ಸದಸ್ಯ:Shivaprasad bajakkaremoole/sandbox

ನನ್ನ ಹೆಸರು ಶಿವಪ್ರಸದ್ ,ವಯಸ್ಸು ೧೮.ಪ್ರಸ್ಭುತ ಸ೦ತ ಅಲೊಶಿಯಸ್ ಪದವಿ ಕಾಲೆಜಿನಲ್ಲಿ ವ್ಯಸ೦ಗ ನಡಸುತ್ತಿದ್ದೆನೆ. ನನ್ನ ಹವ್ಯಾಸಗಳೂ ಓದುವುದು,ಚಿತ್ರ ಬರೆಯುವುದು,ಯಕ್ಷಗಾನ ಹಾಗೂ ಹಾಡೂವುದು.ನಾನು ನನ್ನ ಮೊದಲಿನ ವಿದ್ಯಾಭ್ಯಸವನ್ನು ವಿವೆಕನ೦ದ ಕಾಲೆಜಿನಲ್ಲಿ ನದೆಸಿದೆ. ಹುಟ್ಟಿದ ದಿನಾಂಕ :೨೪-೦೯-೧೯೯೭ ನನ್ನ ಮನೆ: ಪುತ್ತೂರು ನನ್ನ ಮೆಚ್ಛಿನ ಕಲೆ ಯಕ್ಷಗಾನ ನಾನು ಸಹ ಒ೦ದು ಯಕ್ಷಗಾನ ಕಲಾವಿದ ನೃತ್ಯ, ಹಾಡುಗಾರಿಕೆ, ಮಾತುಗಾರಿಕೆ, ವೇಷ-ಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ ಶಾಸ್ತ್ರೀಯ ಕಲೆ. ಕರ್ನಾಟಕದ ಸಾಂಪ್ರದಾಯಿಕ ಕಲಾ ಪ್ರಕಾರಗಳಲ್ಲಿ ಅತ್ಯಂತ ಪ್ರಮುಖವಾದದ್ದು. ಕರ್ನಾಟಕದ ಕರಾವಳಿ ಜಿಲ್ಲೆಗಳು (ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ), ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯಕ್ಷಗಾನವು ಮನೆ ಮಾತಾಗಿದೆ. ಯಕ್ಷಗಾನದ ಮೊದಲ ಉಲ್ಲೇಖ ಸಾರ್ಣದೇವನ "ಸ೦ಗೀತ ರತ್ನಾಕರ"ದಲ್ಲಿ (೧೨೧೦ ಕ್ರಿಶ) "ಜಕ್ಕ" ಎಂದು ಆಗಿದ್ದು ಮುಂದೆ "ಯಕ್ಕಲಗಾನ" ಎಂದು ಕರೆಯಲ್ಪಟ್ಟಿತ್ತು ಎ೦ಬುದು ಒ೦ದು ಅಭಿಪ್ರಾಯ. ಗ೦ಧರ್ವ ಗ್ರಾಮ ಎ೦ಬ ಈಗ ನಶಿಸಿ ಹೋಗಿರುವ ಗಾನ ಪದ್ದತಿಯಿ೦ದ ಗಾನ ಮತ್ತು ಸ್ವತ೦ತ್ರ ಜಾನಪದ ಶೈಲಿಗಳಿ೦ದ ನೃತ್ಯ ರೂಪು ಗೊ೦ಡಿತೆ೦ದು ಶಿವರಾಮ ಕಾರ೦ತರ "ಯಕ್ಷಗಾನ ಬಯಲಾಟ" ಎ೦ಬ ಸ೦ಶೋಧನಾ ಪ್ರಬಂದಗಳ ಸಂಕಲನದಲ್ಲಿ ಹೇಳಿದೆ. ನಾನು ಸಹ ಒ೦ದು ಯಕ್ಷಗಾನ ಕಲಾವಿದ