ಸದಸ್ಯ:Shwetha mangalore/sandbox
ನನ್ನ ಹೆಸರು ಶ್ವೇತ ನಾನು ಮುಡಿಗರೆಯಿಂದ ಬಂದಿದ್ದೇನೆ. ನನ್ನ ತಂದೆಯ ಹೆಸರು ರಾಜು ನನ್ನ ತಾಯಿಯ ಹೆಸರು ಸುಶೀಲ ನನ್ನ ಅಣ್ಣನ ಹೆಸರು ಸಂದೀಪ್ ನಾವು ನಾಲ್ಕು ಮಂದಿ ಮನೆಯಲ್ಲಿರುವುದು. ನನಗೆ ನನ್ನ ಅಮ್ಮ ಎಂದರೆ ತುಂಬಾ ಇಷ್ಟ. ನನ್ನ ಹವ್ಯಾಸಗಳು:ಪುಸ್ತಕ ಓದುವುದು, ಸಂಗೀತ ಕೇಳುವುದು. ನಾನು ಮಂಗಳೂರಿಗೆ ಎಂಟನೇ ತರಗತಿಗೆ ಬಂದೆ ನಾನು ಹಸ್ಕೂಲ್ ಮುಗಿಸಿದ್ದು ಶ್ರೀನಿವಾಸ ಪ್ರೌಢಶಾಲೆಯಲ್ಲಿ, ನನ್ನನ್ನು ಸಂತ ಆಲೋಶಿಯಸ್ ಕಾಲೇಜಿಗೆ ಸೇರುವಂತೆ ಪ್ರೇರೆಪಿಸಿದ್ದು ನನ್ನ ಅಮ್ಮ, ಮೊದ ಮೊದಲು ನನಗೆ ಇಷ್ಟ ಇರಲಿಲ್ಲ, ಆದರೂ ಅಮ್ಮನ ಒತ್ತಾಯಕ್ಕೆ ಸೇರಿದೆ. ಈಗ ಇಲ್ಲಿ ಬಹಳ ಸಂತೋಷದಿಂದ ಇದ್ದೇನೆ. ನಾನು ಕಾಫಿನಾಡಾದ ಚಿಕ್ಕಮಂಗಳೂರಿನಿಂದ ಬಂದಿರುವೆ ಎಂದು ನನ್ನ ಗೆಳೆಯರಿಗೆ ಹೇಳಲು ಹೆಮ್ಮೆ ಪಡುತ್ತೇನೆ. ನನಗೆ ಈಗ ಇಲ್ಲಿ ಅನೇಕ ಗೆಳತಿಯರು ಸಿಕ್ಕಿದ್ದಾರೆ. ಹಾಗೂ ನಾವು ಎಲ್ಲರೂ ಬಹಳ ಹೊಂದಾಣಿಕೆಯಿಂದ ಇದ್ದೇವೆ. ನಮ್ಮ ಕಾಲೇಜಿನ ಎಲ್ಲಾ ಅಧ್ಯಾಪಕರು ಸ್ನೇಹ ಜೀವಿಗಳು, ಹಾಗೂ ಎಲ್ಲಾ ವಿದ್ಯಾಥಿಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ನಾನು ಸಂತ ಆಲೋಶಿಯಸ್ ಕಾಲೇಜಿನ ವಿದ್ಯಾಥಿನಿ ಎಂದು ಹೇಳಲು ಹೆಮ್ಮೆ ಪಡುತ್ತೇನೆ.