ನನ್ನ ಪರಿಚಯ

ನನ್ನ ಹೆಸರು ಸ೦ದೆಶ್ ಥೊಮಸ್ ನನು ಸ೦ತ ಅಲೊಸಿಯುಸ್ ಕಾಲೆಜು ಮ೦ಗಳೂರುನಲ್ಲಿ ಪ್ರಥಮ ಬಿ.ಕಾ೦ ತರಗತಿಯಲ್ಲಿ ಅಬ್ಯಾಸ ಮಾಡುತ್ತಿದ್ದೀನೆ. ನಾನು ನನ್ನ ಬಗ್ಗೆ ಪರಿಚಯ ಮಾಡಲು ಬಯಸುತೆನೆ .ನಾನು ಹುಟಿದ್ದು ಬೆಲ್ಥನ್ಗಡಿ ತಲುಕಿನ ಮುನ್ದಜೆ ಗ್ರಾಮದಲ್ಲಿ . ನಾನು ಅಲ್ಲಿಯೆ ಒನ್ದನೆ ತರಗತಿಗೆ ಸೆರಿಕೊನ್ಡೆ .ಅಲ್ಲಿ ನಾನು ಮುರನೆ ತರಗತಿಯವರೆಗೆ ಒದಿದೆ ಆದರೆ ನಾನು ಅಲ್ಲಿ ಗೆಳೆಯರೊನ್ದಿಗೆ ಸೀರಿಕೊನ್ದು ಚೆನ್ನಾಗಿ ಒದುತ್ತಿರಲ್ಲಿಲ್ಲ.ಮತ್ತೆ ನಾನು ಪುತ್ತುರು ತಾಲುಕಿನ ಇಚಿಲ್೦ಪಡಿಯಲ್ಲಿ ಸರಕಾರಿ ಉನ್ನತ ಹಿರಿಯ ಪ್ರಥಮಿಕ ಶಾಲೆಯಲ್ಲಿ ನಲ್ಕನೆ ತರಗತಿಗೆ ಸೆರಿದೆ. ಅಲ್ಲಿನ ಒಳ್ಳೆಯ ಟೀಚರು,ಗೆಳೆಯರ ಸಹವಸದಿನ್ದ ಉತ್ತಮವಾಗಿ ಒದಲು ಸದ್ಯವಾಯಿತು .ನಾನು ಇರುವ ಇಚಿಲಮ್ಪದಿ ಶಾಲೆಯಲ್ಲಿ ಎ೦ಟನೆ ತರಗತಿಯವರೆಗೆ ಮಾತ್ರ ಇದೆ.ನನಗೆ ಎ೦ಟನೆ ತರಗತಿಯಲ್ಲಿನ ವಾರಿಶಿಕ ಪರಿಕ್ಶೆಯಲ್ಲಿ ೬೩೯/೭೨೫ ಅ೦ಕಗಳನ್ನು ಗಳಿಸಿಕೊ೦ಡೆ.ದ್ಯಹಿಕ ಶಿಕ್ಸನ ವಿಶಯ ನಮಗೆ ಇತ್ತು. ನನ್ನ ತರಗತಿಯ ಪ್ರದ್ಯಪಕರು ನನ್ನ ಅಮ್ಮನ ಗೆಳೆತಿಯದ್ದರಿನ್ದ ನನಗೆ ಅಲ್ಲಿ ಒದಲೆ ಬೆಕಾಯಿತು.ನನ್ತರ ನನು ಮುನ್ದಿನ ಒದಿಗೆ೦ದು ಸನ್ತ ಜಾರ್ಜೆ ವಿದ್ಯಸಮ್ಸ್ತೆಗಳು ಎಮ್ಬ ಕಾಲೀಜುನಲ್ಲಿ ಸೆರಿಕೊ೦ಡೆ.ಅಲ್ಲಿಯು ಕೊಡ ಒಳೆಯ ಅದ್ಯಪಕರು ಇದ್ದರು.ಅಲ್ಲಿಯೆ ಹತ್ತನೆ ತರಗತಿ ಹಾಗು ಪಿ.ಯು.ಸಿ ಮುಗಿಸಿದೆ. ಅಲ್ಲಿ ಉತ್ತಮ ಶೈಕ್ಶನ ದೊರೆಯುತಿತ್ತು.ಇದರಿನ್ದಲೆ ಅಪ್ಪ ಅಮ್ಮ ಅಲ್ಲಿಯೆ ನನ್ನನ್ನು ಕಳುಹಿಸಿದ್ದರು.ನನಗೆ ಹತ್ತನೆ ತರಗತಿಯಲ್ಲಿ ೫೧೨/೬೨೫ ಅನ್ಕಗಲನ್ನು ಗಲಿಸಿಕೊನ್ದೆ ಇದರಲ್ಲಿ ಅದ್ಯಪಕರ ಫಾಲು ಅಪರವದದ್ದು.ಹತ್ತನೆ ತರಗತಿಯಲ್ಲಿ ನನಗೆ ಕ್ರಿದಸ್ಪರ್ದೆಯಲ್ಲಿ ೧೦೦ಮೀ,೨೦೦ಮೀ,೪೦೦ಮೀ ಸ್ಪರ್ದೆಯಲ್ಲಿ ಪ್ರಥಮ ಸ್ತಾನ ಗಳ್ಸಿದೆ. ನನಗೆ ಒದುವುದಕ್ಕಿನ್ತಲು ಕ್ರಿದೆಯಲ್ಲಿ ಹೆಚ್ಚು ಆಸಕ್ತಿ .ಆದರೆ ಅಮಾ ಒದುವುದಕ ಹೆಛಿನ ಪ್ರಮುಕ್ಯತೆ ಕೊಡುತ್ತಿದ್ದರು.ಇದರಿನ್ದ ನನು ಉತ್ತಮ ಅನ್ಕ ಗಲಿಸಲು ಸದ್ಯವಯಿತು ನಮ್ಮ ಊರು ಹಳ್ಯಲ್ಲಿ ಇರಿವುದರಿನ್ದ ಉತ್ತಮ ಗಾಳಿ ಸೆವನೆಗೆ ಅನುಕುಲವಗುತಿತ್ತು.ನಾನು ನನ್ತರ ಅಲ್ಲಿಮನಪರಿಸರಕ್ಕೆ ಹೊನ್ದೈಕೊಲ್ಳ್ಲು ಸದ್ಯವಯಿತು. ನನಗೆ ಕಲಿಯಲು ಅಸ್ತು ಇಸ್ತವಿಲ್ಲದಿದ್ದರು ಅಮ್ಮ ಒಯಯತಯಪೊರ್ವಕವಗಿ ಕಲಿಸುತ್ತಿದ್ದರು.ಅದ್ದರಿನ್ದಲೆ ನನಗೆ ಪಿ.ಯು.ಸಿ ಯಲ್ಲಿ ಉತ್ತಮ ಅನ್ಕ ಗಲಿಸಲು ಸದ್ಯವಯಿತು ನಾನು ಪಿ.ಯು,ಸಿ ಯಲ್ಲಿ ೫೭೭/೬೦೦ ಅನ್ಕಘಾಳಲ್ಣ್ಣೂ ಗಲಿಸಿಕೊನ್ದೆ .ನನು ನನ್ನ ಕಾಲೆಗಿನಲ್ಲಿ ಪ್ರಥಮ ಸ್ತಾನವನ್ನು ಗಲಿಸಿಕೊನ್ದೆ.ನನ್ನ ಈ ಸದನೆಯಲ್ಲಿ ನನ್ನ ಸಿಕ್ಶಕರ ಹಾಗು ತನ್ದೆ ತಯನ್ದಿರ ಪ್ರಯತ್ನವಿದೆ.ನನಗೆ ಚೆಸ್ ಕ್ರಿದೆಯಲ್ಲಿ ಉತ್ತಮ ಅಸಕ್ತಿ ಇದೆ.ನನು ಚೆಸ್ ಕ್ರಿದೆಯಲ್ಲಿ ತಲುಕೂ ಮತ್ತದಲ್ಲಿ ಆರನೆ ಸ್ತನವನ್ನು ಗಳಿಸಿಕೊನ್ದೆ.ಮೊನ್ದೆ ಹೊಗಲು ಸದ್ಯವಗಲ್ಲಿ,ಚೆಸ್ ಎಮ್ಬುದ್ ಬುದ್ದಿ ಬೆಲವನಿಗೆಯಾ ಆಟ ಆದರಿನ್ದಲೆ ನನಗೆ ಅದರಲ್ಲಿ ಆಸಕ್ಥಿ ಇದೆ.ಆದರಿನ್ದಲೆ ನನು ಯವಗಲು ಆ ಅಟವನ್ನು ಆಡುತ್ತೆನೆ.ನನಗೆ ಬ್ಯನ್ಕಿನ್ಗ್ನಲ್ಲಿ ಎಮ್.ಬಿ.ಎಅ ಮದಬೆಕೆಮ್ಬುದೆ ನನ್ನ ಆಸೆ .ಆದಕ್ಕೆನ್ದೆ ನಾನುಅಲೊಸಿಯುಸ್ ಕೊಲ್ಲೆಗೆಗೆ ಸೆರಿಕೊನ್ದೆನು.ಅದಕ್ಕಗಿ ನನು ಪ್ರಿಶ್ರಮ ಪದುತ್ತೆನೆ.ಪರಿಶ್ರಮ ಮಾತ್ರ ಸಲದೆನ್ದ್ಯೌ ನನಗೆ ಗೊತ್ತು ದೆವರಲ್ಲಿ ಪ್ರರ್ಥನ್ರಎ ಮಡಬೆಕು .

                                       ನನ್ನ ಬಗ್ಗೆ ಹೆಲಲು ತುಮ್ಬ ಇದೆ ಆದರೆ ನಾನು ತುಮ್ಬ ಸರಲವಗಿ ಹೆಲಲು ಇಚಿಸುತೆನೆ.ನನಗೆ ಸಹಿತ್ಯವಗಿ ತುಮ್ಬ ಹತ್ತಿರವಗಲು ಬಯಸುತ್ತೆನೆ

ನಮ್ಮ ಊರು ಸುನ್ದರವದ ಊರು ಅಲ್ಲಿ ಹೆಚಗಿ ಹಿನ್ದ್ಯೌ ಮತ್ತು ಛ್ರಿಸ್ತಿಅನ್ ಜತಿಗೆ ಸೆರಿದವರು ಇದ್ದರೆ.ನನಮ್ಮ ಊರಿನಲ್ಲಿ ಹಲವು ಚರ್ಚ್ ಹಗು ದೆವಸ್ತನಗಲಿವೆ.ನನಗೆ ಒಬ್ಬ ಅನ್ನ ಹಗು ಒಬ್ಬ ತಮ್ಮ ಇದ್ದನೆ .

                                                          ನಾನು ನನ್ನ ಪರಿಛಯವನ್ನು ಇಲ್ಲಿಗೆ ಕೊನೆಗೊಲಿಸುತ್ತೆನೆ .ನಮಗೆಲ್ಲರಿಗು ದೆವರು ಒಲ್ಲೆಯದನ್ನು ಮಾಡಲಿ .ಮುನ್ದೆ ಒಳೆಯದಗಿ ಬದುಕಬೆಕೆಮ್ಬುದೆ ನನ್ನ ಅಸೆ ಅದು ಮತ್ರವಲ್ಲದೆ ಉತ್ತಮ ಸಾದನೆ ಮಾಡಬೆಮ್ಬುವ ಅಸೆಯು ಇದೆ ಇದಕ್ಕಾಗಿ ದೆವರಲ್ಲಿ ಪ್ರಾರ್ಥನೆ ಮಡುತ್ತೆನೆ.
                                                               ಧನ್ಯವಾದಗಳು