ಸದಸ್ಯ:Shrigouri/sandbox1
ಕುಡುಬಿ ಬುಡಕಟ್ಟು
ಬದಲಾಯಿಸಿಕುಡುಬಿ ಬುಡಕಟ್ಟು[೧] ದಕ್ಷಿಣ ಭಾರತ ಭಾಗದಲ್ಲಿ ಕಂಡುಬರುವ ಬುಡಕಟ್ಟು ಜನಾಂಗ. ಕೊಂಕಣಿ ಭಾಷೆಯನ್ನು ಮಾತನಾಡುವ ಕುಡುಬಿಗಳು ಮೂಲತಃ ಗೋವಾ ರಾಜ್ಯದವರು. ಇವರನ್ನು ಕುಡುಂಬಿಗಳು, ಕಣಕುಂಬಿಗಳು, ಕುಣುಬಿಗಳು ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ದಕ್ಷಿಣ ಭಾರತದ ಕರ್ನಾಟಕ, ಕೇರಳ ರಾಜ್ಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಸಿಗುತ್ತಾರೆ.
ಹಿನ್ನೆಲೆ
ಬದಲಾಯಿಸಿಗೋವಾ ಪ್ರದೇಶದಲ್ಲಿ ವಾಸವಿದ್ದ ಕುಡುಬಿಗಳು ಕಾಲಕ್ರಮೇಣ ಭಾರತದ ವಿವಿಧೆಡೆ ವಲಸೆ ಬಂದರು. ಕ್ರಿ.ಶ. ೧೫೧೦ರಲ್ಲಿ ಅಲ್ಫಾನ್ಸೋ ಡಿ ಆಲ್ಬುಕರ್ಕ್ [೨]