ಸದಸ್ಯ:Sharanya.km10/sandbox
ಆಡಮ್ 2001 ರಲ್ಲಿ ತಮ್ಮ ವೃತ್ತಿಜೀವನವನ್ನು ಆರಂಬಿಸಿದರು.ಅವರು ಹುಟ್ಟಿದು ಒಬೆರ್ಲಿನ್, ಒಹೈಯೊನಲಿ. ಆಡಮ್ ಅವರು 1996 ರಲ್ಲಿ ಒಹೈಯೊ ಸ್ಟಾಸ್ತತೆ ಯೂನಿವರ್ಸಿಟೀ ಕಾಲೇಜ್, ಕಲಮ್ಬಸ್ ನಲಿ ಓದಿದರು. ಪದವೀಧರರಾದ ನಂತರ, ಅವರು 2003 ರಲ್ಲಿ ಸ್ನೇಹಿತೆ ಡೋನ ಜತೆ ವಿವಾಹಾಯ್ತು. ಅವರಿಗೆ 2 ಮಾಕಳ್ಲೂ ಕರ್ಸ್ಟೋನ್ ಹಾಗೂ ಕಂಡೆಂ. ಬಿಸ್ನೆಸ್ ಫರ್ಸ್ಟ್ ಎಂಬ ಸಂಸ್ಥೆ ಅವರನು ಸೆಂಟ್ರಲ್ ಒಹೈಯೊದು ಹಣ್ನಕಾಸಿನ ಕ್ಷೇತ್ರದ ಉತ್ತಮ ತಜ್ಞರೆಂದು ಗೋಶೇಸೆದೆ. ಅವರು ಲಿಬಿಟಾಸ್ ವೆಲ್ತ್ ಮ್ಯಾನೇಜ್ಮೆಂಟ್ ಕಂಪನೀ ನಲ್ಲಿ ಪೋರ್ಟ್ಫೋಲೀಯೋ ಮ್ಯಾನೇಜರ್ ಆಗಿದರು. ಅವರು ಅಲ್ಲಿ ಅತ್ತಿಉತ್ತಮವಾಗಿ ಕೆಲ್ಸ ಮಾಡಿ ಕೆಲವೇ ವರ್ಷಗಳಲಿ ಅಧ್ಯಕ್ಷರಾಗಿ ಆಯ್ಕೆಆದರೂ. ಅವರ ಹವ್ಯಾಸ ಓದುವುದು, ವಾಲಿಬಾಲ್, ಪಿಯಾನನ್ನು ನುಡಿಸುವುದು. ಅವರು ಹಲವಾರು ಮಾದ್ಯಮಗಳ್ಲ್ಲಿ ಅಮೇರಿಕದ ಷೇರು ಮಾರುಕಟ್ಟೆ ಬಗ್ಗೆ ತಮ್ಮ ತಜ್ಞ ಅಭಿಪ್ರಾಯವನ್ನು ನೀಡುತಾರೆ.