ಸದಸ್ಯ:Shreekrishnapai/ನನ್ನ ಪ್ರಯೋಗಪುಟ

ಚಿತ್ರ:Https://commons.wikimedia.org/wiki/File:Chittani ramachandra hegde-Yakshagana.jpg
ya
ಹೆಸರು  ಶ್ರೀಕೃಷ್ಣ ಪೈ.ನಾನು ಪ್ರಥಮ ಬಿ.ಎಸ್.ಇ ಅನ್ನು ಓದುತ್ತಿದ್ದೇನೆ. ಶಿವಮೊಗ್ಗದಲ್ಲಿ ವಾಸವಾಗಿದ್ದೇನೆ. ಧೈರ್ಯಂ ಸರ್ವತ್ರ ಸಾಧನಂ, ಎಂಬುದು ನನ್ನ ಧ್ಯೇಯ ವಾಕ್ಯ.  

ಸಾಗರ


ಶಿವಮೊಗ್ಗದ ಪ್ರೇಕ್ಷಣೀಯ ಸ್ಥಳಗಳು
  • ಜೋಗ
  • ಇಕ್ಕೇರಿ
  • ಕೆಳದಿ
  • ಹೆಗ್ಗೋಡು
ಕನ್ನಡದ ಸಾಹಿತಿಗಳು 
  1. ಕುವೆಂಪು
  2. ದ.ರಾ ಬೇಂದ್ರೆ
   ಪ್ರಾಸ                                                                                                                                                                                                                                         
ಛಂದಶ್ಶಾಸ್ತ್ರದ ಮೂರು ವಿಭಾಗಗಳಗಲ್ಲಿ ಪ್ರಾಸ ಕೂಡ ಒಂದಾಗಿದೆ.

ಪ್ರಾಸಗಳಲ್ಲಿ ಒಟ್ಟಾರೆಯಾಗಿ ೯ ವಿಧಗಳಿದೆ. ಬದಲಾಯಿಸಿ

  1. ಆದಿಪ್ರಾಸ
  2. ಅಂತ್ಯಪ್ರಾಸ
  3. ಮಧ್ಯಪ್ರಾಸ
  4. ಸಿಂಹಪ್ರಾಸ
  5. ಗಜಪ್ರಾಸ
  6. ವೃಷಭಪ್ರಾಸ
  7. ಅಜಪ್ರಾಸ
  8. ಶರಭಪ್ರಾಸ
  9. ಹಯಪ್ರಾಸ


ಆದಿಪ್ರಾಸ ಬದಲಾಯಿಸಿ

ಪದ್ಯದ ಪ್ರತಿ ಸಾಲಿನ ಒಂದು ಮತ್ತು ಎರಡನೆ ಸ್ವರಗಳ ಮಧ್ಯದಲ್ಲಿ ಒಂದೇ ಜಾತಿಯ ವ್ಯಂಜನವಿದ್ದರೆ ಅದನ್ನು ಆದಿಪ್ರಾಸ ಎಂದು ಕರೆಯುತ್ತಾರೆ.

ಅಂತ್ಯಪ್ರಾಸ ಬದಲಾಯಿಸಿ

ಪದ್ಯದ ಸಾಲಿನ ಕೊನೆಯಲ್ಲಿ ಒಂದೆ ಜಾತಿಯ ವ್ಯಂಜನವಿದ್ದರೆ ಅದನ್ನು ಅಂತ್ಯಪ್ರಾಸ ಎಂದು ಕರೆಯುತ್ತಾರೆ.

ಮಧ್ಯಪ್ರಾಸ ಬದಲಾಯಿಸಿ

ಕೆಲವೊಮ್ಮೆ ಪದ್ಯದ ಮಧ್ಯದಲ್ಲಿ ಪ್ರಾಸ ಬರುತ್ತದೆ,ಇದನ್ನು ಮಧ್ಯಪ್ರಾಸ ಎಂದು ಕರೆಯುತ್ತಾರೆ.

ಸಿಂಹಪ್ರಾಸ ಬದಲಾಯಿಸಿ

ಪ್ರಾಸಾಕ್ಷರದ ಹಿಂದಿನ ಸ್ವರವು ಹ್ರಸ್ವವಾಗಿದ್ದರೆ ಅದನ್ನು ಸಿಂಹಪ್ರಾಸ ಎನ್ನುವರು.

ಗಜಪ್ರಾಸ ಬದಲಾಯಿಸಿ

ಪ್ರಾಸಾಕ್ಷರದ ಹಿಂದಿನ ಸ್ವರ ಧೀರ್ಘವಾಗಿದ್ದರೆ ಅದನ್ನು ಗಜಪ್ರಾಸ ಎನ್ನುವರು.

ವೃಷಭಪ್ರಾಸ ಬದಲಾಯಿಸಿ

ಪ್ರಾಸಾಕ್ಷರದ ಹಿಂದೆ ಅನುಸ್ವಾರವಿದ್ದರೆ ವೃಷಭಪ್ರಾಸ ಎನ್ನುವರು.

ಅಜಪ್ರಾಸ ಬದಲಾಯಿಸಿ

ಪ್ರಾಸಾಕ್ಷರದ ಹಿಂದೆ ವಿಸರ್ಗವಿದ್ದರೆ ಅಜಪ್ರಾಸ ಎನ್ನುವರು.

ಶರಭಪ್ರ್ರಾಸ ಬದಲಾಯಿಸಿ

ಬೇರೆ ಬೇರೆ ಜಾತಿಯ ಎರಡು ಮೂರು ವ್ಯಂಜನಗಳು ಪ್ರಾಸವಾಗಿದ್ದರೆ ಅದನ್ನುಶರಭಪ್ರಾಸ ಎನ್ನುವರು.

ಹಯಪ್ರಾಸ ಬದಲಾಯಿಸಿ

ಒಂದೇ ಜಾತಿಯ ಎರಡೂ ವ್ಯಂಜನಗಳು ಪ್ರಾಸವಾಗಿದ್ದರೆ ಅದನ್ನು ಹಯಪ್ರಾಸ ಎನ್ನುವರು. <ref>೧೦ನೇ ತರಗತಿ ಸಿರಿ ಕನ್ನಡ ಪ್ರಥಮ ಭಾಷಾ ಪಠ್ಯಪುಸ್ತಕ,ಕರ್ನಾಟಕ ಪಠ್ಯಪುಸ್ತಕ ಸಂಘ</r



 '೧೦ರೂಪಾಯಿಯ ಹೊಸ ನೋಟಿನ ಚಲಾವಣೆhttp://vijayavani.net/==ವೈಶಿಷ್ಟ್ಯತೆಗಳು===
ನೋಟು ಅಮಾನ್ಯೀಕರಣದ ನಂತರ ೫೦೦,೨೦೦,೫೦.ಮುಖಬೆಲೆಯ ನೋಟುಗಳನ್ನು ನೂತನ ಭದ್ರತಾ ವೈಶಿಷ್ಟ್ಯತೆಗಳೊಂದಿಗೆ ಹೊರ ತಂದಿದ್ದ ಅರ್.ಬಿ.ಐ ಹೊಸ ವಿನ್ಯಾಸದ ೧೦ ರೂ ನೋಟನ್ನು ಜನವರಿ ೫ರಂದು ಪರಿಚಯಿಸಿದೆ.

ವೈಶಿಷ್ಟ್ಯತೆಗಳು ಬದಲಾಯಿಸಿ

  • ಇದರ ಅಳತೆ ೬೩*೧೨೩ ಇದೆ.
  • ಕಂದು ಬಣ್ಣದ ನೋಟುಗಳಲ್ಲಿ ಜ್ಯಾಮಿತಿಯ ಆಕಾರವನ್ನು ಹೊಂದಿದೆ.
  • ಹಿಂಬದಿಯಲ್ಲಿ ಒಡಿಶಾದ ರಥ ಮಾದರಿಯ ಕೊನಾರ್ಕ್ ಸೂರ್ಯ ದೇವಾಲಯದ ಚಕ್ರವಿದೆ.
  • ಪಾರದರ್ಶಕ ಭಾಗದಲ್ಲಿ ಅಂಕಿ ೧೦ ಗೋಚರವಾಗುತ್ತದೆ.
  • ದೇವನಾಗರಿ ಭಾಷೆಯಲ್ಲಿ ಮುಖಬೆಲೆ ಇರುತ್ತದೆ.
  • ಸೂಕ್ಷ್ಮ ಅಕ್ಷರದಲ್ಲಿ ಆರ್.ಬಿ.ಐ. ಮತ್ತು ಭಾರತ್ ಇಂಡಿಯ ಎಂದು ಬರೆದಿದೆ.
  • ಬಲಭಾಗದಲ್ಲಿ ಅಶೋಕ ಸ್ತಂಭವಿದೆ.
  • ಎಡಭಾಗದಲ್ಲಿ ನೋಟು ಮುದ್ರಣ ವರ್ಷವಿದೆ.
  • ಸ್ವಚ್ಛ ಭಾರತ ಲಾಂಛನವಿದೆ.

ವಿಧ್ಯಾರ್ಥಿಗಳು ಗಳಿಸಿದ ಅಂಕಗಳು

ಹೆಸರು ಗಣಿತ ಕನ್ನಡ
೪೫ ೫೫
ರಣೆ ೫೫ ೧೫
ರಣೆ ೮೪ ೭೬
 
 


ಚಿತ್ರ:Wikipedia/commons/1/1f/BarackObama2005portrait.jpg
 
BarackObama2005portrait

[[File:Belur 2.jpg|Belur

 
ಜೊ