ಸದಸ್ಯ:Shashank aithal kadri/sandbox
ನಮ್ಮ ಪರಿಚಯ ಮಾಡಿಕೂಡುವುದಾದರೆ ನನ್ನ ಹೆಸರು ಶಶಾಂಕ ಎಸ್ ಐತಾಳ್ ಎಂದು ನಿಮಗೆ ಗೊತ್ತಿರಲೆ ಬೇಕಾದ ಸಂಗತಿ ಎಕೆಂದರೆ ನಾನು ಇದೇ ಪದವಿ ಕಾಲೆಜಿನನವನು. ನನ್ನ ಬಗ್ಗೆ ವಿಶೇಷವವೇನೆಂದರೆ , ನನಗೆ ತಬಲ ನುಡಿಸುವುದೆಂದರೆ ಬಲು ಇಷ್ಟ ಮತ್ತು ಅದನ್ನು ಕಲಿಯುತ್ತಿದೇನೆ . ಮತ್ತು ಹೀಗೆ ಸಮಯವಿರುವಾಗ ಹೊರಾಂಗಣ ಆಟವಡುವುದು ಮತ್ತು ಹೊತ್ತಿಗೆ ಒದುವುದು,ಅದರಲ್ಲಿಯು ಪತ್ತೆದಾರಿ ಕಾದಂಬರಿ ಹಾಗು ಇತರೆ ಕಾದಂಬರಿಗಳನ್ನು ಓದುವುದೆಂದರೆ ತಂಬ ಆಸಕ್ತಿ. ಪಾಟ ಓದುವುದು ಬಹಳ ಕಡಿಮೆ ಎಂದೆ ಹೇಳ ಬೇಕಾಗುತ್ತದೆ ಆದರು ಕೆಲವೊಮ್ಮೆ ಓದಬೇಕೆಂದು ಓದುವುದುಂಟು ಮತ್ತು ರಜೆಯ ಸಮಯದಲ್ಲಿ, ನನ್ನ ಅಪ್ಪ ಪುರೊಹಿತಾದ್ದರಿಂದ ಅವರ ಜೊತೆಯಲ್ಲಿ ಪುಜೆಗೆ ಹೊಗುವುದುಂಟು, ಸ್ವಲ್ಪ ಅನುಬಭವ ಅಗುತ್ತದೆಂದು ಇದು ನನಗೆ ಈಗ ತಿಳುವಳಿಕೆಗೆ ಬಂದ ವಿಷಯ. ಪ್ರಾಯಕ್ಕೆ ಬರುವ ಮೊದಲು ಅಪ್ಪನ ಒತಾಯಕ್ಕೆ ಹೊಗುತ್ತಿದ್ದೆ. ಇಲ್ಲಿ ತಿಳಿಯ ಬೆಕಾದ್ದದ್ದು ಎನೆಂದರೆ ನಾನು ಇಷ್ಟವಿಲ್ಲವೆಂದೇನಲ್ಲ ನನಗೆ ನಾಚಿಕೆ ಸ್ವಭಾವವಾದ್ದರಿಂದ ನಾನು ಹೊಗುತ್ತಿರಲಲಿಲ್ಲ ಅದರೆ ಈಗ ಅಭ್ಯಾಸ ಆದ ಮೇಲೆ ಯಾವುದೇ ಮುಜುಗರವಿಲ್ಲದೆ ಅಪ್ಪನ ಜೊತೆ ಹೊಗುವುದ್ದಕ್ಕೆ ಹಿಂಜರಿಯುದಿಲ್ಲ. ಯಾವುದೆ ಕೆಲಸ ಮಾಡಲು ಮೊದಮೊದಲಿಗೆ ತೊಂದರೆ ಆದರು ಮತ್ತೆ ಸರಿ ಪಡಿಸಿಕೊಂಡು ಹೂಗಬಹುದೆಂದು ನಾನೆ ಉದಾಹರಣೆ .ಈ ರೀತಿ ನನಗೆ ಬೇಕಾದ ಹಣವನ್ನು ನಾನೆ ಸಂಪಾದನೆ ಮಡಿಕೊಳ್ಳಲು ಆರಂಭಿಸಿದ್ದೆ ಪುಜೆಗೆಹೋಗಲು ಪ್ರಾರಂಭಿಸಿದ ಮೇಲೆ ನನಗೆ ಹೆಮ್ಮೆ ಎನಿಸುತ್ತದೆ. ಅಪ್ಪ ಒಂದು ಹೇಳಿದ ಮಾತು ನೆನಪಿಗೆ ಬರುತ್ತದೆ,ಕಾಸು ನಮ್ಮ ಹಿಂದೆ ಬರುವ ಹಾಗೆ ಮಾಡಬೆಕು ಹೊರತು ನಾವು ಅದರ ಹಿಂದೆ ಹೂಗಬಾರದು ಹೇಳುತ್ತಿದ್ದರು ಹಾಗೆ ನಾನು ಕೊಡ ರಜೆಯ ಸಮಯದಲ್ಲಿ ಮನೆಯಲ್ಲಿರದೆ ಅಪ್ಪನ ಜೊತೆ ತಿರುಗುತ್ತಿದ್ದೆ ಹೀಗೆ ಹೋಗುವುದರಿಂದ ಹೊಸ ಜಾಗದ ಪರಿಚಯ ಹೊಸ ಜನರ ಒಡನಾಟ ಎಲ್ಲವು ಆಗುತ್ತಿತ್ತು .ಹೀಗೆ ನನ್ನನ್ನು ಅಪ್ಪ ಕರೆದುಕೊಂಡು ಹೊಗಲು ಕಾರಣ ನಾನು ಮನೆಯಲ್ಲಿ ಇದ್ದರೆ ಅಮ್ಮನ ಕೈಯಲ್ಲಿ ಬೈಗಳು ತಿಂದುಕೊಂಡಿರುತ್ತೇನೆ ಮತ್ತು ಜಗಳವಾಡುತ್ತೆನೆ ಹೊರತು ಬೇರೆ ಎನು ಕೆಲಸವಿಲ್ಲ. ಹೀಗೆ ನನ್ನ ಬಗ್ಗೆ ಹೆಳುವುದಾದರೆ ತುಂಬ ವಿಷಯವಿದೆ ಆದ್ರೆ.... ಇಷ್ಟೆ ಸಾಕು ಎಂದೆನಿಸುತ್ತದೆ. ಮತ್ತು ಜನರು ಪ್ರೀತಿಯಿಂದ ಮರಿ ಭಟ್ರು.. ಭಟ್ರೆ.. ಎಂದು ಹೇಳುವಾಗ ಖುಷಿಯಾಗುತ್ತದೆ. ಊರಿನ ಬಗ್ಗೆ ಹೇಳಬೇಕಾದರೆ ನಾನು ಇದೆ ಊರಿನವನು.ನಮ್ಮದು ಇದೆ ಊರಿನ ಕದ್ರಿ ಎಂಬ ಪುಟ್ಟ ಪ್ರದೇಶ ಇದು ಮಂಗಳೊರಿನಲ್ಲಿ ಇರುವ ಸುಂದರ ಪ್ರದೇಶ ಇದು ಎಂದು ನನ್ನ ಪ್ರಕಾರ ಅನಿಸುತ್ತದೆ.ಈ ಪ್ರದೆಶಕ್ಕೆ ಕದ್ರಿ ಎಂಬ ಹೆಸರು ಬರಲು ಕಾರಣ ಇಲ್ಲಿ ಇರುವ ಕದ್ರಿ ದೇವಸ್ತಾನದಿಂದ ಎಂದು ನನಗೆ ತಿಳಿದಿರುವ ಪ್ರಕಾರ,ಆಲ್ಲಿ ಸುತ್ತಮುತ್ತಲು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ. ನಮ್ಮ ಮನೆ ಇಂದ ಸ್ವಲ್ಪ ದೂರದಲ್ಲಿ ಸೀತಾ ಬಾವಿ ಪಾಂಡವರ ಗುಹೆ ಮುಂತಾದ ಪುರಾಣಕ್ಕೆ ಸಂಭಂದಿಸಿದ ಕುರುಹುಗಳು ನಾಮಗೆ ಈ ಪ್ರದೇಶದಲ್ಲಿ ಕಾಣಸಿಗುತ್ತದೆ ಮತ್ತು ಜೋಗಿಯವರು ವಾಸಿಸುವ ಪ್ರದೇಶ ಇಲ್ಲಿ ಕಾಣ ಸಿಗುತ್ತದೆ ಮತ್ತು ಇಲ್ಲಿಂದ ಮಂಗಳೂರಿನ ಯಾವುದೆ ಭಾಗಕ್ಕು ಸುಲಭದಲ್ಲಿ ಹೊಗಿಬರಬಹುದು . ಇನ್ನು ಮಂಗಳೂರಿನ ಬಗ್ಗೆ ಹೇಳ ಬೆಕಾದರೆ ಇದು ಕಲಿಕೆಗೆ ಹೆಸರು ವಾಸಿಯಾದ ಪ್ರದೇಶ ಎಂದೆ ಹೇಳಬಹುದೇನೊ ಮತ್ತು ಇಲ್ಲಿ ಕನ್ನಡ ಆಂಗ್ಲ ಭಾಷೆಯ ಜೊತೆಯಲ್ಲಿಯೆ ಇಲ್ಲಿನ ಪ್ರದೇಶಿಕ ಭಾಷೆಯಾದ ತುಳು
ಭಾಷೆಯು ಪ್ರಚಲಿತದಲ್ಲಿದೆ.ಇದೊಂದು ಸಮುದ್ರ ತೀರದ ಪ್ರದೆಶವಾದ್ದರಿಂದ ಇಲ್ಲಿ ಮೀನುಗಾರಿಕೆ ಕೊಡ ಒಂದು ಕಸುಬು ಆಗಿದೆ ಎಂದು ಹೇಳಬೇಕಾಗುತ್ತದ್ದೆ. ಇಲ್ಲಿನ ಆಚಾರ, ವಿಚಾರಗಳೆ ಬೇರೆ ರೀತಿಯಾದದ್ದು .ಇಲ್ಲಿ ನಗಾರಾಧನೆ ಭೊತಕೊಲ೦, ಆಟಿ ನಾಗಮಂಡಲ ಇತ್ಯಾದಿ ಇತ್ಯಾದಿ.... ಆದ್ದರಿಂದ ಇದು ಕೆಲವು ವಿಶೇಷಗಳಿಂದ ಕೊಡಿಕೊಂಡಿದೆ. ಇದಕ್ಕೆ ಪರಶುರಾಮನ ನಾಡು ಎಂದು ಕರೆಯುತ್ತಾರೆ,ಇದು ಸಮುದ್ರ ತೀರದ ಪ್ರದೆಶವಾದ್ದರಿಂದ ಇದು ಪ್ರಶಾಂತವಾಗಿ ಇರುವುದು ಮತ್ತು ಇಲ್ಲಿನ ಜನರು ಕೊಡ ಅಷ್ಟೇ ಶಾಂತ ಸ್ವಭಾವದವರು ಎಂದೇ ಹೇಳಬಹುದು ಇದುವೆ ನಮ್ಮ ಮಾಂಗಳೊರು.
ನಮ್ಮ ಮನೆಮಂದಿಯ ಬಗ್ಗೆ:ಯಾವುದೆ ಸುಖ ದುಃಖವಿರಲಿ ನಮಗೆ ಕೊನೆಗೆ ಬೆಕಾಗುವುದು ನಮ್ಮ ಪರಿವಾರದವರು ಅವರನ್ನು ಖುಷಿಯಗಿ ಇಟ್ಟುಕೊಳ್ಳುವುದು ಅತ್ಯಗತ್ಯವಾಗುತ್ತದೆ ಎಂದು ನನ್ನ ಅಭಿಪ್ರಾಯ. ಇದು ಸರಿ ಇರಬಹುದು ತಪ್ಪು ಇರಬಹುದು ಎಲ್ಲವನ್ನು ತಿದ್ದುತ್ತಾರೆ.ಇನ್ನು ನಮ್ಮ ಮನೆಮಂದಿ ಬಗ್ಗೆ ಹೇಳಬೇಕಾದರೆ ,ಇದು ಒಂದು ಕೊಡು ಕುಟುಂಬವಾಗಿತ್ತು , ನಮ್ಮ ಮನೆ ಅಲ್ಲಿ ಹಿರಿಯರೆಂದರೆ ನನ್ನ ಅಜ್ಜಿ ಆಮೇಲೆ ತಂದೆ,ತಾಯಿ,ಚಿಕ್ಕಪ್ಪ ನಾವು ಅಣ್ಣ ತಮ್ಮಂದಿರು ಸೇರಿ ನಾವು ಓಟ್ಟು ೯ ಮಂದಿ. ಈಗ ಮಾತ್ರ ನಾವು ಬೇರೆ ಮನೆಯಲ್ಲಿದ್ದೇವೆ, ನಮ್ಮ ಮನೆ ಇಂದ ಅಜ್ಜಿ ಮನೆಗೆ ದೊರ ಎಷ್ಟೆಂದರೆ ನಾವು ಮನೆಯ ಮಹಡಿಯಿಂದ ಕೊಗಿದರೆ ಅವರಿಗೆ ಕೇಳಿಸುತ್ತದೆ. ನಾವು ಮನೆಯವರು ಬೇಟಿಯಗುತ್ತಿರುತ್ತೇವೆ . ನಾವು ಅಜ್ಜಿ ಮನೆಯನ್ನು ಮೇಲೆ ಮನೆ ಮತ್ತು ನಮ್ಮ ಮನೆಯನ್ನು ಕೆಳಗಿನ ಮನೆಯೆಂದು ಕರೆಯುವುದು ಯಾಕಂದರೆ ಅದು ಸ್ವಲ್ಪ ಎತ್ತರದ ಪ್ರದೆಶದಲ್ಲಿದೆ. ನಾನು ಕೆಲವೊಮ್ಮೆ ನಾನು ಮನೆಯಲ್ಲಿ ಇರುವುದಕ್ಕಿಂತ ಹೆಚ್ಚಾಗಿ ಅಜ್ಜಿ ಮನೆ(ಮೇಲೆ ಮನೆಯಲ್ಲಿಯೆ ಇರುವುದು), ಕಾರಣ ಅಲ್ಲಿ ಆಡಲು ಜಾಗ ಇದೆ ಅಷ್ಟೆ.ನನಗೆ ಒಂದು ತಂಗಿ ಇದ್ದು ಅವಳು ಮಾತಿನ ಮಲ್ಲಿ ಇದ್ದವರಹತ್ತಿರ ಎಲ್ಲ ಮತನಾಡುವುದು ಅದಕ್ಕೆ ಸರಿಯಾಗಿ ಹೆಸರು ಇರಿಸಿದ್ದಾರೆ,ಸ್ಪಂದನ ಎಂದು ಅವಳ ಹೆಸರು ಇನ್ನು ೩ರನೇಯ ತರಗತಿಯಲ್ಲಿ ಓದುತ್ತಿದ್ದಾಳೆ ನನಗಿಂತ ಪ್ರಾಯದಲ್ಲಿ ಹತ್ತು ವರುಷ ಚಿಕ್ಕವಳು . ನನ್ನ ತಯಿಯ ಹೆಸರು ಸುಮತಿ ಮನೆಯಲ್ಲಿಯೆ ಇರುವುದು ನಮಗೆ ಬೆಕಾದದ್ದನ್ನು ತಿನ್ನಲಿಕ್ಕೆ ಮಾಡಿಕೊಡುವುದು, ತಂಗಿಗೆ ಹೇಳಿಕೊಡುವುದು ಮತ್ತು ಮನೆಯ ಇತರೆ ಕೆಲಸಗಳನ್ನು ಮಾಡುವುದು ಹೀಗೆ ನಮ್ಮ ಬಗ್ಗೆ ಕಳಜಿ ತೊರಿಸುವುದು ತಪ್ಪಾದಾಗ ತಿಲಿಹೇಳುವುದು. ಇನ್ನು ಅಪ್ಪನ ಬಗ್ಗೆ ಹೇಳುವುದಾದರೆ ಮನೆಯಲ್ಲಿ ಇರುವುದು ಕಡಿಮೆ ಇದ್ದರು ಅವರನ್ನು ಕುಳಿತುಕೊಳ್ಳಲು ಬಿಡದಹಾಗೆ ಜನರು ಅವರ ಸಮಸ್ಯೆ ಪರಿಹರಿಸಿಕೊಳ್ಳಲು ಬರುತ್ತಿರುತರೆ, ಆದರೆ ಖಡಕ್ಕ ಸ್ವಭಾವ. ಇದ್ದು ನಮ್ಮ ಮನೆಯ ಬಗೆಗಿನ ಒಂದು ಸಣ್ಣ ನೋಟ ನಮ್ಮ ಮನೆಯಲ್ಲಿ ನವರಾತ್ರಿ ಅವಾಗ ನಾವು ೯ ದಿನ ಅಲ್ಲೆ ಊಟ ಉಚಾರ ನಮ್ಮ ಸಂಭಂದಿಕರು ಎಲ್ಲ ಬರುವುದುಂಟು. ಅಂತು ಇದು ಸೊಪ್ಪರ್ ಕುಟುಂಬ.