ಸದಸ್ಯ:Shwetha Salain/ನನ್ನ ಪ್ರಯೋಗಪುಟ

ಹಣದ ಅಪಮೌಲಿಕರಣ

"ನಾವು ಉತ್ತಮ ಭಾರತೀಯರು ಮತ್ತು ಏಷ್ಯನ್ನರು. ಉತ್ತಮ ಜಾಗತಿಕ ಆರ್ಥಿಕತೆಯ ಪ್ರಜೆಗಳು. ಪ್ರಗತಿಯ ಹಾದಿಯಲ್ಲಿ ನಾವು ಇತರರಿಂದ ಪ್ರತ್ಯೇಕ. ಇನ್ನೊಂದು ಸಹದೇಶದ ವೆಚ್ಚದಲ್ಲಿ ನಾವು ನಮ್ಮ ಆರ್ಥಿಕತೆಯನ್ನು ಬೆಳೆಸಲು ಇಚ್ಛಿಸುವುದಿಲ್ಲ. ಭಾರತ ಇಂದು ನಿಡು ಆರ್ಥಿಕ ಸ್ಥಿರತೆಯ ದೇಶಗಳಿಗೆ ಒಂದು ಸ್ವರ್ಗ ಇದ್ದಂತೆ. ಜಾಗತಿಕವಾಗಿ ಎಲ್ಲ ದೇಶಗಳು ತತ್ತರಿಸುತ್ತಿರುವಾಗ, ವಾರ್ಷಿಕ ಶೇ.7.6 ಪ್ರಗತಿಯೊಂದಿಗೆ ನಾವು ಏಷ್ಯಾದಲ್ಲೇ ಅತ್ಯಂತ ಪ್ರಗತಿಶೀಲ ದೇಶವಾಗಿದ್ದೇವೆ. ನಮ್ಮ ಆರ್ಥಿಕ ಆಡಳಿತ ಉತ್ತಮವಾಗಿದೆ. ಬ್ಯಾಂಕು ಮತ್ತು ಗತಿನಿಯಂತ್ರಕ ವ್ಯವಸ್ಥೆ ರಾಜಕೀಯ ಮತ್ತು ಮಧ್ಯಸ್ಥಿಕೆಯಿಂದ ಮುಕ್ತವಾಗಿದೆ. ನಾನು ಮುಂದುವರಿದ ಭಾರತದೊಂದಿಗೆ, ಮುಂದುವರಿದ ಏಷ್ಯಾದಲ್ಲಿ ನೆಲೆಸಲು ಇಚ್ಛಿಸುತ್ತೇನೆ'.

ಹಣದುಬ್ಬರ ಬಡ್ಡಿದರ ಚಾಲ್ತಿ ಖಾತೆಯಲ್ಲಿಯ ಕೊರತೆ ಸಾರ್ವಜನಿಕ ಸಾಲವ್ಯಾಪಾರದ ಷರತ್ತುಗಳು ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ನಿರ್ವಹಣೆ ಭವಿಷ್ಯ ಮತ್ತು ಐಚ್ಛಿಕ ಮಾರುಕಟ್ಟೆಯಲ್ಲಿ ಮಾಡುವ ಹೂಡಿಕೆದೇಶದ ಕರೆನ್ಸಿಗೆ, ಮೀಸಲು ಕರೆನ್ಸಿಗಳೊಂದಿಗೆ ಇರುವ ಬೇಡಿಕೆ ಮತ್ತು ಪೂರೈಕೆಯ ಸ್ಥಿತಿ ಕೇಂದ್ರ ಬ್ಯಾಂಕಿನ ಮಧ್ಯಸ್ಥಿಕೆ ಧೋರಣೆಇತರ ಕರೆನ್ಸಿಗಳ ಸ್ವಭಾವ - ಚರ ಅಥವಾ ಸ್ಥಗಿತ ಹಣದುಬ್ಬರ, ಬಡ್ಡಿದರ ಜಾಸ್ತಿಯಾದಾಗ ರಫ್ತು ಮೂಲವಸ್ತುಗಳ ಉತ್ಪಾದನಾ ವೆಚ್ಚ ಜಾಸ್ತಿಯಾಗುವುದರಿಂದ ರಫ್ತು ತುಟ್ಟಿಯಾಗುತ್ತದೆ ಹಾಗೂ ಜಾಗತಿಕ ಸ್ಪರ್ಧೆಯಲ್ಲಿ ದೇಶ ಹಿಂದುಳಿಯುತ್ತದೆ. ಬೇಡಿಕೆ ಕಮ್ಮಿಯಾಗಿ ದೇಶಕ್ಕೆ ಬರುವ ವಿದೇಶಿ ವಿನಿಮಯದಲ್ಲಿ ಇಳಿಮುಖವಾಗುತ್ತದೆ. ರೂಪಾಯಿ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಹಾಗೆಯೇ ಚಾಲ್ತಿ ಖಾತೆಯ ಕೊರತೆ ತುಂಬಲು ಮತ್ತು ವಿದೇಶಿ ಕರೆನ್ಸಿಯಲ್ಲಿ ಮಾಡಿದ ಸಾಲ ಮರುಪಾವತಿಗೆ ಬೇಕಾದ, ಇಲ್ಲದ ವಿದೇಶಿ ಕರೆನ್ಸಿಯ ಹುಡುಕಾಟದಲ್ಲಿ ರೂಪಾಯಿ ತನ್ನ ಮೌಲ್ಯ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚುತ್ತದೆ.