ಸದಸ್ಯ:Sindhu k 7676/ನನ್ನ ಪ್ರಯೋಗಪುಟ
ಚಾಮರಾಜನಗರ ಗಡಿನಾಡು ಜಿಲ್ಲೆಯಾಗಿದೆ.[೧] ಈ ನಗರವು ಜನಪದ ಕಲೆಗಳ ತವರೂರಾಗಿದೆ. ಇದು ಹೆಚ್ಚು ಗ್ರಾಮೀಣ ಪ್ರದೇಶಗಳಿಂದ ಕೂಡಿದೆ.
ಚಾಮರಾಜನಗರದ ತಾಲ್ಲೋಕುಗಳು
ಬದಲಾಯಿಸಿ- ಯಳಂದೂರು ತಾಲ್ಲೋಕು
- ಹನೂರು ತಾಲ್ಲೋಕು
- ಗುಂಡ್ಲುಪೇಟೆ ತಾಲ್ಲೋಕು
- ಕೊಳ್ಳೇಗಾಲ ತಾಲ್ಲೋಕು
೧ಯಳಂದೂರು ತಾಲ್ಲೋಕು
ಬದಲಾಯಿಸಿಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೋಕಿನಲ್ಲಿ ಬಿಳಿಗಿರಿರಂಗನ ಬೆಟ್ಟವಿದೆ. ಇದು ಅರಣ್ಯ ಪ್ರದೇಶವಾಗಿದೆ.ಇದು ಹೆಚ್ಚು ಕಾಡುಪ್ರಾಣಿಗಳಿಂದ ಕೂಡಿದೆ.
೨ಗುಂಡ್ಲುಪೇಟೆ ತಾಲ್ಲೋಕು
ಬದಲಾಯಿಸಿಹಿಮವದ್ ಗೋಪಾಲಸ್ವಾಮಿ ದೇವಸ್ಥಾನ ಬಂಡಿಪುರ ಅರಣ್ಯಧಾಮ
೩ಹನೂರು ತಲ್ಲೋಕು
ಬದಲಾಯಿಸಿಈ ತಾಲ್ಲೋಕಿನಲ್ಲಿ ಹಚ್ಚು ಭಕ್ತಾಧಿಗಳು ಬರುವ ಹಾಗೂ ಅರಣ್ಯ ಹೊಂದಿದ ಪ್ರದೇಶ ಮಲೆ ಮಹದೇಶ್ವರ ಬೆಟ್ಟವಾಗಿದೆ.