ಸದಸ್ಯ:Shweta handigol/ನನ್ನ ಪ್ರಯೋಗಪುಟ

ಪ್ರೆಡ್ರಿಕ್ ಆಗಸ್ಟ ವಾನ್ ಹಯೆಕ್ ಇವರು ಮೆ ತಿ೦ಗಳ ೮ನೆ ತಾರೀಖಿನ೦ದು ೧೮೯೯ ರಲ್ಲಿ ವಿಯೆನ್ನಾದ ಸಿಸ್ಲೀಥಾನಿಯಾ,ಆಸ್ಟ್ರಿಯಾ ಹ೦ಗೆರಿಯಲ್ಲಿ ಜನಿಸಿದರು. ಹಯೆಕ್ ಅವರು ತಮ್ಮ ಹೆಸರನ್ನು ಎಫ಼್.ಎ.ಹಯೆಕ್ ಎ೦ದು ಉಲ್ಲೆಖಿಸುತ್ತಾರೆ. ಇವರು ಆಸ್ಟೇರಿಯನ್ ಬ್ರಿಟೀಷ ಅರ್ಥ ಶಾಸ್ತ್ರಜ್ಞ,ರಾಜಕೀಯ ತತ್ವಶಾಸ್ತ್ರಕಾರ,ಮತ್ತು ಉದಾರವಾದದ ರಕ್ಷಣೆಗೆ ಹೆಸರುವಾಸಿಯಾಗಿದ್ದಾರೆ. "ಹಣ ಮತ್ತು ಆರ್ಥಿಕ ಏ ರಿಳಿತ" ಸಿದ್ಧಾಂತ ದಲ್ಲಿ ಪ್ರವರ್ತಕ ಕೆಲಸಮಾಡಿದ ಸಲುವಾಗಿ ೧೯೭೪ ಆರ್ಥಿಕ ವಿಜ್ಞಾನದ ನೊಬೆಲ್ ಸ್ಮಾರಕ ಪ್ರಶಸ್ತಿಯನ್ನು ಗುನ್ನಾರ್ ಮಿರ್ಡಲ್ ಅವರೊಂದಿಗೆ ಹಂಚಿಕೊಂಡರು.ಅವರ ಖಾತೆಯನ್ನು ಅರ್ಥಶಾಸ್ತ್ರದ ಪ್ರಮುಖ ಸಾಧನೆ ಎಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. ಮತ್ತು ಇದು ಅವರ ನೊಬೆಲ್ ಪ್ರಶಸ್ತಿಗೆ ಕಾರಣವಾಗುತ್ತದೆ. ಅವರು ಆಸ್ಟ್ರಿಯನ್ ಶಾಲೆಯಲ್ಲಿ ವ್ಯಾಸಂಗ ಮಾಡಿದವರು ಸಂಪ್ರದಾಯ ಕುಟುಂಬಕ್ಕೆ ಸೇರಿದ ಇವರು ಜಗತ್ತಿಗೆ ಅರ್ಥಶಾಸ್ತ್ರ ಮತ್ತು ರಾಜಕೀಯ ಶಾಸ್ತ್ರದಲ್ಲಿ ಅತೀ ಹೆಚ್ಚಿನ ಕೊಡುಗೆಯನ್ನು ಕೊಟ್ಟಿದ್ದಾನೆ.

ಜೀವನ ಸಾಧನೆಗಳು

ಬದಲಾಯಿಸಿ

ಹಾಯೆಕ್ ತನ್ನ ಹದಿ ಹರೆಯದ ವರ್ಷದಲ್ಲಿ ಮೊದಲನೆಯ ಮಹಾಯದ್ಧದಲ್ಲಿ ಸೇವೆ ಸಲ್ಲಿಸಿದರು.ಮತ್ತು ಈ ಯುದ್ಧದಲ್ಲಿ ಸೇವೆ ಸಲ್ಲಿಸಿದರು. ಮತ್ತು ಈ ಯುದ್ಧದಲ್ಲಿನ ಅನುಭವ ಮತ್ತು ಯುದ್ಧಕ್ಕೆ ಕಾರಣವಾದ ತಪ್ಪುಗಳನ್ನು ತಪ್ಪಿಸಲು ಸಹಾಯ ಮಾದುವ ಬಯಕೆ ಅರ್ಥಶಾಸ್ತ್ರಕ್ಕೆ ಸೆಳೆಯಿತು.ವಿಯೆನ್ನ ವಿಶ್ವವಿದ್ಯಾಲಯದಲ್ಲಿ ಅವರು ಅರ್ಥಶಾಸ್ತ್ರವನ್ನು ಅದ್ಯಯನ ಮಾದುದರು.ಮತ್ತು೮ ರಾಜಕೀಯಶಾಸ್ತ್ರ,ಕಾನೂನುಶಾಸ್ತ್ರ ದಲ್ಲಿಯೂ ಕ್ರಮವಾಗಿ ೧೯೨೧ ಮತ್ತು ೧೯೨೩ ರಲ್ಲಿ ಪದವಿಯನ್ನು ಪದೆದರು.

ಗಮನಾರ್ಹ ಕೃತಿಗಳು

ಬದಲಾಯಿಸಿ
  1. ದಿ ರೋಡ್ ಟು ಸೆರಪೊಡಮ್(೧೯೪೪)
  2. ವ್ಯಕ್ತಿತ್ವ ಮತ್ತು ಆರ್ಥಿಕ ಆದೇಶ(೧೯೪೮)
  3. ದಿ ಡೆಫಿನೆಟೀವ್ ಎಡಿಶನ್(೨೦೧೧)
  4. ಕಾನೂನು ಶಾಸ್ತ್ರ ಮತ್ತು ಸ್ವಾತ೦ತ್ರ್ಯ ದ ಮೂರು ಸ೦ಪುಟಗಳು
  • ಸ೦ಪುಟ೧) ನಿಯಮಗಳು ಮತ್ತು ಆದೇಶ (೧೯೭೩)
  • ಸ೦ಪುಟ೨) ದಿ ಮಿರಾಜ ಆಫ಼್ ಸೊಶಿಯಲ್ ಜಸ್ಟೀಸ್(೧೯೭೩)
  • ಸ೦ಪುಟ೩) ದಿ ಪೊಲಿಟಿಕಲ್ ಆರ್ಡರ್ ಅಫ಼ ಅ ಪ್ರೀ ಪೀಪಲ್(೧೯೭೯)

ಅರ್ಥಶಾಸ್ತ್ರದಲ್ಲಿ ಹಯೆಕ್ ಅವರ ಸಾಧನೆಗಳು

ಬದಲಾಯಿಸಿ

ಅರ್ಥಶಾಸ್ತ್ರದಲ್ಲಿ ಹಯೆಕ್ ಅವರ ಪ್ರಮುಖ ತನಿಖೆಗಳು

ಬದಲಾಯಿಸಿ
  • ಬ೦ಡವಾಳ,ಹಣ ಮತ್ತು ವ್ಯಾಪರ ಛಿತ್ರಕ್ಕೆ ಸ೦ಭ೦ಧಿಸಿವೆ
  • ಥಿಯರಿ ಆಫ಼್ ಮನಿ ಆಂಡ್ ಕ್ರೆಡಿಟ್ (೧೯೧೨)ನಲ್ಲಿ ಹಣದ ಮೌಲ್ಯಕ್ಕೆ ಉಪಯುಕ್ತತೆಯನ್ನು ಉಪಯೊಗಿಸಿದ್ದಾನೆ.
  • ಕೈಗಾರಿಕಾ ಏರಿಳಿತಗಳಿಗೆ ವಿವರಣೆಯನ್ನು ಕೊಟ್ಟಿದ್ದಾರೆ.
  • ಸ್ವೀಡೀಶ್ ಅರ್ಥಶಾಸ್ತ್ರಕಾರ ನಾದ 'ನೆಟ್ ವಿಕ್ಸೆಲ್' ಅವರು ಹಯೆಕರ ಕೆಲಸದ ಬಗ್ಗೆ ಅಭಿಮಾನವನ್ನು ತೊರಿ ತನ್ನದೆ ಆದ ವ್ಯಾಖ್ಯಾನಕ್ಕೆ ಒ೦ದು ಆರ೦ಭಿಕ ಹ೦ತವಾಗಿ ಬಳೆಸಿದನು.
  • ಇದನ್ನು 'ವ್ಯಾಪರ ಚಕ್ರದ ಆಸ್ತ್ರಿಯನ್ ಸಿದ್ಧ೦ತ' ಎ೦ದು ಕರೆಯಲಾಗಿತ್ತು.

ಸಾಮಾಜಿಕ ಮತ್ತು ರಾಜಕೀಯ

ಬದಲಾಯಿಸಿ

ಅವರ ವ್ರತ್ತಿ ಜೀವನದ ಉತ್ತರಾರ್ಧದಲ್ಲಿ ಹಯೆಕ್ ಸಾಮಜಿಕ ರಾಜಕೀಯ ಮತ್ತು ತತ್ವಶಾಸ್ತ್ರಕ್ಕೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಅವರು ಸಾಮಜಿಕ ನ್ಯಾಯ ಎ೦ಬ ಕಲ್ಪನೆ ಯನ್ನು ನಿರಕರಿಸಿದ್ದರು.

ಪ್ರಶಸ್ತಿಗಳು

ಬದಲಾಯಿಸಿ
  • ೧೯೭೪ ಅರ್ಥಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರ
  • ೧೯೮೪ ಕ೦ಪಾನಿಯನ್ ಅಫ಼್ ಆನರ್
  • ಪದಕ ಸ್ವಾತ೦ತ್ರ್ಯ