ಸದಸ್ಯ:Shreya sub/sandbox
ನನ್ನ ಹಸರು ಶ್ರೇಯ. ನನ್ನ ವಯಸ್ಸು ಹದಿನೆಂಟು ವರು . ನಾನು ಹುಟ್ಟೀ ಬೆಳೇದ ಊರು ಮ೦ಜೇಶ್ವರ. ಪ್ರಸ್ತುತವಾಗಿ ಸ೦ತ ಅಲೊಶಿಯಸ್ ಕಾಲೇಜಿನಲ್ಲಿ ಪ್ರಥಮ ವಷ ದ ಬಿ.ಎಸ್ಸಿ. ಯನ್ನು ಕಲಿಯುತ್ತಿದ್ದೇನೆ. ನನ್ನ ತಂದೆಯ ಹೆಸರು ಸುಬ್ರಮಣ್ಯ, ತಾಯಿಯ ಹೆಸರು ಸರೋಜ ನಾನು ಹತ್ತನೇ ತರಗತಿಯನ್ನು ಸಂತ ಮೇರಿಸ್ ಶಾಲೆಯಲ್ಲಿ ಕಲಿತ್ತಿದ್ದೇನೆ. ನನ್ನ ಪಿ.ಯು.ಸಿ ಯನ್ನು ವಿವೇಕಾನಂದ ಕಾಲೇಜು ಪುತ್ತೂರಿನಲ್ಲಿ ಕಲಿತ್ತಿದ್ದೆ ನನ್ನ ಹವ್ಯಾಸಗಳೆನಂದರೆ ಕಥೆ ಕಾದಂಬರಿ ಪುಸ್ತಕ ಓದುವುದು ಗಿಡಕ್ಕೆ ನೀರು ಹಾಕುವುದು ರುಚಿ ರುಚಿಯಾದ ಅಡುಗೆಗಳನ್ನು ಮಾಡುವುದು ಕರಕುಶಲ ಕಲೆಗಳನ್ನು ಮಾಡುವುದು ಗಾನ ಹಾಡುವುದು ಹಾಗೂ ಸಣ್ಣ ಪುಟ್ಟ ಪದ್ಯಗಳನ್ನು ರಚಿಸುವುದು ನನಗೆ ಪ್ರಿಯವಾದ ವಿಷಯವೇನಂದರೆ ಜೀವಶಾಸ್ತ್ರ ನನಗೆ ಪ್ರಿಯವಾದ ಲೇಖಕರು ಮಣಿಕಾಂತ್ ಅವರು ಬರೆದ ಅಮ್ಮ ಹೇಳಿದ ಎಂಟು ಸುಳ್ಳುಗಳು ಎಂಬ ಪುಸ್ತಕವನ್ನು ಓದವಾಗ ಕಣ್ಣು ತುಂಬಿ ಬರುತ್ತದೆ. ನಮ್ಮ ಮನೆಯ ಪಕ್ಕದಲ್ಲಿ ಸುಂದರವಾದ ಅಬ್ದುತವಾದ ಸಮುದ್ರವಿದೆ ಹಲವಾರು ಪ್ರವಾಸಿಗರು ಇಲ್ಲಿ ಬೇಟಿ ನೀಡಿ ಹೋಗುತ್ತಾರೆ. ಮಳೆಗಾಲದಲ್ಲಿ ಕಡಲು ಕೊರೆತದಿಂದಾಗಿ ಹಲವಾರು ಜನರು ಮೃತ ಪಟ್ಟಿದ್ದಾರೆ. ಆದರೆ ಮಳೆಗಾಲ ಮುಗಿದ ಮೇಲೆ ಇಲ್ಲಿಯ ಸೌಂದಯ ಬಣ್ಣಿಸಲು ಅಸಾಧ್ಯ ನನ್ನ ತಂದೆಗೆ ಇಬ್ಬರು ಮಕ್ಕಳು ನಾನು ಮತ್ತು ನನ್ನ ತಮ್ಮ ನನ್ನ ತಮ್ಮನ ಹೆಸರು ಶ್ರೀಜೆತ್ ಅವನು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾನೆ. ನನ್ನ ತಂದೆ ಎಲ್ ಐ ಸಿ ಯಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ನನ್ನ ತಾಯಿ ಶಿಕ್ಷಕಿಯಾಗಿ ವೃತ್ತಿ ಸಲ್ಲಿಸುತ್ತಿದ್ದಾರೆ.