ಎ.ಆರ್.ರೆಹೆಮಾನ್
ಎ.ಆರ್ ರೆಹೆಮಾನ್ ಅವರು ಭಾರತದ ಒಬ್ಬ ಸಂಗೀತ ಸಂಯೋಜಕರು. ರೆಹೆಮಾನ್ ಅವರು ೬.೦೧.೧೯೬೭ರಲ್ಲಿ ಭಾರತದ ಮದರಾಸಿನಲ್ಲಿ ಜನಿಸಿದರು. ಅವರ ತಂದೆ ಆರ್.ಕೆ. ಶೇಖರ್.