ನನ್ನ ಹೆಸರು ಸ್ಡಾತಿ ಶೆಟ್ಟಿ, ನಾನು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ.

  • ವಯಸ್ಸು

೧೯ ನಾನು ಹುಟ್ಟಿ ಬೆಳೆದದ್ದು ದೆಹಲಿಯಲ್ಲಿ ಈಗ ಮಂಗಳೂರಿನ ಬೊಂದೆಲ್ನಲ್ಲಿ ವಾಸ ಮಾಡುತ್ತಿದ್ದೇನೆ

  • ವಿದ್ಯಾಭ್ಯಾಸ

ಪ್ರಾಥಮಿಕ ಶಿಕ್ಷಣ ದೆಹಲಿಯಲ್ಲಿ ಮುಗಿಸಿ ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದೇನೆ.

  • ಹವ್ಯಾಸಗಳು

ನೃತ್ಯ ಮಾಡುವುದು, ಮಕ್ಕಳೊಂದಿಗೆ ಆಟ ಆಡುವುದು,ಓದುವುದು

  • ನನ್ನ ಗುಣಗಳು

ನಾನು ಎಲ್ಲರೊಂದಿಗೆ ಬೆರೆತು ಮಾತಾನಾಡುತ್ತೇನೆ. ನಾನು ಪ್ರಾಮಾಣಿಕನಾಗಿ ಇರುತ್ತೇನೆ

  • ನನ್ನ ಸಾಧನೆಗಳು

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆಯೊಜಿಸಿದ್ದ ರಸಪ್ರಶ್ನೆ ಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದೇನೆ

  • ನನ್ನ ಗುರಿಗಳು

ಒಬ್ಬ ಉತ್ತಮ ಉದ್ಯಮಿಯಾಗುವುದು ಧನ್ಯವಾದಗಳು