ಸದಸ್ಯ:Shruthi M N/ನನ್ನ ಪ್ರಯೋಗಪುಟ
ಅಪರ್ಣ
ಬದಲಾಯಿಸಿಜನನ:ಬೆಂಗಳೂರು,ಕರ್ನಾಟಕ
ಬದಲಾಯಿಸಿವೃತ್ತಿ ಜೀವನ
ಬದಲಾಯಿಸಿಮಸಣದ ಹೂವಿನ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಇವರು ನಂತರ ಮುಂದುವರೆದದ್ದು,ನಿರೂಪಕಿಯಾಗಿ. ೧೯೯೦ರಲ್ಲಿ ಕನ್ನಡ ದೂರದರ್ಶನದಲ್ಲಿ ಪ್ರೆಸೆಂಟರ್ ಆಗಿ ಮುಂದುವರೆಯುತ್ತಾರೆ.ನಂತರದಲ್ಲಿ ಏರ್.ಎಫ್ ಎಮ್ ರೇಂಬೋ ಜೊತೆಯಲ್ಲಿ ಕೆಲಸ ಮಾಡುವ ಮೊದಲು ೧೯೯೩ರಲ್ಲಿ ಆಲ್ ಇಂಡಿಯಾ ರೇಡಿಯೋದೊಂದಿಗೆ ರೆಡಿಯೋ ಜಾಕಿ ಆಗಿ ಕೆಲಸ ಮಾಡಿದರು.೧೯೯೮ರಲ್ಲಿ ದೀಪಾವಳಿ ಆಚರಣೆಯ ಅಂಗವಾಗಿ ಇವರು ಎಂಟು ಗಂಟೆಗಳ ಕಾಲ ಪ್ರದರ್ಶನವನ್ನು ಪ್ರದರ್ಶಿಸಿದರು.ಮೂಡಲಮನೆ ಮತ್ತು ಮುಕ್ತ ದಾರಾವಾಹಿಯಲ್ಲಿ ಅಭಿನಯಿಸಿದ್ದಾರೆ.೨೦೧೪ರಲ್ಲಿ ಬೆಂಗಳೂರಿನ ಮೆಟ್ರೋದಲ್ಲಿ ಪ್ರಯಾಣಿಕರ ಬೋರ್ಡಿಂಗ್ ಮತ್ತು ಡೀ-ಬೋರ್ಡಿಂಗ್ ಗಳ ದಾಖಲಾದ ಪ್ರಕಟಣೆಗಳಿಗೆ ಅಪರ್ಣಾ ಅವರು ಧ್ವನಿ ನೀಡಿದ್ದರು.
ನಡೆದು ಬಂದ ದಾರಿ
ಬದಲಾಯಿಸಿಬೆಳ್ಳಿತೆರೆ
ಬದಲಾಯಿಸಿಇಸವಿ | ಚಿತ್ರ |
---|---|
೧೯೯೩ | ಖೈದಿNO:407 |
೧೯೯೦ | ಚಕ್ರವರ್ತಿ |
೧೯೮೯ | ಡಾಕ್ಟರ್ ಕೃಷ್ಣ |
೧೯೮೯ | ಒಂದಾಗಿ ಬಾಳು |
೧೯೮೯ | ಒಂಟಿ ಸಲಗ |
೧೯೮೮ | ಮಾತೃವಾತ್ಸಲ್ಯ |
೧೯೮೮ | ನಮ್ಮೂರ ರಾಜ |
೧೯೮೮ | ಒಲವಿನ ಅರಮನೆ |
೧೯೮೭ | ಸಂಗ್ರಾಮ |
೧೯೮೫ | ಮಸಣದ ಹೂವು |
ಕಿರುತೆರೆ
ಬದಲಾಯಿಸಿಇಸವಿ | ಶೀರ್ಶಿಕೆ | ಪಾತ್ರ |
---|---|---|
೨೦೦೫ | Ee Family | ನಿರೂಪಣೆ |
೨೦೦೮-೧೦ | ಮುಕ್ತ | |
೨೦೧೩ | ಬಿಗ್ ಬಾಸ್ | ಅಪರ್ಣಾ |
೨೦೧೫-೧೭ | ಮಜಾಟಾಕೀಸ್ | ವರಲಕ್ಶ್ಮಿ |
ಉಲ್ಲೆಖಗಳು
ಬದಲಾಯಿಸಿ<refrence>