ನವದೆಹಲಿ

  ವಾಘಾ ಗಡಿಭಾಗದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಹೊಣೆ ಹೊತ್ತಿರುವ ಪಾಕಿಸ್ತಾನ ತಾಲೀಬಾನ್ ಉಗ್ರ ಸಂಘಟನೆಯ ಸಹ ಸಂಘಟನೆಯಾದ ತೆಹ್‌ರೀಕ್

ಇ ತಾಲೀಬಾನ್ ಪಾಕಿಸ್ತಾನ್ ಜಮಾತ್ ಉಲ್ ಅಹರರ್ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬೆದರಿಕೆಯನ್ನೊಡ್ಡಿದೆ.

ಭಾನುವಾರ ಪಾಕಿಸ್ತಾನದ ವಾಘಾ ಗಡಿಪ್ರದೇಶದಲ್ಲಿ ಆತ್ಮಾಹುತಿ ದಳ ಬಾಂಬ್ ಸ್ಫೋಟಿಸಿದುದುರ ಪರಿಣಾಮ 60 ಮಂದಿ ಸಾವನ್ನಪ್ಪಿದ್ದರು. 110 ಜನರಿಗೆ ಗಾಯಗಳಾಗಿದ್ದು, ಸ್ಫೋಟದ ಹೊಣೆಯನ್ನು ಉಗ್ರ ಸಂಘಟನೆಗಳು ಹೊತ್ತುಕೊಂಡಿದ್ ಇಂದ: ಕನ್ನಡ ಪ್ರಭ