ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ದಿ. ಕೆ. ಹೊನ್ನಯ್ಯ ಶೆಟ್ಟಿ ಮತ್ತು ಕೆ. ಪದ್ಮಾವತಿ ಶಟ್ಟಿಯವರ ಮಗಳಾಗಿ ೨೩-೫-೧೯೪೫ರಲ್ಲಿ ಕೆ. ಉಷಾ ಪಿ. ರೈ ಅವರು ಜನನ ಹೊಂದಿದರು.ಇವರು ಸಮಾಜಶಾಸ್ತ್ರದಲ್ಲಿ ಸ್ನಾತ್ತಕೋತ್ತರ ಪದವಿ ಪಡೆದರು ಹಾಗು ಬಿ. ಎ. ಪ್ರಭಾಕರ ರೈ ಯೆಂಬವರನ್ನು ಕೈ ಹಿಡಿದ ಉಷಾ ಅವರು ವಿಜಯ ಬ್ಯಾಂಕ್


ಬರವಣಿಗೆಯ ಪ್ರಕಾರಗಳು

ಬದಲಾಯಿಸಿ

ಕಾದಂಬರಿ, ಸಣ್ಣಕಥೆ, ಕವನ, ಹನಿಗವನ, ವ್ಯಕ್ತಿಚಿತ್ರಣ, ಚಿಂತನ, ಪ್ರಬಂಧ, ವೈಚಾರಿಕ ಮತ್ತು ಲಘು ಲೇಖನಗಳು, ಪ್ರವಾಸ ಕಥನ, ಅಭಿನಂದನಾ ಲೇಖನಗಳು, ಪ್ರವಾಸ ಕಥನ, ಅಭಿನಂದನಾ ಲೇಖನಗಳು, ಇತ್ಯಾದಿ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆಗುತ್ತಿವೆ.ಇಂಗ್ಲಿಷ್ ಮತ್ತು ತುಳುವಿನಲ್ಲೂ ಕವನಗಳು ಪ್ರಕಟವಾಗಿವೆ.ಕೆಲವು ಸಣ್ಣ ಕಥೆಗಳು, ಲೇಖನಗಳು ಹಿಂದಿ ಭಾಷೆಗೆ ಅನುವಾದವಾಗಿವೆ.

ಪ್ರಕಟಿತ ಕೃತಿಗಳು

ಬದಲಾಯಿಸಿ

ಕಾದಂಬರಿಗಳು

ಬದಲಾಯಿಸಿ
  • ಅನುಬಂಧ-೧೯೭೪
  • ಪರಿಭ್ರಮಣ-೧೯೭೫
  • ಉತ್ತರಣ-೧೯೭೮/೧೯೯೯
  • ಸುಪ್ತಸ್ವರ-೧೯೮೬/೧೯೯೯
  • ನಿಶಾನೆ-೧೯೬೮
  • ಜಾಗೃತಿ-೧೯೯೫
  • ನಿಯತಿ-೨೦೦೨
  • ಕನಸುಗಳು ನನಸುಗಳು-೧೯೮೩
  • ಹಕ್ಕಿ ಮತ್ತು ಗಿಡುಗ-೨೦೦೪
  • ಊರುಕೋಲು[ತುಳು]೨೦೦೪

ಕಥಾ ಸಂಕಲನ

ಬದಲಾಯಿಸಿ
  • ಬದುಕೆಂಬ ಚದುರಂಗದಾಟ ದಾಳುಗಳು-೧೯೯೫
  • ಒಂದೇ ದೋಣಿಯ ಪ್ರಯಾಣಿಕರು-೨೦೦೧

ಉಲ್ಲೇಖ

ಬದಲಾಯಿಸಿ

[]

  1. ನಮ್ಮ ಬದುಕಿನ ಪುಟಗಳು, ಪ್ರಧಾನ ಸಂ.ಡಾ. ಕೆ. ಆರ್. ಸಂಧ್ಯಾರೆಡ್ಡಿ, ಕರ್ನಾಟಕ ಲೆಖಕಿಯರ ಸಂಘ [ರಿ.] ಬೆಂಗಳೂರು [೨೦೦೭] ಪುಟ ೩೨