ಸದಸ್ಯ:Saraswathi K/ನನ್ನ ಪ್ರಯೋಗಪುಟ
ಶ್ರೀಮತಿ ರಾವ್ ಬಿ.ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಜನಿಸಿದರು. ಎಸ್.ಎಸ್.ಎಲ್.ಸಿ ಯವರೆಗಿನ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಇವರ ಅಂಕಿತನಾಮ 'ಶ್ರೀಗುರುಪ್ರಿಯವಿಠಲದಾಸಿ' ಹಾಗೂ ಇವರು ಅಧ್ಯಾತ್ಮಿಕ ಚಿಂತಕಿಯಾಗಿದ್ದಾರೆ[೧].
ಕೃತಿಗಳು
ಬದಲಾಯಿಸಿಕವನ ಸಂಕಲನ
ಬದಲಾಯಿಸಿ- ಅಮೃತವರ್ಷಿಣಿ
ಭಕ್ತಿಗೀತೆಗಳ ಸಂಕಲನ
ಬದಲಾಯಿಸಿ- ಧರೆಗಿಳಿದ ಧನ್ವಂತರಿ
- ಧರ್ಮವೀರ ಕೊಲ್ಯಶ್ರೀ
- ಭಕ್ತಿಗಂಗಾಲಹರಿ
ಭಜನೆಗಳು
ಬದಲಾಯಿಸಿ- ಶ್ರೀ ಗುರುಪ್ರಿಯ ವಿಠಲ ಚರನಾಮೃತ
- ಶ್ರೀ ಗುರುಪ್ರಿಯ ವಿಠಲ ಭಜನಾಮೃತ
- ಶ್ರೀ ಗುರುಪ್ರಿಯ ವಿಠಲನಾಮಾಮೃತ
- ಶ್ರೀಹರಿಗುರು ಸ್ತುತಿಮಾಲಾ
ಹರಿದಾಸ ಸಾಹಿತ್ಯ
ಬದಲಾಯಿಸಿ- ಶ್ರೀಹರಿದಾಸ ವಿಜಯ
- ತೌಳವದಾಸ ದರ್ಶನ
- ಶ್ರೀಹರಿದಾಸ ಸೂಕ್ತಿಚಂದ್ರಿಕಾ
- ಶ್ರೀ ತುಳಸೀ ಮಹಿಮಾಮೃತ
- ಹರಿದಾಸ ವೆಂಕಣ್ಣ ಕವಿ ಮೂಲ್ಕಿ
- ಹರಿದಾಸ ದರ್ಪಣ
- ದಾಸಸಾಹಿತ್ಯ ರಸರಂಜಿನಿ
ಇತರ ಕೃತಿಗಳು
ಬದಲಾಯಿಸಿ- ಬಣ್ಣದ ಹಕ್ಕಿ....ಬಾ..(ಶಿಶುಗೀತೆಗಳು)
- ಶ್ರೀಮಂತ ರಾಮಾಯಣ(ಪೌರಾಣಿಕ ಕಿರು ಕಾದಂಬರಿ)
- ಬದರೀ ಯಾತ್ರೆ-ಒಂದು ಅನುಭವ (ಪ್ರವಾಸಿ ಕಥನ)
- ಹಸಿರು ತೋರಣ (ಸಂಪ್ರದಾಯದ ಹಾಡುಗಳು)
- ಗುರುದಕ್ಷಿಣೆ(ಪೌರಾಣಿಕ ಕಥಾಸಂಕಲನ) ಇತ್ಯಾದಿ ಒಟ್ಟು ಮೂವತ್ತರೆಡು ಕೃತಿಗಳು ಪ್ರಕಟಗೊಂಡಿವೆ.
ಪ್ರಶಸ್ತಿಗಳು
ಬದಲಾಯಿಸಿ- ಅಭಿನವ ಶಾರದೆ(ಬಿರುದು)ದಾಸ ಸಾಹಿತ್ಯದಲ್ಲಿನ ಸೇವೆಗಾಗಿ.
- ಗೌರವ ಪತ್ರದೊಂದಿಗೆ ಸನ್ಮಾನ -ವಾದಿರಾಜ-ಕನಕದಾಸ-ಪುರಂದರದಾಸ ಸಾಹಿತ್ಯ ಸಂಗೀತೋತ್ಸವ -2008-09
- ಅಭಿನಂದನೆ-ಹರಿದಾಸ ರಂಗದ ಸೇವೆಗಾಗಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ-2010
- ಪಾವಂಜೆ ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಪ್ರಾಶಸ್ತಿ-2011
- ಹರಿದಾಸ ಸಾಹಿತ್ಯರಸಜ್ಞೆ(ಬಿರುದು)-ಅಖಿಲ ಭಾರತ ಹರಿದಾಸ ಸಂಮ್ಮೇಳನ ಟ್ರಸ್ಟ್(ರಿ) ಬೆಂಗಳೂರು-2013
- ಶ್ರೀ ಪುರಂದರಾನುಗ್ರಹ ಪ್ರಶಸ್ತಿ-ದಾಸ ಸಾಹಿತ್ಯ ಪ್ರಾಜೆಕ್ಟ್, ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನ-2015
- ಸಂತ ಗಿರಿಯಮ್ಮನವರ ಅನುಗ್ರಹ ಪ್ರಶಸ್ತಿ-2016
- ಕೋ.ಅ. ಉಡುಪ ಪ್ರಶಸ್ತಿ-2016.
ಉಲ್ಲೇಖ
ಬದಲಾಯಿಸಿ- ↑ ತಿರಿ (ಲೇಖಕಿಯರ, ವಾಚಕಿಯರ ಮಾಹಿತಿಕೋಶ), ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.) ಸಾಹಿತ್ಯ ಸದನ, ಮಂಗಳೂರು.