ಸದಸ್ಯ:Shanmuga/sandbox
ಆರ್ಥಿಕ ಮಾದರಿಗಳು
ಬದಲಾಯಿಸಿವೈದ್ಯರು ಮನುಷ್ಯನ ಅಂಗಗಳ ಮೋಡಲಗಳನ್ನು ಮುಂದಿಟ್ಟು ವಿದ್ಯಾರ್ಥಿಗಳಿಗೆ ಆಯಾಯ ಅಂಗಗಳ ಬಗ್ಗೆ ಹೇಗೆ ವಿವರಿಸುತ್ತಾರೊ ಹಾಗೆ ಅರ್ಥಿಕ ವಿವರಗಳನ್ನು ನೀಡಲು ಅರ್ಥಿಕ ವಿಶೇಷವನ್ನು ದೇಶದ ಜಿಡಿಪಿ, ಕಾಸು ಉತ್ಪಾದನ ಇತ್ಯಾದಿಗಳನ್ನು ಈ ಮೋಡಲಗಳನ್ನು ಬಳಸಿ ಅರ್ಥಿಕ ವ್ಯವಸ್ತೆಯನ್ನು ಪರಿಗಣಿಸುತ್ತಾರೆ. ಆರ್ಥಿಕ ಮಾದರಿ ಎಂದರೆ ಸೈದ್ದಾಂತಿಕದಿಂದ ಮೂಡಿರುವ ಅರ್ಥಿಕ ಅಸ್ತರಿಗಳನ್ನು ಇಲ್ಲಿ ನಾವು ಬಹಳ ಸುಲಭವಾಗಿ ಕಂಡುಹಿಡಿಯಬಹುದು. ಗ್ರಾಹಕರು ಅವರ ಬೇಡಿಕೆಗಳನ್ನು ಬಹು ಉನ್ನತವಾಗಿ ಯಾರಿಗೆ, ಯಾವುದಕ್ಕೆ ಉನ್ನತ ಬೇಡಿಕೆಗಳಿವೆ ಎಂದು ಈ ಮಾದರಿಗಳಿಂದ ಸುಲಭವಾಗುತ್ತದೆ. ಸಾಧಾರಣವಾಗಿ ಆರ್ಥಿಕ ಮಾದರಿವನ್ನು ನಾವು ಎರಡು ಬಗೆಯಲ್ಲಿ ಕಾಣಬಹುದು:ಒಂದು ವಿವರಣೆಗೆ ಹಾಗು ಸೂಚಿಸಿದ ಡೇಟಗಳ ತಾತ್ಪರಿಯಗಳು ಮತ್ತೊಂದು ಆರ್ಥಿಕ ನಿಯಮಗಳಿಂದ ಡೇಟ ಗಳನ್ನು ಆಯ್ಕೆಮಾಡುವುದು. ಆರ್ಥಿಕ ಚಟುವಟಿಕೆಗಳು ಮತ್ತು ಆಂಶಗಳು ಬಹಳ ಸಂಕೀರ್ಣತೆಯಾಗಿರುವುದರಿಂದ ಆರ್ಥಿಕ ಮಾದರಿಗಳು ಯಾವುದೇ ಆಂಶಗಳಿಗೆ ಅಪೂರ್ಣತೆ ಯನ್ನು ತೋರದ ಈ ಮಾದರಿಗಳು ಎಲ್ಲಾ ಆಂಶಗಳನ್ನು ಸೂಚಿಸುತ್ತದೆ. ಆರ್ಥಿಕತೆಯು ಕೋಟ್ಯಾಂತರ ಜನರ ಆಧಾರಿತದ ಅನುಸಾರವನ್ನು ನೀಡುವುದು, ಈ ಎಲ್ಲ ಜನ ಸಮೂಹದಲ್ಲಿ ಅವರದೇ ಆದ ಆಂಶಗಳು, ಚಟುವಟಿಕೆಗಳನ್ನು ಹೊಂದಿರುತ್ತಾರೆ ಅವುಗಳು- ಖರೀದಿಸುವುದು, ಮಾರಾಟ, ಕೆಲಸ ಇತ್ಯಾದಿಗಳು ಈ ಎಲ್ಲಾ ಚಟುವಟಿಕೆಗಳ ಆಧಾರಿತದ ಯಾವ ಮೂಲಗಳು ಸ್ಪಂದಿಸುವುದು ಎಂದು ಈ ಮಾದರಿಗಳು ನಮಗೆ ಸೊಚಿಸುತ್ತದೆ. ಈ ಮಾದರಿಗಳನ್ನು ಸಂಶೋಧನೆಯ ಮೂಲಕ ಅರ್ಥಶಾಸ್ತ್ರಜ್ಞ ಈ ಮಾದರಿಗಳನ್ನು ಸೃಷ್ಟಿಸಿದ್ದಾರೆ ಅರ್ಥಶಾಸ್ತ್ರಜ್ಞರಾದ ಕ್ಯಾಂಟಿಲೋನ್, ಕ್ವಾಸ್ನಿ, ಮಾರ್ಕ್ಸ್ ಮುಂತಾದವರು ಈ ಮಾದರಿಗಳ ಮೇಲೆ ಸಂಶೋಧಿಸಿ ಮಾದರಿಗಳ ಚಟುವಟಿಕೆಗಳನ್ನು ನೀಡಿದ್ದಾರೆ ಆರ್ಥಿಕ ಚಟುವಟಿಕೆಗಳನ್ನು ಸಧಾರಣವಾಗಿ ಪೂರ್ಣಗೊಳಿಸಲು ಮುಖ್ಯವಾಗಿ ಎರಡು ಮಾದರಿಗಳುಂಟು ಅವುಗಳು-೧) ವೃತ್ತಾಕಾರ ಚಲನೆಯು ಹಾಗು ೨) ಉತ್ಪಾದನೆ ಸಾಧ್ಯತೆಯು ಮಿತಿ. ೧) ವೃತ್ತಾಕಾರ ಚಲನೆಯ ಮಾದರಿ:-
ಈ ಮಾದರಿಗಳಲ್ಲಿ ಆರ್ಥಿಕವೆಂಬ ರಂಗಭೂಮಿಯಲ್ಲಿ ಈ ಎರಡು ಮುಖ್ಯಪಾತ್ರಗಳಂತೆ ಅದು ೧) ಸರಕು ಮತ್ತು ಸೇವೆಗಳ ಮಾರುಕಟ್ಟೆ ೨) ಉತ್ಪಾದನೆಯ ಅಂಶಗಳೊಂದಿಗೆ ಮಾರುಕಟ್ಟೆ( ಅಂಶ ಮಾರುಕಟ್ಟೆಗಳ ).೧) ಮೊದಲಿಗೆ ಆರ್ಥಿಕ ಮಾರುಕಟ್ಟೆ ಎಂದರೆನು ಎಂಬುದನ್ನು ನಾವು ತಿಳಿಯಬೇಕು ಮಾರುಕಟ್ಟೆ ಎಂದರೆ ಮಾರುಕಟ್ಟೆ ಖರೀದಿದಾರರು ಮತ್ತು ಮಾರಾಟಗಾರರು ಆರ್ಥಿಕ ಚಟುವಟಿಕೆಗಳನ್ನು ಸೃಷ್ಟಿಸಲು ಒಗ್ಗೂಡುವ ಸ್ಥಳ. ಇದರ ಸಾರವಾಗಿ ಸರಕು ಮತ್ತು ಸೇವೆಗಳ ಮಾರುಕಟ್ಟೆಯಲ್ಲಿ, ಕುಟುಂಬಗಳು ಸಂಸ್ಥೆಯು ಸಿದ್ದಪಡಿಸಿದ ಉತ್ಪನ್ನಗಳನ್ನು ಖರೀದಿಸುತ್ತಾರೆ, ಹಾಗು ಸಂಸ್ಥೆಯು ಅವರು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟಮಾಡುವರು ಮತ್ತೊಂದೆಡೆ ಉತ್ಪನ್ನಗಳ ಸರಕು ಮತ್ತು ಸೇವೆಗಳ ಮಾರುಕಟ್ಟೆಗಳಲ್ಲಿ ಮನೆಗಳಿಗೆ ಸಂಸ್ಥೆಯವರು ಮಾರುವರು. ಆರ್ಥಿಕ ಅಧ್ಯಯನದಲ್ಲಿ ಎರಡು, ಮೂರು, ನಾಲ್ಕು ಹಾಗು ಐದು ವಲಯದ ಮಾದರಿಗಳಲ್ಲಿ ಮೂಡಿಬಂದಿದೆ. ಈ ಎರಡನೆ ವಲಯವನ್ನು ವೃತ್ತಾಕಾರ ಚಲನೆ ಎಂದು ಕರೆಯುತ್ತಾರೆ. ಅರ್ಥಶಾಸ್ತ್ರ ಸಿದ್ಧಾಂತದ ಪ್ರಕಾರ, ಸರಕು ಮತ್ತು ಸೇವೆಗಳ ಬಳಕೆಯನ್ನು ಸಂಸ್ಥೆಯು ಗ್ರಾಹಕರಿಗೆ ನೀಡಿರುವ ಸೇವೆ ಎಂದು ಭಾವಿಸಲಾಗಿದೆ. ಅಳವಡಿಸಿ ಮುಟ್ಟಬಹುದಾದ ವಸ್ತುಗಳನ್ನು ಸರಕು ಎನ್ನುತ್ತಾರೆ ಉದಾಹರಣೆಗೆ ಪುಸ್ತಕ, ಪೆನ್ನು, ಉಪ್ಪು ಇತ್ಯಾದಿ. ಸೇವೆಗಳು ಇತರ ಜನರು ಒದಗಿಸಿದ ಚಟುವಟಿಕೆಗಳು ವೈದ್ಯರು, ಅಲ್ಲು ಆರೈಕೆ ಇತ್ಯಾದಿ ೨) ಆರ್ಥಿಕ ಪದವನ್ನು ವಿವರಿಸಲು ಆರ್ಥಿಕ ಲಾಭಕ್ಕಾಗಿ ಸಂಸ್ಥೆಗಳು ಸರಕು ಮತ್ತು ಸೇವೆಗಳನ್ನು ಒಳಹರಿವು ಮಾಡುತ್ತಾರೆ. ಆರ್ಥಿಕತೆ ಯಲ್ಲಿ ಈ ಹಂತದಲ್ಲಿ ಕುಟುಂಬಗಳು ತಮಗೆ ಬೇಕಿರುವ ಎಲ್ಲಾ ಪದಾರ್ಥಗಳು ಅವರ ಬಳಿ ಇರುತ್ತದೆ, ಹಾಗು ಸಂಸ್ಥೆಗಳು ಪದಾರ್ಥಗಳನ್ನು ಮಾರಿದ ಹಣವು ತಮ್ಮ ಬಳಿ ಇರುವುದು. ಸರಕು ಮತ್ತು ಸೇವೆಗಳ ಸಂಭಂದಿಸಿದಂತೆ ಗ್ರಾಹಕರಿಗೆ ಎಲ್ಲಾ ಅವರ ಬೇಡಿಕೆಗಳನ್ನು ಅವರಿಗೆ ಪ್ರಮುಖವಾಗಿ ದೊರೆಯಬೇಕೆನ್ನುವುದನ್ನು, ಹಾಗು ಸಂಸ್ಥೆಯರಿಗೆ ಉತ್ಪನ್ನಗಳ ಮಾರಾಟದಿಂದ ಲಾಭವಾಗುವ ಹಣವನ್ನು ಸೂಚಿಸುವುದೇವರತು ಎಷ್ಟು ಆಂಶಗಳು ಉತ್ಪನ್ನಗಳಿಗೆ ಶ್ರೇಷ್ಟವೆಂಬುದು ನಮಗೆ ಉತ್ಪಾದನೆಯ ಅಂಶಗಳೊಂದಿಗೆ ಮಾರುಕಟ್ಟೆಯಲ್ಲಿ ದೊರಕುವುದು. ಮಾರುಕಟ್ಟೆಗಳಲ್ಲಿ ದುಡ್ಡು ಮತ್ತು ಸಂಪನ್ಮೂಲಗಳು ಸಂಶೋಧಿಸಿ ಪೂರ್ಣಗೊಳಿಸಲು ಕಾರ್ಯನಿರ್ವಹಿಸುತ್ತದೆ. " ಉತ್ಪಾದನಾ ಅಂಶಗಳು " ಈ ಪರಿಕಲ್ಪನೆಯ ಮೂಲಕ ಸಂಸ್ಥೆಗಳು ಅಂತಿಮ ಉತ್ಪನ್ನಗಳು ಯಶಸ್ವಿಯಾಗಿ ಪೂರ್ಣಗೊಳಿಸಲು ಬಳಾಸುತ್ತಾರೆ. ಉತ್ಪಾದನೆಯ ಅಂಶಗಳ ಕೆಲವು ಉದಾಹರಣೆಗಳು ಹೀಗಿವೆ ಕಾರ್ಮಿಕ ( ಜನರು ಕೆಲಸವನ್ನು ), ಬಂಡವಾಳ ( ಉತ್ಪನ್ನಗಳು ಮಾಡಲು ಬಳಸಲಾಗುವ ಯಂತ್ರಗಳು ), ಭೂಮಿ . ಕಾರ್ಮಿಕ ಮಾರುಕಟ್ಟೆಗಳು ಮಾರುಕಟ್ಟೆಯಲ್ಲಿ ಈ ಅಂಶ ಅತ್ಯಂತ ಸಾಮಾನ್ಯವಾಗಿ ಚರ್ಚೆಗೆ ರೂಪಗೊಳಬಹುದು, ಆದರೆ ಉತ್ಪಾದನೆಯ ಅಂಶಗಳೊಂದಿಗೆ ಮಾರುಕಟ್ಟೆಯಲ್ಲಿ ಅನೇಕ ರೂಪಗಳನ್ನು ತೆಗೆದುಕೊಳ್ಳುತ್ತದೆ. ಉತ್ಪಾದನೆಯ ಅಂಶಗಳು ಸಹ ಉತ್ಪತ್ತಿಗೆ ಬಳಸಿಕೊಳ್ಳಬಹುದಾದ ಅಂಶಗಳು ಭೂಮಿ, ಕಾರ್ಮಿಕ ( ಕೆಲಸ ಸಾಮರ್ಥ್ಯ ), ಮತ್ತು ಬಂಡವಾಳ ಸರಕು ಇವು ಪ್ರಾಥಮಿಕ ಅಂಶಗಳು ನಿರ್ದಿಷ್ಟವಾಗಿ ಉಲ್ಲೇಖಿಸಬಹುದು. ಶಾಸ್ತ್ರೀಯ ಅರ್ಥಶಾಸ್ತ್ರದಲ್ಲಿ ವಸ್ತುಗಳು ಮತ್ತು ಶಕ್ತಿಯನ್ನು ದ್ವಿತಿಯ ಆಂಶಗಳೆಂದು ಪರಿಗಣಿಸಲಾಗಿದೆ. ಅರ್ಥಹಾಸ್ತ್ರಘ್ನರಾದ ಅಡೆಮ್ ಸ್ಮಿತ್ ಉತ್ಪಾದನೆಯ ಅಂಶಗಳೊಂದಿಗೆ ಮಾರುಕಟ್ಟೆಯನ್ನು ವ್ಯಾಖ್ಯಾನಿಸಲು ಅವರ ಗಮನಕ್ಕೆ ಭೌತಿಕ ಸಂಪನ್ಮೂಲಗಳನ್ನು ಬಳಸಲಾಗಿದೆ. ಉದ್ಯಮಿಗಳು ಸಂಸ್ಥೆಗೆ ಲಾಭ ಮಾಡಲು ಉತ್ಪಾದನ, ಭೂಮಿ, ಕಾರ್ಮಿಕರು ಹಾಗೂ ಬಂಡವಾಳ ಇತರ ಅಂಶಗಳನ್ನು ಒಗ್ಗೂಡಿಸುತ್ತಾರೆ. ಸಾಮಾನ್ಯವಾಗಿ ಉದ್ಯಮಿಗಳು ಹೊಸತನವನ್ನು ಉತ್ಪಾದಿಸಲು ಸೂಚನೆಯನ್ನು ನೀಡುತ್ತಾರೆ, ಕೇಂದ್ರ ಯೋಜಕರು ಭೂಮಿ, ಕಾರ್ಮಿಕರು ಹಾಗೂ ಬಂಡವಾಳಗಳನ್ನು ಎಲ್ಲಾ ನಾಗರಿಕರಿಗೆ ಗರಿಷ್ಠ ಪ್ರಯೋಜನವನ್ನು ನೀಡಲು ಈ ಮೇಲಿರುವ ಆಂಶವನ್ನು ಹೇಗೆ ಬಳಸಬಹುದು ಎಂದು ನಿರ್ಧರಿಸುತ್ತಾರೆ. ಭೂಮಿ:- ಪದಾರ್ತಗಳ ಉತ್ಪಾದನೆಗೆ ಎಲ್ಲಾ ನೈಸರ್ಗಿಕ ಸಂಪನ್ಮೂಲಗಳನ್ನು ಪ್ರತಿನಿಧಿಸುತ್ತದೆ ಅವುಗಳು ಮರ, ಚಿನ್ನ ಇತ್ಯಾದಿಗಳು. ಕಾರ್ಮಿಕ:- ಸಂಸ್ಥೆಯ ತನ್ನ ಎಲ್ಲ ಹಂತಗಳನ್ನು ಬಹು ಮೊತ್ತವಾಗಿ ನಿರ್ವಹಿಸುತ್ತಾರೆ, ಬಂಡವಾಳ:- ಜನ ಸಾಮಾನ್ಯರ ಸಂಪತ್ತಿನ ಭಾಗವಾಗಿದೆ, ಇದು ಆದಾಯವನ್ನು ನೀಡುತ್ತದೆ ಜನರ ಭೂಮಿಯ ಸಂಪತ್ತನ್ನು ಲೆಕ್ಕಿಸುವುದಿಲ್ಲ, ಉತ್ಪಾದನೆಗೆ ಮತ್ತಷ್ಟು ಸಂಪತ್ತು ನೀಡುತ್ತದೆ. ಬಂಡವಾಳ ಗುಣಲಕ್ಷಣಗಳು : ೧) ಕ್ಯಾಪಿಟಲ್ ಉತ್ಪಾದನೆಯ ಮನುಷ್ಯ ಮಾಡಿದ ಅಂಶವಾಗಿದೆ. ೨) ಇದು ಅಂಶ ತಂಡದ ಒಳಗೊಂಡಿರುತ್ತದೆ. ೩) ಕ್ಯಾಪಿಟಲ್ ನಿಗದಿ ಮಾಡಬಹುದು.
ಉತ್ಪಾದನಾ ಸಾಧ್ಯತೆಯ ಮಿತಿ
ಬದಲಾಯಿಸಿಈ ಮಾದರಿಯಲ್ಲಿ ಒಂದು ತಿರುವು ಎಲ್ಲಾ ಪದಾರ್ಥಗಳ ಗರಿಷ್ಟವಾದ ಹೊರಹರಿವನ್ನು ಸೂಚಿಸುತ್ತದೆ. ಇತರ ಆಂಶಗಳಾದ ಬಂಡವಾಳ, ಕಾರ್ಮಿಕ ಇತ್ಯಾದಿಗಳ ಪರಿಣಾಮದಿಂದ ಉತ್ಪಾದನ ಸಾಧ್ಯತೆ ಎಲ್ಲಿಗೆ ಮಾರಕ ಬೀಳುವುದು ಎಂದು ತಿಳಿಯಬಹುದು. ಇದೊಂದು ಚಿತ್ರಾತ್ಮಕದಿಂದ ವಿವರಿಸುವ ಪರಿಕಲ್ಪನೆ, ದೇಶದ ಆರ್ಥಿಕದಲ್ಲಿ ಇರುವ ಸಂಪನ್ಮೂಲನಗಳನ್ನು ಗರಿಷ್ಟವಾಗಿ ಉಪಯೂಗಿಸುವುದಕ್ಕೆ ಈ ಒಂದು ಚಿತ್ರಾತ್ಮಕದಿಂದ ಮೂಲಕ ನಾವು ಕಾಣಬಹುದು. ಗಡಿಯಲ್ಲಿ ಬಿಂದು ಲಭ್ಯವಿರುವ ಸೂಚನೆಯನ್ನು ಸಮರ್ಥ ಸಂಪನ್ಮೂಲನೆಯ ಬಳಕೆ ಎಂದು ಸೂಚಿಸುತ್ತದೆ. ತಿರುವು ಕೆಳಗಿನ ಚಿನ್ಹೆಯು ಅದಕ್ಷತೆ ಸೂಚಿಸುತ್ತದೆ. ಉತ್ಪಾದನಾ ಸಾಧ್ಯತೆಯ ಮಿತಿ ಅಂಶಗಳ ಅವಲಂಬಿಸಿ ಸಾಮಾನ್ಯವಾಗಿ ಮೂಲದ ಮೇಲಕ್ಕೆ ( " ನಿಮ್ನ " ) ಉಬ್ಬುವುದು ಎಳೆಯಲಾಗುತ್ತದೆ ಆದರೆ ಆಂಶಗಳ ಸಂಖ್ಯೆಯ ಪರಿಗಣಿಸಿ ಕೆಳಕ್ಕೆ ಅಥವಾ ರೇಖೆಯ ( ನೇರ ) ಉಬ್ಬುವುದು ನಿರೂಪಿಸಬಹುದು.
ದಕ್ಷತೆ
ಬದಲಾಯಿಸಿಒಂದು ಪಿಪಿಎಫ್ ( ಉತ್ಪಾದನಾ ಸಾಧ್ಯತೆಯು ಮಿತಿಗಿಂತ ) ಸಾಮಾನ್ಯವಾಗಿ ಬಲಗಡೆಯಲ್ಲಿ ವಿವರಿಸಿದಂತೆ ರೇಖೆ ರೂಪವನ್ನು ಪಡೆಯುತ್ತದೆ. ಪಿಪಿಎಫ್ ಆರ್ಥಿಕ ತಿರುವಿನಲ್ಲೇ ಕಾರ್ಯ ನಡೆಸಿದರೆ ಅದು ಸಮರ್ಥವಾಗಿ ನಿಭಾಯಿಸುತ್ತಿದೆ ಎಂದರ್ಥ, ಇತರ ಉತ್ತಮ ಉತ್ಪಾದನೆ ಇಳಿಕೆ ಇಲ್ಲದೆ ಒಂದು ಉತ್ತಮ ಹೆಚ್ಚು ಉತ್ಪಾದಿಸಲು ಅಸಾಧ್ಯ ಅಂದರೆ ಎಂದು ಹೇಳಲಾಗುತ್ತದೆ. ಆರ್ಥಿಕ ರೇಖೆಗಿಂತ ಚಿನ್ಹೆ ಕೆಳಗೆ ಇದ್ದಲ್ಲಿ ಕಡಿಮೆ ಕೆಲಸ ನಿರ್ವಹಿಸುತ್ತಿದೆ, ಇದು ಕಾರ್ಮಿಕ ಅಥವಾ ಬಂಡವಾಳವಾಗಿ ಕೆಲವು ಸಂಪನ್ಮೂಲಗಳನ್ನು ಆರಾದ್ಯದಲ್ಲಿ ಇಟ್ಟಿದೆ, ಸರಕುಗಳನ್ನು ಹೆಚ್ಚು ಉತ್ಪಾದಿಸುವ ಸಲುವಾಗಿ ಇದು ಸಂಪನ್ಮೂಲಗಳನ್ನು ಪುನರ್ವಿಂಗಡಿಸುವ ಕಾರಣ ಅನರ್ಹವಾಗಿ ಕಾರ್ಯಮಾಡುತ್ತದೆ ಎಂದು ಹೇಳಲಾಗುತ್ತದೆ.
ಅವಕಾಶದ ವೆಚ್ಚ
ಬದಲಾಯಿಸಿಈ ಮಾದರಿಯು ಎರಡು ಪ್ರಮಾಣದ ಆರ್ಥಿಕ ಪದಾರ್ಥ ವನ್ನು ಕುರಿತು ಸಂಶೋದನೆ ನೆಡೆಸುತ್ತದೆ ಆದ್ದರಿಂದ ಉತ್ಪಾದಕ ಸಂಪನ್ಮೂಲನಗಳು ಬಹು ಮೊತ್ತವಾಗಿ ಬೆಳೆಯದಿದ್ದರೆ ಒಂದು ಪದಾರ್ಥದ ಉತ್ಪಾದನೆ ಅಥವ ಬಳಕೆಯನ್ನು ಕಡಿಮೆ ಮಾಡಿ ಮತ್ತೊಂದು ಪದಾರ್ಥ ಹೆಚ್ಚಿಸುವುದು, ಇದರಿಂದ ಎರಡೂ ಪದಾರ್ತಗಳ ಆರ್ಥಿಕ ಸಮತೋಲನ ಮೂಡುತ್ತದೆ. ಪಿಪಿಎಫ಼್ ನ ಇಳಿಜಾರು ಆರ್ಥಿಕ ತಿರುವಿನ ಯಾವುದೇ ಹಂತದಲ್ಲಿದ್ದರು ಅದನ್ನು ರೂಪಾಂತರದ ಕನಿಷ್ಠ ದರ ಎಂದು ಕರೆಯುತ್ತಾರೆ. ಇಳಿಜಾರು ದರ ಒಂದು ಉತ್ಪಾದಕ ಸಂಪನ್ಮೂಲವನ್ನು ಇನ್ನೊಂದರ ಉತ್ಪಾದಕ್ಕೆ ಸಂಪನ್ಮೂಲಗಳನ್ನು ಮರುಹಂಚಿಕೆ ಮಾಡುವುದು ಎಂದು ಸ್ಥಿತ್ಯಂತರಗೊಂಡಿದೆ. ದೇಶದ ಅತ್ಯುತ್ತಮ ತನ್ನ ಅವಕಾಶ ವೆಚ್ಚ ಪ್ರಕಾರ ಅದರ ಸಂಪನ್ಮೂಲಗಳನ್ನು ನಿಯೋಜಿಸಿ ಹೇಗೆ ನಿರ್ಧರಿಸಬೇಕು ಎಂದು ಕಂಡುಹಿಡಿಯಲು ಪಿಪಿಎಫ್ ಮುಖ್ಯವಾಗಿ ಇರಬೇಕು. ಅವಕಾಶವಾದಿ ವೆಚ್ಚ ಪ್ರತಿಯೊಂದು ರಾಷ್ಟ್ರಕ್ಕೆ ವಿಭಿನ್ನವಾಗಿದೆ ನೆನಪಿಡಿ. ಹಾಗಾಗಿ, ಜನರು ಹಾಗೂ ದೇಶಗಳ ನಡುವೆ ಬದಲಾಗುತ್ತವೆ ಆದ್ದರಿಂದ ಯಾವುದು ಹೆಚ್ಚು ಮೌಲ್ಯದ ಸಂಪನ್ಮೂಲನಗಳನ್ನು ಬಳಸಬಹುದು ಎಂಬ ನಿರ್ಧಾರಗಳನ್ನು ನಿಯೋಜಿಸುವುದು.
ಉತ್ಪಾದನೆಯಲ್ಲಿ ಅವಕಾಶದ ವೆಚ್ಚಗಳು
ಬದಲಾಯಿಸಿಇವು ಸ್ಪಷ್ಟ ವೆಚ್ಚ ಉತ್ಪಾದಕರು ನೇರ ಹಣ ಪಾವತಿ ಒಳಗೊಂಡ ಅವಕಾಶದ ವೆಚ್ಚಗಳು. ಇದು ಸ್ಪಷ್ಟವಾಗಿ ತಿಳೀಯಬೇಕೆಂದರೆ ಇವು ಒಬ್ಬ ನಾಗರಿಕ ಒಂದು ಪದಾರ್ಥವನ್ನು ಖರೀದಿಸಿದ್ದಲ್ಲಿ ಅದೇ ಸಮಯದಲ್ಲಿ ಇನ್ನೊಂದು ಪದಾರ್ಥವನ್ನು ಖರೀದಿಸುವ ಅವಕಾಶ ಬಿತ್ತುಕೊಡಬೇಕು ಇದರಿಂದ ಸಂಪನ್ಮೂಲನಗಳು ಸಮತೋಲನವಾಗಿರುತ್ತದೆ.
ಇವು ನೇರವಾಗಿ ನಗದು ಹೊರವಲಯವನ್ನು ಪ್ರತಿಬಿಂಬಿಸುವುದಿಲ್ಲ, ಆದರೆ ಸಂಸ್ಥೆಯ ವೈಫಲ್ಯದಿಂದಾಗಿ ಪೌರಕ್ಷವನ್ನು ಉಪಯೋಗಿಸಿ ತನ್ನ ಉತ್ತಮ ಸಂಪನ್ಮೂಲನಗಳನ್ನು ಉಪಯೂಗಿಸಲು ಸಹಾಯ ನೀಡುವುದು. ಟೆನ್ ಪ್ರಿಂಸಿಪಲ್ಸ್ ಒಫ಼್ ಎಕೊನೋಮಿಕ್ಸ್ ಇವು ಆರ್ಥಿಕ ತತ್ವಗಳನ್ನು, ಆರ್ಥಿಕ ಚಟುವಟಿಕೆಗಳ ಲೋಕವನ್ನು ಈ ಶಿಫ಼ಾರಸ್ಸಿನಲ್ಲಿ ಕಾಣಬಹುದು. ಸಮಾಜ ಹೇಗೆ ರಾಜಿ ವಿನಿಮಯವನ್ನು ತಮ್ಮ ಆರ್ಥಿಕ ಜೀವನದಲ್ಲಿ ನಡೆಸಿಕೊಳುತ್ತಾರೆ ಎಂಬುದು ಈ ತತ್ವಗಳಲ್ಲಿ ಕಾಣಬಹುಇದು. ಉತ್ಪನ್ನಗಳು ಸಮರ್ಥವಾಗಿ ಗ್ರಾಫ಼್ ನ ತಿರುವಿನ ಗಡಿಯಲ್ಲಿ ಇರಬೇಕಾದರ, ಒಂದು ಸರಕು ಮತ್ತೊಂದರ ಸರಕಿಗಿಂತ ಹೆಚ್ಚಾಗಿ ಪಡೆಯಬೇಕು
ಅರ್ಥಶಾಸ್ತ್ರಜ್ಞರು ಎಲ್ಲಾ ಒಂದು ಉತ್ಪನ್ನ ಅಥವಾ ಸೇವೆಯ ಬೆಲೆ ಗ್ರಾಹಕ ನಿರ್ಧಾರಗಳು ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಅಂಶವಾಗಿದೆ , ಇದು ಮಾತ್ರ ಅಂಶವಾಗಿದೆ , ಮತ್ತು ಇದು ಯಾವಾಗಲೂ ನಿರ್ಧಾರಕ ಅಂಶವಾಗಿ ತೆಗೆದುಕೊಳುತ್ತಾರೆ. ಅರ್ಥಶಾಸ್ತ್ರದ ತತ್ವದಲ್ಲಿ ಎಲ್ಲಾ ಅಂಶಗಳು ಸಮವಿದ್ದರೂ, ಪದಾರ್ಥಗಳ ಬೆಲೆ ಏರಿಸಿದರೆ ಅದರ ಬೇಡಿಕೆ ಕಡಿಮೆಯಾಗುತ್ತದೆ. ಸೂಕ್ಷ್ಮ ಅರ್ಥಶಾಸ್ತ್ರಯಲ್ಲಿ ಗ್ರಾಹಕ ಕೊಳ್ಳುವುದುಂಟು ಏನು ವ್ಯಷ್ಟಿ ಯೋಗ್ಯವಾದ ನಿಖರತೆಯೊಂದಿಗೆ ಮುನ್ಸೂಚನೆ ಮಾಡಬಹುದು, ಮತ್ತು ಎಷ್ಟು ಪದಾರ್ಥ ಮತ್ತು ಆ ಪದಾರ್ಥಗಳ ಸೇವೆ ಎಂದು ಕಂಡುಹಿಡಿಯಬಹುದು. ಗ್ರಾಹಕರ ಬೇಡಿಕೆ - ಗ್ರಾಹಕ ತಮಗನಿಸಿದ್ದಷ್ಟೇ ಬೇಡಿಕೆಯನ್ನು ನೀಡುತ್ತಾರೆ ಅದನ್ನು- ಬೇಡಿಕೆಯ ತಿರುವು ಎಂದು ಕರೆಯಲ್ಪಡುತ್ತದೆ. ಈ ಕೆಳಗೆ ಉದಾಹರಣೆ ನೀಡಲಾಗಿದೆ ಸೇಬು ದರ ಜನ ಸಾಮಾನ್ಯರು ಬೇಡಿಕೆಗಳ ಸಂಖ್ಯೆ ೧ ೫ ೨ ೪ ೩ ೩ ೪ ೨ ಸೇಬುವಿನ ಬೇಡಿಕೆ ರೇಖೆಯನ್ನು ಬದಲಾಯಿಸಬಹುದು, ಅದು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಇವು ಒಂದು ಅಂಶದಿಂದ ಕಂಡುಹಿಡಿಯಬಹುದು, ಉದಾಹರಣೆಗೆ ಚೆರಿಯ ಬೆಲೆ ಸೇಬು ಹನ್ನಿಗಿಂತ ಕಡಿಮೆಬೆಲೆಯಲ್ಲಿ ದೊರಕುವುದು ಈ ಸಂದರ್ಭದಲ್ಲಿ ಸೇಬಿನ ಬೇಡಿಕೆ ಕಡಿಮೆಯಾಗುತ್ತದೆ ಅದರ ಬೇಡಿಕೆ ಚೆರಿ ಹನ್ನಿನ ಮೇಲೆ ವಾಲುತ್ತದೆ.
ಊಲ್ಲೇಖಗಳು:-
http://study.com/academy/lesson/circular-flow-diagram-in-economics-definition-example.html http://econperspectives.blogspot.in/2008/04/circular-flow-diagram.html http://economics.about.com/od/economics-basics/ss/The-Circular-Flow-Model.htm http://www.investopedia.com/terms/p/productionpossibilityfrontier.asp http://study.com/academy/lesson/shifts-in-the-production-possibilities-curve.html
https://en.wikipedia.org/wiki/Circular_flow_of_income
https://en.wikipedia.org/wiki/Production%E2%80%93possibility_frontier