ಸದಸ್ಯ:Sharanyakishore/sandbox
ಮಂಗಳೂರು ಪಶ್ಛಿಮ ಘ್ಶಟ್ಟದ ತಳಭಾಗದಲ್ಲಿದೆ.ಈ ಮಂಗಳೂರಿನಲ್ಲಿ ಹಲವಾರು ರೀತಿಯ ಭಾಷೆ ಮಾತನಾಡುವ ಜನರಿದ್ದಾರೆ.
ಅವುಗಳೆಂದರೆ
- ತುಳು
- ಕೊಂಕಣಿ
- ಬ್ಯಾರಿ
- ಮಲೆಯಾಳಂ
- ತುಳು ಇಲ್ಲಿನ ವ್ಯಾವಹರಿಕ ಭಾಷೆಯಾಗಿದೆ. ಈ ಭಾಷಯಲ್ಲಿಯೆ ಎಲ್ಲಾರು ಸಾಮಾನ್ಯವಾಗಿ ಮಾತನಾಡುತ್ತಾರೆ.
- ಕೊಂಕಣಿ ಇಲ್ಲಿನ ಕ್ರಿಸ್ತರು ಮಾತನಾಡುತ್ತಾರೆ.
- ಬ್ಯಾರಿ ಇಲ್ಲಿನ ಮುಸ್ಲಿಮರು ಮಾತನಾಡುತ್ತಾರೆ.
- ಮಂಗಳೂರಿನಿಂದ ಕಾಸರಗುಡ ಹತ್ತೀರ ಆದ್ದರಿಂದ ಇಲ್ಲಿಗೆ ಮಲೆಯಾಳಂ ಅವರು ಬಂದು ನೆಲೆಸಿರುವ ಕಾರಣ ಇಲ್ಲಿ ಮಲಯಾಳಂ ಮಾತನಾಡುವವರು ಇದ್ದಾರೆ.