ಸದಸ್ಯ:SharanuKW/ನನ್ನ ಪ್ರಯೋಗಪುಟ
ಬಾದಾಮಿ ಚಾಲುಕ್ಯರ ನಾಡು, ಇಂದು ಬಾಗಲಕೋಟೆ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಅದರ ಹೆಸರು ವಾತಾಪಿ ಅಗಿತು.
ಸಮೀಪದ ಸ್ಥಳಗಳು
ಬದಲಾಯಿಸಿ- ಐಹೊಳೆ
ಭಾರತೀಯ ಶಿಲ್ಪಕಲೆಯ ತೊಟ್ಟಿಲು ಎನಿಸಿರುವ ಐಹೊಳೆಯು, ಬೆಂಗಳೂರಿನಿಂದ[೧] ೪೮೩ ಕಿ. ಮೀ ಗಳ ದೂರದಲ್ಲಿ ಮಲಪ್ರಭಾ ನದಿಯ ದಂಡೆಯಲ್ಲಿದೆ. ಬಾಗಲಕೋಟೆ ಜೆಲ್ಲೆಯ ಬಾದಾಮಿ ತಾಲ್ಲೂಕಿಗೆ ಸೇರಿದ ಐಹೊಳೆ ಚಾಲುಕ್ಯ ವಾಸ್ತುಶಿಲ್ಪದ ಒಂದು ದೊಡ್ಡ ಕೇಂದ್ರವಾಗಿದೆ.
ಪ್ರಮುಖ ಬೆಳೆಗಳು
ಬದಲಾಯಿಸಿ- ಜೋಳ
- ಸಜ್ಜೆ
- ಸೇಂಗಾ
- ಸೂರ್ಯಪಾನ
- ಉಳ್ಳಾಗಡ್ಡಿ(ಈರುಳ್ಳೆ)
ಉಲ್ಲೇಖಗಳು
ಬದಲಾಯಿಸಿ