ಸದಸ್ಯ:SharanyaPuthran/ನನ್ನ ಪ್ರಯೋಗಪುಟ

ಹೌ೦ದೇರಾಯನ ವಾಲಗ

ಉಡುಪಿಯಿಂದ ಉತ್ತರಕ್ಕೆ ಎಂದರೆ ಉಡುಪಿ, ಕುಂದಾಪುರ ತಾಲೂ‌‌ಕು, ಈ ಕಲೆ ಕಂಡುಬರುತ್ತದೆ.

ಕುಣಿತದ ವೇಷಭೂಷಣ ಬದಲಾಯಿಸಿ

ಇಬ್ಬಿಬ್ಬರು ಐದು ಅಥವಾ ಆರು ಜೋಡಿ ಇರುತ್ತಾರೆ. ಇವರು ಕೆಂಪು ಕಚ್ಚೆಹಾಕಿ ಉಡುತ್ತಾರೆ. ಮೈಗೆ ಬಿಳಿಯ ಬನಿಯನ್ ಧರಿಸುತ್ತಾರೆ. ತಲೆಗೆ ಕೆಂಪು ರುಮಾಲನ್ನು ಸುತ್ತಿಕೊಳ್ಳುತ್ತಾರೆ.

ಕುಣಿತದ ಹಾಡಿನ ರೂಪ ಬದಲಾಯಿಸಿ

ಇದರ ಹಾಡುಗಲಳು ಕಥನ ಕವನದ ಸ್ವರೂಪದಲ್ಲ ಇರುತ್ತವೆ.