ಉಡುಪಿ

ಪುರ್ವ್ ದಿಕ್ಕಿನಲ್ಲಿ ರಮನಿಯ ಘಟ್ಟಘಳ ಸಾಲು, ಪಛ್ಛಮದಲ್ಲಿ ಸುಂದರ ಅರಬೀಶಸಮುದ್ರ, ನದಡುವೆ ಇದೆ ದಟ್ಟ ಹಸಿರು ಮರಗಿಡಗಳು.

ಪುರಾಣ ಫೃಸಿದ್ದ ಸಹ್ಯದ್ರಿ ಖಂಡದಲ್ಲಿನ ಉಲ್ಲೇಖದಂತೆ ಪರಶುರಾಮ ರಚೀಸಿದ ಕೆತ್ರದ ವಂದು ಭಾಗ ಕರ್ನಾಟಕದ ಕರಾವಳಿ. ಅದನ್ನು ಮುಲತ ತುಳುನಾಡು ಎಂದು ಕರೆಯುತ್ತಾರೆ.ಮುಂದೆ ಅದನ್ನು ಉತ್ತರ ಕನ್ನಡ ಮತ್ತು ದ.ಕ ಜಿಲ್ಲೆಗಲಳಾಗಿ ವಿಭಾಗವಾಗಿ,ಮುಂದೆ ದ.ಕ ಜಿಲ್ಲೆ ವಿಭಜಿಸಲ್ಪಟ್ಟು ೧೯೯೭ರಲ್ಲಿ ಉಡುಪಿ ಜಿಲ್ಲೆ ಸ್ರಶ್ಟಯಾಯಿತು.

   ಉಡುಪಿ ಎಂಬ ಹೆಸರು 'ಉಡುಪ' ಎಂಬ ಪದಮುಲದಿಂದ ಬಂತು ಎನ್ನುತ್ತಾರೆ. ಉಡುಪ ಎಂದರೆ ತಾರೆಗಳ ಒಡೆಯ ಎಂದು  ಕರೆಸಿಕೂಳ್ಳುವ ಚಂದ್ರ.

ಉಡುಪಿಯ ಅತ್ಯಂತ ಪ್ರಾಚೀನ ದೇವಸ್ಥನ 'ಚಂದ್ರ ಮಾಳೀಶ್ವರ ದೇವಸ್ಥಾನ'.ಚಂದ್ರ ಪದದ ಇನ್ನೂಂದು ರೂಪ 'ಉಡುಪಿ'ದಿಂದ ಉಡುಪಿಯಾಯಿತು ಎಂಬುದು ಹಲವರ ವಾದ.