ. ಇಲ್ಲಿನ ಚಪ್ಪರ ಕಲ್ಲು ಕಂಬಗಳ ಆಧಾರದಲ್ಲಿ ಕಲ್ಲು ಚಪ್ಪಡಿಯ ಛಾವಣಿಯನ್ನು ಹೊಂದಿದೆ. ಪೂರ್ವದಲ್ಲಿ ಮಲೆಕುಡಿಯರು ತಮ್ಮ ಮನೆದೇವರನ್ನು ಆರಾಧಿಸುತ್ತಿದ್ದರು. ಇವರು ಮೂಲತಃ ಶಿವಭಕ್ತರು. ಈಗ ಇವರು ಕಾಡು ಬಿಟ್ಟು ನಾಡು ಸೇರಿದ ಬಳಿಕ ಇತರ ಸಮುದಾಯಗಳ ಪ್ರಭಾವದಿಂದ , 'ರಾಜಾಜ್ನೇ'ಯ ಮೂಲಕ ಮನೆದೇವರಾಗಿ ವೆಂಕಟ್ರಮಣ ದೇವರನ್ನು ಆರಾಧಿಸುತ್ತಾರೆ.